PHOTOS

ಈ ಒಂದು ತರಕಾರಿ ತಿನ್ನಿ ಸಾಕು... ಯುರಿಕ್‌ ಆಸಿಡ್‌ ಕರಗಿ ಹೋಗಿ, ಕೀಲು ನೋವು ಕೂಡ ಗುಣವಾಗುತ್ತದೆ !

: ಯುರಿಕ್‌ ಆಸಿಡ್‌ ದೇಹದಲ್ಲಿ ಹೆಚ್ಚಾದರೆ ಮಂಡಿ ನೋವು, ಕೀಲು...

Advertisement
1/6
ತೊಂಡೆಕಾಯಿ
ತೊಂಡೆಕಾಯಿ

ದೇಹದಲ್ಲಿ ಯುರಿಕ್‌ ಆಸಿಡ್‌ ‌ಅಧಿಕವಾದಾಗ ಕೀಲುಗಳಲ್ಲಿ ಊತ ಕಂಡು ಬರುತ್ತದೆ. ಈ ಕಾರಣದಿಂದ ಯುರಿಕ್‌ ಆಸಿಡ್‌ ಮಟ್ಟವನ್ನು ನಿಯಂತ್ರಿಸುವುದು ತುಂಬಾ ಮುಖ್ಯವಾಗುತ್ತದೆ.

2/6
ತೊಂಡೆಕಾಯಿ
ತೊಂಡೆಕಾಯಿ

ಯುರಿಕ್‌ ಆಸಿಡ್‌ ಮಟ್ಟವನ್ನು ಕಡಿಮೆ ಮಾಡಲು ಈ ಒಂದು ತರಕಾರಿ ಸಾಕಷ್ಟು ಪ್ರಯೋಜನಕಾರಿಯಾಗಿದೆ.

3/6
ತೊಂಡೆಕಾಯಿ
ತೊಂಡೆಕಾಯಿ

ತೊಂಡೆಕಾಯಿ ಫೈಬರ್ , ಕ್ಯಾಲ್ಸಿಯಂ, ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಆದ್ದರಿಂದ ಕೀಲುಗಳ ನಡುವಿರುವ ಯುರಿಕ್‌ ಆಸಿಡ್‌ ಅನ್ನು ಕರಗಿಸುತ್ತದೆ.

4/6
ತೊಂಡೆಕಾಯಿ
ತೊಂಡೆಕಾಯಿ

ತೊಂಡೆಕಾಯಿ ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಕಾರಣ ಕೀಲುಗಳು ಊತವನ್ನು ಕಡಿಮೆ ಮಾಡುತ್ತದೆ. ತೊಂಡೆಕಾಐಿ ತಿನ್ನುವುದರಿಂದ ಊತ ಕಡಿಮೆಯಾಗಿ ಕೀಲು ನೋವು ಕಡಿಮೆಯಾಗುತ್ತದೆ.

5/6
ತೊಂಡೆಕಾಯಿ
ತೊಂಡೆಕಾಯಿ

ತೊಂಡೆಕಾಯಿಯನ್ನು ಕತ್ತರಿಸಿ ರಾತ್ರಿ ಇಡೀ ಒಂದು ಲೋಟ ನೀರಿನಲ್ಲಿ ಹಾಕಿ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಫಿಲ್ಟರ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಯಿರಿ. ಇದರಿಂದ ಯುರಿಕ್‌ ಆಸಿಡ್‌ ಸಮಸ್ಯೆ ಕೆಲವೇ ದಿನಗಳಲ್ಲಿ ಪರಿಹಾರವಾಗುತ್ತದೆ.

6/6
ತೊಂಡೆಕಾಯಿ
ತೊಂಡೆಕಾಯಿ

ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಅದನ್ನು ಅನುಮೋದಿಸುವುದಿಲ್ಲ.





Read More