PHOTOS

Photos: ಇಶಾ ಅಂಬಾನಿ- ಆನಂದ್ ಪಿರಮಲ್ ಅದ್ಧೂರಿ ವಿವಾಹ!

ಈ ವಿವಾಹದಲ್ಲಿ ಬಾಲಿವುಡ್ ತಾರೆಯರು, ಕ್ರೀಡಾ ಕ್ಷೇತ್ರದ ಗಣ್ಯರು ಹಾಜರಿದ್ದರು.

...
Advertisement
1/10
ಇಶಾ ಅಂಬಾನಿ- ಆನಂದ್ ಪಿರಮಲ್ ವಿವಾಹ
ಇಶಾ ಅಂಬಾನಿ- ಆನಂದ್ ಪಿರಮಲ್ ವಿವಾಹ

ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರನ್ನು ಪಿರಮಲ್ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಆನಂದ್ ಪಿರಮಲ್ ವಿವಾಹವಾದರು.

2/10
ರಾಜಸ್ಥಾನದ ಪ್ರಸಿದ್ಧ ಉದ್ಯಮಿ ಆನಂದ್ ಪಿರಮಲ್
ರಾಜಸ್ಥಾನದ ಪ್ರಸಿದ್ಧ ಉದ್ಯಮಿ ಆನಂದ್ ಪಿರಮಲ್

ರಾಜಸ್ಥಾನದ ಪ್ರಸಿದ್ಧ ಉದ್ಯಮಿ ಆನಂದ್ ಪಿರಮಲ್-ಇಶಾ ಅಂಬಾನಿ ವಿವಾಹ ಅಂಬಾನಿಯವರ 27 ಅಂತಸ್ತುಗಳ ಅಂಟಿಲಾ ನಿವಾಸದಲ್ಲಿ ನೆರವೇರಿತು.

3/10
ಅಪ್ಸರೆಯಂತೆ ಕಂಡ ಇಶಾ
ಅಪ್ಸರೆಯಂತೆ ಕಂಡ ಇಶಾ

ಇಶಾ ಅಂಬಾನಿ ವಿವಾಹ ಮಂಟಪಕ್ಕೆ ತೆರಳುವ ವೇಳೆ ಅಪ್ಸರೆಯಂತೆ ಕಾಣುತ್ತಿದ್ದರು.

4/10
ವಿವಾಹದಲ್ಲಿ ಕುಟುಂಬದೊಂದಿಗೆ ಬಿಗ್ ಬಿ
ವಿವಾಹದಲ್ಲಿ ಕುಟುಂಬದೊಂದಿಗೆ ಬಿಗ್ ಬಿ

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮಗಳು ಶ್ವೇತಾ ಬಚ್ಚನ್ ನಂದಾ, ಪತ್ನಿ ಜಯಾ ಬಚ್ಚನ್ ಅವರೊಂದಿಗೆ ವಿವಾಹದಲಿ ಕಾಣಿಸಿಕೊಂಡರು.

5/10
ರಜನಿಕಾಂತ್
ರಜನಿಕಾಂತ್

ಇಶಾ ಅಂಬಾನಿ ವಿವಾಹದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್

6/10
ಡಿಸೆಂಬರ್ 14 ರಂದು ಆರತಕ್ಷತೆ
ಡಿಸೆಂಬರ್ 14 ರಂದು ಆರತಕ್ಷತೆ

ವರದಿಗಳ ಪ್ರಕಾರ, ಇಶಾ ಅಂಬಾನಿ ಮತ್ತು ಆನಂದ್ ಪಿರಾಮಾಲ್ ಅವರ ಮದುವೆಯ ನಂತರ, ಡಿಸೆಂಬರ್ 14 ರಂದು ಜಿಯೋ ಗಾರ್ಡನ್ಸ್ನಲ್ಲಿ ಆರತಕ್ಷತೆ ಏರ್ಪಡಿಸಲಾಗಿದೆ. 

7/10
ಅಭಿಷೇಕ್ ಬಚ್ಚನ್- ಐಶ್ವರ್ಯ ರೈ
ಅಭಿಷೇಕ್ ಬಚ್ಚನ್- ಐಶ್ವರ್ಯ ರೈ

ಅಭಿಷೇಕ್ ಬಚ್ಚನ್- ಐಶ್ವರ್ಯ ರೈ ಮುದ್ದಿನ ಮಗಳು ಆರಾಧ್ಯ ಜೊತೆ ವಿವಾಹದಲ್ಲಿ ಭಾಗವಹಿಸಿದ್ದರು.

8/10
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ಸಚಿನ್ ಸಹ ತಮ್ಮ ಪರಿವಾರದೊಂದಿಗೆ ಕಾಣಿಸಿಕೊಂಡರು.

9/10
ಅಮೀರ್ ಖಾನ್
ಅಮೀರ್ ಖಾನ್
10/10
ಹರಭಜನ್ ಸಿಂಗ್
ಹರಭಜನ್ ಸಿಂಗ್




Read More