PHOTOS

ಮುಖೇಶ್ ಅಂಬಾನಿಯ ಅರಮನೆಯನ್ನೂ ಮೀರಿಸುವಂತಿದೆ ಮಗಳು ಇಶಾ ಅಂಬಾನಿ ಬಂಗಲೆ!3D ವಿನ್ಯಾಸದ ಈ ಮನೆಯ ಫೋಟೋಗಳು ಇಲ್ಲಿವೆ

ಇಶಾ ಅಂಬಾನಿ ತನ್ನ ಪತಿ ಮತ್ತು ಮಕ್ಕಳೊಂದಿಗೆ ವಾಸಿಸುವ ಮನೆಯ ಹೆಸರು ಗುಲಿತಾ.ಈ ಮನೆ ಯಾವ ಐಷಾರಾಮಿ ಮಹಲುಗಿಂತ ಕಡಿಮೆಯಿಲ್ಲ.  
 

...
Advertisement
1/7
ಫೋರ್ಬ್ಸ್‌ನಲ್ಲಿ ಇಶಾ ಹೆಸರು
ಫೋರ್ಬ್ಸ್‌ನಲ್ಲಿ ಇಶಾ ಹೆಸರು

ಇಶಾ ಅಂಬಾನಿ ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಮಗಳು ಎನ್ನುವುದು ಗೊತ್ತಿರುವ ವಿಚಾರ.ಇಶಾ ಅಂಬಾನಿ  ನೋಡುವುದಕ್ಕೆ ಎಷ್ಟು ಸುಂದರವಾಗಿದ್ದಾರೆಯೋ ಅಷ್ಟೇ ಬುದ್ದಿವಂತೆ ಕೂಡಾ. 

2/7
ಇಶಾ ಅಂಬಾನಿ ಮನೆ
ಇಶಾ ಅಂಬಾನಿ ಮನೆ

ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ, ಡಿಸೆಂಬರ್ 2018 ರಲ್ಲಿ ಆನಂದ್ ಪಿರಾಮಲ್ ಅವರನ್ನು ವಿವಾಹವಾದರು.ಇಶಾ ಅಂಬಾನಿ ತನ್ನ ಪತಿ ಮತ್ತು ಮಕ್ಕಳೊಂದಿಗೆ ವಾಸಿಸುವ ಮನೆಯ ಹೆಸರು ಗುಲಿತಾ.ಈ ಮನೆ ಯಾವ ಐಷಾರಾಮಿ ಮಹಲುಗಿಂತ ಕಡಿಮೆಯಿಲ್ಲ.    

3/7
ಸೀ ವ್ಯೂ
ಸೀ ವ್ಯೂ

ಇಶಾ ಅಂಬಾನಿ-ಆನಂದ್ ಪಿರಾಮಲ್ ಮದುವೆ ನಂತರ ದಂಪತಿ ಮುಂಬೈನ ವರ್ಲಿಯಲ್ಲಿರುವ ಈ ಐಷಾರಾಮಿ ಭವನಕ್ಕೆ  ಶಿಫ್ಟ್ ಆಗುತ್ತಾರೆ. ಅರೇಬಿಯನ್ ಸಮುದ್ರಕ್ಕೆ ಎದುರಾಗಿ ನೆಲೆಗೊಂಡಿರುವ ಇಶಾ ಅಂಬಾನಿ ಅವರ ಮನೆಯು ಅದ್ಭುತವಾದ  ಸೀ ವ್ಯೂ ಹೊಂದಿದೆ.   

4/7
ಮದುವೆಯ ಉಡುಗೊರೆ
ಮದುವೆಯ ಉಡುಗೊರೆ

ಈ ಮನೆ ಆನಂದ್ ಪಿರಮಾಲ್ ಅವರ ಪೋಷಕರಾದ ಅಜಯ್ ಪಿರಾಮಲ್ ಮತ್ತು ಸ್ವಾತಿ ಪಿರಾಮಲ್ ಮದುವೆಯ ಉಡುಗೊರೆಯಾಗಿ ನೀಡಿರುವುದು. 

5/7
ಗುಲಿತಾ
ಗುಲಿತಾ

ಇಶಾ ಅಂಬಾನಿಯಾ ಈ ಮನೆ ಗುಲಿತಾ 5,00,000 ಚದರ ಅಡಿಯ ಅಲ್ಟ್ರಾ ಐಷಾರಾಮಿ ಬಂಗಲೆಯಾಗಿದೆ.2021ರಲ್ಲಿ scmp.com ಪ್ರಕಾರ,ಆನಂದ್ ಪಿರಾಮಲ್ ಅವರ ಪೋಷಕರು ಈ ಆಸ್ತಿಯನ್ನು 2012 ರಲ್ಲಿ  61.2 ಮಿಲಿಯನ್‌ ಡಾಲರ್ ಗೆ ಖರೀದಿಸಿದ್ದಾರೆ ಎಂದು ವರದಿಯಾಗಿದೆ.   

6/7
ಅದ್ಭುತ ವಿನ್ಯಾಸ
ಅದ್ಭುತ ವಿನ್ಯಾಸ

ಈ ಮನೆಯಲ್ಲಿ ವಿಶಿಷ್ಟವಾದ  ಸೀಟಿಂಗ್ ವ್ಯವಸ್ಥೆ ಇದೆ.  ಅತಿಥಿಗಳು ಒಟ್ಟಿಗೆ ಕುಳಿತುಕೊಳ್ಳಬಹುದು.ಇದು ಡೈಮಂಡ್ ಥೀಮ್ ಇರುಅ ಗ್ಲಾಸ್ ಫೇಸ್ ರೂಂ ಆಗಿದೆ. ಇಲ್ಲಿಂದ ಹೊರಗಿನ ವ್ಯೂ ಕೂಡಾ ಅದ್ಭುತವಾಗಿ ಕಾಣಿಸುತ್ತದೆ. 

7/7
ದೇವಸ್ಥಾನ
ದೇವಸ್ಥಾನ

ಈ ಮನೆಯಲ್ಲಿ ದೇವಸ್ಥಾನ ಮತ್ತು ಕಾಮನ್ ಏರಿಯಾ ಇದೆ. ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಮನೆಯಲ್ಲಿ ಕಸ್ಟಮೈಸ್ಡ್ ಪೀಠೋಪಕರಣಗಳಿವೆ. 





Read More