PHOTOS

90 ಸಾವಿರ ಕೋಟಿ ಒಡೆಯನ ಕೈ ಬಿಟ್ಟ ಸ್ಟಾರ್‌ ನಟಿ..ಸೆರೆವಾಸದಲ್ಲಿ ಕಾಲ ಕಳೆಯುತ್ತಿದ್ದಾನೆ ಹಾಟ್‌ ಬ್ಯೂಟಿಯ ಪ್ರೇಮಿ..!

ದ ಬರುವ ನಟಿಯರು ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ. ಅದರಲ್ಲೂ ಕತ್ರಿನಾ ಕೈಫ್, ನೋರಾ ಫತೇಹಿ ಮತ್ತು ಆಮಿ ಜಾಕ್ಸನ್ ನಂತಹ ನಟಿಯರಿಗೆ ಪರಿಚಯದ ಅಗತ್ಯವಿಲ್...

Advertisement
1/5

ವಿದೇಶದಿಂದ ಬರುವ ನಟಿಯರು ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ. ಅದರಲ್ಲೂ ಕತ್ರಿನಾ ಕೈಫ್, ನೋರಾ ಫತೇಹಿ ಮತ್ತು ಆಮಿ ಜಾಕ್ಸನ್ ನಂತಹ ನಟಿಯರಿಗೆ ಪರಿಚಯದ ಅಗತ್ಯವಿಲ್ಲ. ಇವರ ಹೊರತಾಗಿ ತನ್ನ ನಟನೆ ಮತ್ತು ಗ್ಲಾಮರಸ್ ಲುಕ್‌ನಿಂದ ಬಾಲಿವುಡ್‌ನಲ್ಲಿ ಛಾಪು ಮೂಡಿಸಿದ ವಿದೇಶಿ ನಟಿ ಒಬ್ಬರು ಇದ್ದಾರೆ. ಈ ನಟಿ ಸದಾ ಕಾಂಟ್ರವರ್ಸಿಗಳನ್ನು ತನ್ನ ಬೆನ್ನ ಮೇಲೆ ಎಳೆದು ಸುತ್ತುತ್ತಾಳೆ. ಹಾಗಾದರೆ ಯಾರು ಆ ನಟಿ ತಿಳಿಯಲು ಮುಂದೆ ಓದಿ...  

2/5

ಜಾಕ್ವಲಿನ್‌ ಫರ್ನಾಂಡಿಸ್‌ ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ತುಂಡು ಬಟ್ಟೆ ಧರಿಸಿ ಸೊಂಟ ಬಳುಕಿಸಿದರೆ ಸಾಕು ಹುಡುಗರು ಈಕೆಯ ಸ್ಟೆಪ್ಸ್‌ಗೆ ಫಿದಾ ಆಗುತ್ತಾರೆ. ನಟಿಯ ಬೋಲ್ಡ್‌ ಪಾತ್ರಗಳಿಗೆ ಹಾಗೂ ತನ್ನ ಸಕತ್‌ ಹಾಟ್‌ ಮೈಮಾಟಕ್ಕೆ ಹುಡುಗರು ಈ ಕೆಯನ್ನು ನೋಡಲು ಕ್ಯೂನಲ್ಲಿ ನಿಲ್ಲುತ್ತಾರೆ.  

3/5

ಜಾಕ್ವಲಿನ್‌ ಫರ್ನಾಂಡಿಸ್‌ ಮೂಲತಃ ಶ್ರೀಲಂಕಾದವರು. ನಟಿಯ ತಂದೆ ಶ್ರೀಲಂಕಾದಲ್ಲಿ ಸಂಗೀತಗಾರರು ಹಾಗೂ ಅವರ ತಾಯಿ ಮೂಲತಃ ಮಾಲೇಷಿಯಾದವರು.  

4/5

2006 ಜಾಕ್ವಲಿನ್‌ ಫರ್ನಾಂಡಿಸ್‌ ಮಿಸ್‌ ಶ್ರೀಲಂಕಾ ಪಟ್ಟವನ್ನು ಅಲಂಕರಿಸಿ,2009ರಲ್ಲಿ ಬಾಲಿವುಡ್‌ಗೆ ಕಾಲಿಟ್ಟರು.  

5/5

ಬಾಲಿವುಡ್‌ನ ಸ್ಟಾರ್‌ ಪಟ್ಟ ಗಿಟ್ಟಿಸಿಕೊಂಡ ಜಾಕ್ವಲಿನ್‌ ಅನೇಕ ಜನರೊಂದಿಗೆ ಡೇಟ್‌ ಮಾಡಿದ್ದಳು, ಅಷ್ಟೆ ಅಲ್ಲ  ಸುಖೇಶ್ ಚಂದ್ರಶೇಖರ್ ಅವರೊಂದಿಗಿನ ರಿಲೇಷನ್‌ಶಿಪ್‌ನ ಕಾರಣ ನಟಿ ಇದೀಗ ಭಾರಿ ಸುದ್ದಿಯಲ್ಲಿದ್ದಾರೆ.  





Read More