PHOTOS

IPL 2022 Playoffs ಉಚಿತವಾಗಿ ವೀಕ್ಷಿಸಿ, ಇಲ್ಲಿದೆ ಸುಲಭ ವಿಧಾನ

tel Xstream Fiber Plans with Disney+Hotstar: ನೀವು ಕೂಡ ಒಂದು ವೇಳೆ  ಐಪಿಎಲ್ ನ ಅಭಿಮಾನಿಯಾಗಿದ್ದರೆ ಮತ್ತು ಮುಂಬರುವ ದಿನಗಳಲ್ಲಿ ಆರಂಭಗೊ...

Advertisement
1/5

Airtel Xstream Fiberನ ರೂ. 699 ಯೋಜನೆಯಲ್ಲಿ ನಿಮಗೆ 40ಎಂಬಿಪಿಎಸ್ ವೇಗದೊಂದಿಗೆ ಇಂಟರ್ನೆಟ್ ಜೊತೆಗೆ ಹಲವು ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ. ಈ ಯೋಜನೆಯ ಜೊತೆಗೆ ನಿಮಗೆ ಡಿಸ್ನಿ+ಹಾಟ್ ಸ್ಟಾರ್ ನ ಚಂದಾದಾರಿಕೆ ಹಾಗೂ ಏರ್ಟೆಲ್ ಥ್ಯಾಂಕ್ಸ್ ನ ಹಲವು ಲಾಭಗಳು ಸಿಗುತ್ತಿವೆ. 

2/5

200 ಎಂಬಿಪಿಎಸ್ ಇಂಟರ್ನೆಟ್ ವೇಗದ ರೂ.1099ರ ಏರ್ಟೆಲ್ ಯೋಜನೆಯಲ್ಲಿ Disney+Hotstar ನ ಟಿವಿ ಚಂದಾದಾರಿಕೆ ನೀಡಲಾಗುತ್ತಿದೆ. ಇದರಲ್ಲಿಯೂ ಕೂಡ  ಏರ್ಟೆಲ್ ಥ್ಯಾಂಕ್ಸ್ ಕೊಡುಗೆಗಳು ಲಭ್ಯವಿರಲಿವೆ. 

3/5

ಏರ್ಟೆಲ್ ನ ರೂ.1498ರ ಯೋಜನೆಯ ಅಡಿ ನಿಮಗೆ 300 ಎಂಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸಿಗಲಿದೆ. ಇದರ ಜೊತೆಗೆ Disney+Hotstar ಚಂದಾದಾರಿಕೆಯ ಜೊತೆಗೆ ಏರ್ಟೆಲ್ ಥ್ಯಾಂಕ್ಸ್ ಲಾಭಗಳು ಸಿಗಲಿವೆ. 

4/5

Airtel Xstream Fiber ನ ರೂ.1599ರ ಯೋಜನೆಯ ಅಡಿ ನಿಮಗೆ Disney+Hotstarನ ಟಿವಿ ಲಾಭಗಳ ಜೊತೆಗೆ ಏರ್ಟೆಲ್ ಥ್ಯಾಂಕ್ಸ್ ಲಾಭಗಳು ದೊರೆಯಲಿವೆ. ಈ ಪ್ಲಾನ್ ನಲ್ಲಿಯೂ ಕೂಡ 300ಎಂಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ಸಿಗಲಿದೆ. 

5/5

ಈ ಪಟ್ಟಿಯಲ್ಲಿ ಅತ್ಯಂತ ದುಬಾರಿ ಯೋಜನೆ ಎಂದರೆ ಅದುವೇ ರೂ. 3,999ರ ಯೋಜನೆ. ಈ ಯೋಜನೆ ನಿಮಗೆ 1 ಜಿಬಿಪಿಎಸ್ ವೇಗದಲ್ಲಿ ಅದ್ಭುತ ಇಂಟರ್ನೆಟ್ ಸೌಕರ್ಯ ಲಭಿಸುತ್ತದೆ. ಇದರ ಜೊತೆಗೆ ಡಿಸ್ನಿ+ ಹಾಟ್ ಸ್ಟಾರ್ ಉಚಿತ ಚಂದಾದಾರಿಕೆ ಹಾಗೂ ಏರ್ಟೆಲ್ ಥ್ಯಾಂಕ್ಸ್ ಕೊಡುಗೆಗಳು ಸಿಗಲಿವೆ. 





Read More