PHOTOS

ಯಾವ ಮಾಡೆಲ್‌ಗೂ ಕಮ್ಮಿ ಇಲ್ಲ ಅಂಬಾನಿ ಮಗಳು..! ಇಶಾ ಫ್ಯಾಷನ್‌ ಸೆನ್ಸ್‌ ಕಂಡು ಬೆರಗಾದ ನೆಟ್ಟಿಗರು..?

ೂ ಆತನ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್‌ ಶೀಘ್ರದಲ್ಲೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಿವಾಹ ಪೂರ್ವವಗಾಗಿ ಸಂಗೀತ ಸಮಾರಂಭ ಆಯೋಜಿಸಲಾಗಿದ್ದು,  ಅನಂ...

Advertisement
1/5

Isha Ambani: ಅನಂತ್‌ ಅಂಬಾನಿ ಹಾಗೂ ಆತನ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್‌ ಶೀಘ್ರದಲ್ಲೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಿವಾಹ ಪೂರ್ವವಗಾಗಿ ಸಂಗೀತ ಸಮಾರಂಭ ಆಯೋಜಿಸಲಾಗಿದ್ದು,  ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್, ಇಶಾ ಅಂಬಾನಿ ತಮ್ಮ ಉಡುಪಿನ ಆಯ್ಕೆಗಾಗಿ ಪ್ರಶಂಸೆ ಪಡೆದಿದ್ದಾರೆ.   

2/5

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಸಂಗೀತ ಸಮಾರಂಭವು ಅದ್ಧೂರಿಯಾಗಿ ನಡೆಯುತ್ತಿದೆ. ಬಾಲಿವುಡ್ ತಾರೆಯರು ಸೇರಿದಂತೆ ಹಲವಾರು ಗಣ್ಯಾದಿ ಗಣ್ಯರು ಈ ಸಮಾಅರಂಭದಲ್ಲಿ ಭಾಗಿಯಾಗಿದ್ದರು. ಆದರೆ ಇಶಾ ಅಂಬಾನಿ ಮಾತ್ರ ಬಾಲಿವುಡ್ ತಾರೆಯರಿಗೂ ಕಠಿಣ ಸ್ಪರ್ಧೆ ನೀಡಿದರು.   

3/5

ಅಣ್ಣನ ಸಂಗೀತ ಸಮಾರಂಭಕ್ಕೆ ವಿಧವಿಧವಾದ ಡ್ರೆಸ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಗುಲಾಬಿ ಬಣ್ಣದ ಲೆಹೆಂಗಾದೊಂದಿಗೆ ಡ್ಯಾನ್ಸ್ ಫ್ಲೋರ್ ಮೇಲೆ ಸ್ಟೆಪ್ಸ್‌ ಹಾಕಿ ಇಶಾ ಅಂಬಾನಿ ಎಲ್ಲರ ಕಣ್ಮನ ಸೆಳೆದರು. ಹಸಿರು ಹರಳುಗಳಿಂದ ವಿನ್ಯಾಸ ಮಾಡಲ್ಪಟ್ಟ ಲೆಹೆಂಗಾದಲ್ಲಿ ಇಶಾ ಕಾಣಿಸಿಕೊಂಡಿದ್ದು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.  

4/5

ಮನೀಶ್ ಮಲ್ಹೋತ್ರಾ ಸ್ಟೈಲ್ ಮಾಡಿದ, ಹಸಿರು ಬಣ್ಣದ ಲೆಹೆಂಗಾದಲ್ಲಿ  ಇಶಾ ಅಂಬಾನಿ ಅಪ್ಸರೆಯಂತೆ ಕಂಡರು. ಈ ಬ್ಲೌಸ್ ಅನ್ನು ಹಸಿರು ಹರಳುಗಳೊಂದಿಗೆ ಕ್ರಿಸ್ಟಲ್ ಫ್ರೇಮ್ ಲೆಹೆಂಗಾದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇಶಾ ಅಂಬಾನಿ ಇದರೊಂದಿಗೆ ಹಸಿರು ಚೋಕರ್ ಧರಿಸಿದ್ದರು. ಇದು ಇಶಾ ಅವರನ್ನು ರಾಣಿಯಂತೆ ಕಾಣುವಂತೆ ಮಾಡಿತು.   

5/5

ಇಶಾ ಅಂಬಾನಿ ಸಂಗೀತಕ್ಕಾಗಿ ಐಷಾರಾಮಿ ಇಟಾಲಿಯನ್ ವಿನ್ಯಾಸದ ಶಫುರೇಲಿ ಬ್ರಾಂಡ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ . ಶಫುರೇಲಿ ಇಶಾ ಅಂಬಾನಿಗಾಗಿ ಮೊದಲ ಕಸ್ಟಮ್ ಸೀರೆಯನ್ನು ವಿನ್ಯಾಸಗೊಳಿಸಿದ್ದು,  ಇಶಾ ಅದನ್ನು ಬೆಳ್ಳಿಯ ನಾಟಕೀಯ ಕುಪ್ಪಸದೊಂದಿಗೆ ಮ್ಯಾಚ್‌ ಮಾಡಿ ಧರಿಸಿ ಎಲ್ಲರ ಗಮನ ಸೆಳೆದರು. ಸಿಂಗಲ್ ಡೈಮಂಡ್ ಮ್ಯಾಂಗ್ ಟಿಕಾ, ಡಾರ್ಕ್ ಬೋಲ್ಡ್ ಲಿಪ್‌ಸ್ಟಿಕ್ ಮತ್ತು ಡೈಮಂಡ್ ನೆಕ್ ಪೀಸ್ ನೋಟದೊಂದಿಗೆ ಇಶಾ ಈ ಸೀರೆಯಲ್ಲಿ ಯುವ ರಾಣಿಯಂತೆ ಕಂಡರು.   





Read More