PHOTOS

18 ಕೋಟಿಗೆ ಖರೀದಿಸಿದ IPL ಸ್ಟಾರ್ ಆಟಗಾರನ ಗೆಳತಿಯ ಬಿಕಿನಿ ಹಾಟ್ ಫೋಟೋಸ್: ಮೋಡಿ ಮಾಡುತ್ತಿದೆ ನೋಡಿ…

Sam Curran girlfriend isabella symonds willmott: ಇಂಗ್ಲೆಂಡ್‌ನ ಸ್ಟಾರ್ ಆಲ್‌ ರೌಂಡರ್ ಸ್ಯಾಮ್ ಕರ್ರನ್ 2023ರ ಮಿನಿ ಹರಾಜಿನ ನಂತರ I...

Advertisement
1/5
ಇಸಾಬೆಲ್ಲಾ ಸೈಮಂಡ್ಸ್ ವಿಲ್ಮೊಟ್
ಇಸಾಬೆಲ್ಲಾ ಸೈಮಂಡ್ಸ್ ವಿಲ್ಮೊಟ್

ಸ್ಟಾರ್ ಆಲ್ ರೌಂಡರ್ ಸ್ಯಾಮ್ ಕರ್ರನ್ ಗೆಳತಿಯ ಹೆಸರು ಇಸಾಬೆಲ್ಲಾ ಸೈಮಂಡ್ಸ್ ವಿಲ್ಮೊಟ್. 24 ವರ್ಷದ ಇಸಾಬೆಲ್ಲಾ ಸೈಮಂಡ್ಸ್ ವಿಲ್ಮಾಟ್ ಕೂಡ ಲಂಡನ್ ನಿವಾಸಿ.

2/5
ಇಸಾಬೆಲ್ಲಾ ಸೈಮಂಡ್ಸ್ ವಿಲ್ಮೊಟ್
ಇಸಾಬೆಲ್ಲಾ ಸೈಮಂಡ್ಸ್ ವಿಲ್ಮೊಟ್

ಮಾಧ್ಯಮ ವರದಿಗಳ ಪ್ರಕಾರ, ಸ್ಯಾಮ್ ಕರ್ರನ್ ಮತ್ತು ಇಸಾಬೆಲ್ಲಾ ಸೈಮಂಡ್ಸ್ ವಿಲ್ಮಾಟ್ ಸುಮಾರು 3 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ.

3/5
ಇಸಾಬೆಲ್ಲಾ ಸೈಮಂಡ್ಸ್ ವಿಲ್ಮೊಟ್
ಇಸಾಬೆಲ್ಲಾ ಸೈಮಂಡ್ಸ್ ವಿಲ್ಮೊಟ್

ಇಸಾಬೆಲ್ಲಾ ಸೈಮಂಡ್ಸ್ ವಿಲ್ಮಾಟ್ ಇಂಗ್ಲೆಂಡ್‌ ನ ಎಕ್ಸೆಟರ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ. ಇವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ತಮ್ಮ ಫೋಟೋಗಳನ್ನು Instagram ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

4/5
ಇಸಾಬೆಲ್ಲಾ ಸೈಮಂಡ್ಸ್ ವಿಲ್ಮೊಟ್
ಇಸಾಬೆಲ್ಲಾ ಸೈಮಂಡ್ಸ್ ವಿಲ್ಮೊಟ್

ಸ್ಯಾಮ್ ಕರ್ರನ್ ಗೆಳತಿ ಇಸಾಬೆಲ್ಲಾ ತುಂಬಾ ಪ್ರತಿಭಾವಂತೆ ಕೂಡ. ಸಂಗೀತ, ರಂಗಭೂಮಿ, ನೃತ್ಯ ಕಲೆಯಲ್ಲಿ ತರಬೇತಿ ಪಡೆದಿದ್ದಾರೆ. ಬರಹಗಾರ್ತಿಯ ಜೊತೆ ವಿನ್ಯಾಸಕ ಮತ್ತು ಕಲಾವಿದೆಯೂ ಹೌದು.

5/5
ಇಸಾಬೆಲ್ಲಾ ಸೈಮಂಡ್ಸ್ ವಿಲ್ಮೊಟ್
ಇಸಾಬೆಲ್ಲಾ ಸೈಮಂಡ್ಸ್ ವಿಲ್ಮೊಟ್

ಇಸಾಬೆಲ್ಲಾ ಸೈಮಂಡ್ಸ್ ವಿಲ್ಮಾಟ್ ಅವರು ಐಪಿಎಲ್‌’ನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ.





Read More