PHOTOS

Instant Dosa Recipe: ಕೇವಲ 5 ನಿಮಿಷದಲ್ಲಿ ದಿಢೀರ್‌ ದೋಸೆ ತಯಾರಿಸುವ ವಿಧಾನ

: ದೋಸೆ ಮಾಡಲು ಅಕ್ಕಿ ನೆನೆಸಿ, ರುಬ್ಬಿ, ಹಿಟ್ಟು ತಯಾರಿಸಬೇಕು. ಆದರೆ ಇಷ್ಟೆಲ್ಲ ಮಾಡಲು ಸಮಯವಿಲ್ಲ ಎನ್ನುವವರಿಗೆ ಕೇವಲ ಐದು ನಿಮಿಷಗಳಲ್ಲಿ...

Advertisement
1/6
ದಿಢೀರ್‌ ದೋಸೆ
ದಿಢೀರ್‌ ದೋಸೆ

ದೋಸೆ ತುಂಬಾ ರುಚಿಯಾಗಿರುತ್ತವೆ. ಇದನ್ನು ಮಕ್ಕಳು ಮತ್ತು ವಯಸ್ಕರು ಇಷ್ಟಪಡುತ್ತಾರೆ. ಆದರೆ ಅನೇಕರು ಹೊರಗೆ ಮಾಡಿದ ದೋಸೆವನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇದು ದೇಹಕ್ಕೆ ಅಷ್ಟು ಒಳ್ಳೆಯದಲ್ಲ. ಇದನ್ನು ಮನೆಯಲ್ಲಿಯೇ ತಯಾರಿಸಬೇಕು. 

2/6
ದಿಢೀರ್‌ ದೋಸೆ
ದಿಢೀರ್‌ ದೋಸೆ

ದೋಸೆ ಮಾಡಲು ಅಕ್ಕಿ ನೆನೆಸಿ, ರುಬ್ಬಿ, ಹಿಟ್ಟು ತಯಾರಿಸಬೇಕು. ಆದರೆ ಇಷ್ಟೆಲ್ಲ ಮಾಡಲು ಸಮಯವಿಲ್ಲ ಎನ್ನುವವರಿಗೆ ಕೇವಲ ಐದು ನಿಮಿಷಗಳಲ್ಲಿ ದಿಢೀರ್‌ ದೋಸೆ ಸುಲಭ ಉಪಾಯ. ಆದರೆ ಕೇವಲ ಐದು ನಿಮಿಷಗಳಲ್ಲಿ ಈ ದೋಸೆ ತಯಾರಾಗುತ್ತೆ. 

3/6
ದಿಢೀರ್‌ ದೋಸೆ
ದಿಢೀರ್‌ ದೋಸೆ

ಬೆಳಗಿನ ಉಪಾಹಾರದಲ್ಲಿ ಇದನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಐದೇ ನಿಮಿಷದಲ್ಲಿ ಈ ಇನ್ ಸ್ಟಂಟ್ ದೋಸೆ ಮಾಡಿ ತಿನ್ನಬಹುದು. ರಾತ್ರಿ ಊಟಕ್ಕೂ ತಯಾರಿಸಬಹುದು.

4/6
ದಿಢೀರ್‌ ದೋಸೆ
ದಿಢೀರ್‌ ದೋಸೆ

ದಿಢೀರ್‌ ದೋಸೆ ಮಾಡಲು ಎರಡು ಕಪ್ ಅಕ್ಕಿ ಹಿಟ್ಟು, ಒಂದೂವರೆ ಕಪ್ ಮೊಸರು, ಒಂದು ಕಪ್ ಎಣ್ಣೆ, ಉಪ್ಪು, ನೀರು ತೆಗೆದುಕೊಳ್ಳಿ. 

5/6
ದಿಢೀರ್‌ ದೋಸೆ
ದಿಢೀರ್‌ ದೋಸೆ

ಮೊದಲು ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ತೆಗೆದುಕೊಳ್ಳಿ. ಇದಕ್ಕೆ ಉಪ್ಪು ಮತ್ತು ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದರಲ್ಲಿ ಬೇಕಾದಷ್ಟು ಮಾತ್ರ ನೀರು ಹಾಕಿ. ಹಿಟ್ಟನ್ನು ಚೆನ್ನಾಗಿ ಗಂಟಿಲ್ಲದಂತೆ ಕಲಿಸಿ.

6/6
ದಿಢೀರ್‌ ದೋಸೆ
ದಿಢೀರ್‌ ದೋಸೆ

ಬಳಿಕ ದೋಸೆ ಹಂಚನ್ನು ಇಟ್ಟು, ಚೆನ್ನಾಗಿ ಕಾಯಿಸಿ, ಕಾಯ್ದ ಪ್ಯಾನ್‌ ಮೇಲೆ ದೋಸೆ ಹಿಟ್ಟನ್ನು ಹರಡಿ, ಎಣ್ಣೆ ಹಾಕಿ ಮುಚ್ಚಿ. ಬಳಿಕ ಇನ್ನೊಂದು ಬದಿಗೂ ಬೇಯಿಸಿಕೊಳ್ಳಿ. ಈಗ ತಟ್ಟೆಗೆ ಬಡಿಸಿ. ಕಾಯಿ ಚಟ್ನಿ ಜೊತೆ ಸವಿಯಲು ನೀಡಿ. 





Read More