PHOTOS

Flipkart Big Diwali Sale: ಕೇವಲ 13 ಸಾವಿರಕ್ಕೆ ಐಫೋನ್ 14 ಖರೀದಿಸಿರಿ

Flipkart Big Diwali Sale: ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ಆರಂಭವಾಗಿದೆ.  ಈ ಬಾರಿಯೂ ಐಫೋನ್ ಮೇಲೆ ...

Advertisement
1/5
13,901 ರೂ. ರಿಯಾಯಿತಿ
13,901 ರೂ. ರಿಯಾಯಿತಿ

Appleನ ಅಧಿಕೃತ ವೆಬ್‌ಸೈಟ್‌ನಲ್ಲಿ iPhone 14ನ ಮೂಲ ಬೆಲೆ 69,900 ರೂ. ಇದೆ. ಆದರೆ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಈ ಫೋನ್ 55,999 ರೂ.ಗೆ ಸಿಗುತ್ತಿದೆ. ಅಂದರೆ ಫ್ಲಿಪ್ ಕಾರ್ಟ್ 13,901 ರೂ. ನೇರ ರಿಯಾಯಿತಿ ನೀಡುತ್ತಿದೆ.

2/5
1500 ರೂ. ರಿಯಾಯಿತಿ
1500 ರೂ. ರಿಯಾಯಿತಿ

ನೀವು iPhone 14ನ್ನು ಇದಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಬ್ಯಾಂಕ್ ಕೊಡುಗೆಗಳಿಂದ ಮತ್ತಷ್ಟು ಕಡಿಮೆ ಬೆಲೆಗೆ ನೀವು ಖರೀದಿಸಬಹುದು. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ ನಿಮಗೆ 1500 ರೂ. ರಿಯಾಯಿತಿ ಸಿಗುತ್ತದೆ. ಈ ಆಫರ್‍ನ ನಂತರ ಫೋನ್ ಬೆಲೆ 54,499 ರೂ. ಆಗಲಿದೆ. ಇದರ ನಂತರ ಎಕ್ಸ್ಚೇಂಜ್ ಆಫರ್ ಕೂಡ ಇದೆ, ಇದರಿಂದಾಗಿ iPhone 14ನ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.   

3/5
42 ಸಾವಿರ ರೂ. ವಿನಿಮಯ ಕೊಡುಗೆ
42 ಸಾವಿರ ರೂ. ವಿನಿಮಯ ಕೊಡುಗೆ

ಐಫೋನ್ 14 ಮೇಲೆ 42 ಸಾವಿರ ರೂ.ಗಳ ವಿನಿಮಯ ಕೊಡುಗೆ ಲಭ್ಯವಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ನೀವು ಇಷ್ಟು ಮೊತ್ತದ ರಿಯಾಯಿತಿ ಪಡೆಯಬಹುದು. ಆದರೆ ಫೋನಿನ ಸ್ಥಿತಿ ಉತ್ತಮವಾಗಿರಬೇಕು ಮತ್ತು ಮಾಡೆಲ್ ಲೇಟೆಸ್ಟ್ ಆಗಿರಬೇಕು. ಅಂದರೆ ಮಾತ್ರ ನಿಮಗೆ 42 ಸಾವಿರ ರೂ.ಗಳ ಸಂಪೂರ್ಣ ರಿಯಾಯಿತಿ ಲಭ್ಯವಾಗಲಿದೆ. ನೀವು ಈ  ಎಲ್ಲಾ ಆಫರ್‍ಗಳ ಪ್ರಯೋಜನ ಪಡೆದುಕೊಂಡರೆ ಕೇವಲ 12,499 ರೂ.ಗೆ iPhone 14 ಖರೀದಿಸಬಹುದು.

4/5
ಐಫೋನ್ 14 ವೈಶಿಷ್ಟ್ಯಗಳು
ಐಫೋನ್ 14 ವೈಶಿಷ್ಟ್ಯಗಳು

iPhone 14 6.1-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಜೊತೆಗೆ ಮುಂಭಾಗದಲ್ಲಿ iPhone 13 ತರಹದ ನಾಚ್, ವಿಡಿಯೋ ಕರೆಗಳು ಮತ್ತು ಸೆಲ್ಫಿಗಳಿಗಾಗಿ 12MP ಕ್ಯಾಮೆರಾವನ್ನು ಹೊಂದಿದೆ. ಹಿಂಭಾಗದಲ್ಲಿ ಈ ಫೋನ್ 12MP ಸೆನ್ಸಾರ್‍ನೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ.

5/5
ಕಡಿಮೆ ಬೆಲೆಗೆ ಐಫೋನ್ 13 ಖರೀದಿಸಿ
ಕಡಿಮೆ ಬೆಲೆಗೆ ಐಫೋನ್ 13 ಖರೀದಿಸಿ

ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ನಲ್ಲಿ ಐಫೋನ್ 13 ಸಹ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಈ ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 51,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಫೋನ್‌ನಲ್ಲಿ ಬ್ಯಾಂಕ್ ಮತ್ತು ಎಕ್ಸ್‌ಚೇಂಜ್ ಆಫರ್ ಕೂಡ ಇದ್ದು, ಇದರಿಂದಾಗಿ ನೀವು ಅತ್ಯಂತ ಕಡಿಮೆಗೆ ಬೆಲೆಗೆ  ಐಫೋನ್‌ ಖರೀದಿಸಬಹುದು.





Read More