PHOTOS

Sofia Ansari : ಇನ್‌ಸ್ಟಾ ವೈರಲ್‌ ಹಾಟ್‌ ಬೆಡಗಿ ಸೋಫಿಯಾ ಬಗ್ಗೆ ನಿಮಗೇಷ್ಟು ಗೋತ್ತು..!

ಅಂದ್ರೆ ಹೆಚ್ಚಾಗಿ ನಿಮ್ಗೆ ಗೊತ್ತಾಗಲ್ಲ, ಒಮ್ಮೆ ಈ ಸುಂದರಿ ಮುಖನಾ ಸರಿಯಾಗಿ ನೋಡಿ... ಎಲ್ಲೋ ನೋಡಿದ ನೆನೆಪು ಅಲ್ವಾ... ಎಲ್ಲೂ ಅಲ್ಲ ಬಿಡಿ ಇನ್‌ಸ್ಟಾಗ್ರಾಮ್‌ನಲ್ಲ...

Advertisement
1/9

ಸೋಫಿಯಾ ಅನ್ಸಾರಿಯನ್ನು ಹೆಚ್ಚಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯವಾಗಿರುವವರಿಗೆ ಪರಿಚಯ ಅಗತ್ಯವಿಲ್ಲದ ಹೆಸರು.

2/9

ಈಕೆ ಇನ್‌ಸ್ಟಾಗ್ರಾಮ್‌ನಲ್ಲಿ ನಿಯಮಿತವಾಗಿ ಅರೆ-ನಗ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾಳೆ.  

3/9

ಸೋಫಿಯಾ ಇನ್ಸ್ಟಾಗ್ರಾಮ್ ನಿಯಮ ಉಲ್ಲಂಘಿಸಿ ಓವರ್ ಎಕ್ಸ್ ಪೋಸ್‌ ಮಾಡಿದ್ದಕ್ಕಾಗಿ ಕೆಲವು ದಿನಗಳ ಹಿಂದೆ ಈಕೆಯನ್ನು ಇನ್‌ಸ್ಟಾಗ್ರಾಮ್ ಬ್ಯಾನ್ ಮಾಡಿತ್ತು.  

4/9

ಇನ್‌ಸ್ಟಾಗ್ರಾಮ್‌ ಅರೆನಗ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದ ಸೋಫಿಯಾ ಅನ್ಸಾರಿ ಮೇಲೆ ತಾತ್ಕಾಲಿಕ ನಿಷೇಧವನ್ನು ವಿಧಿಸಿತ್ತು.  

5/9

ಕೆಲವು ದಿನಗಳ ನಂತರ ತಾತ್ಕಾಲಿಕ ನಿಷೇಧವನ್ನು ತೆಗೆದುಹಾಕಿತು. ಇದರಿಂದ ಮತ್ತೇ ಸೋಫಿಯಾ ತನ್ನ ಬೋಲ್ಡ್‌ ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್‌ ಮಾಡುವುದನ್ನು ಬಿಟ್ಟಿಲ್ಲ.  

6/9

1996 ರಲ್ಲಿ ಗುಜರಾತ್‌ನ ಮುಸ್ಲಿಂ ಕುಟುಂಬದಲ್ಲಿ ಸೋಫಿಯಾ ಅನ್ಸಾರಿ ಜನಿಸಿದರು. ಮೊದಲು ಮಾಡೆಲ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು.   

7/9

ಟಿಕ್ ಟಾಕ್‌ ಕ್ರೇಜ್‌ ವೇಳೆ ಶಾರ್ಟ್‌ ವಿಡಿಯೋ ಮೂಲಕ ಸೋಫಿಯಾ ಮಿಂಚಿದಳು. ಅಲ್ಲಿ ಹಣ ಗಳಿಸಲು ಪ್ರಾರಂಭಿಸಿದರು.   

8/9

2018 ರಲ್ಲಿ, ಟಿಕ್ ಟಾಕ್ ಬ್ಯಾನ್‌ ಮಾಡಲಾಯಿತು. ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವತ್ತ ಗಮನಹರಿಸಿದ್ದಾರೆ.   

9/9

ಇನ್‌ಸ್ಟಾಗ್ರಾಮ್‌ನಲ್ಲಿ 9.3 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. 90 ರೂ. ಲಕ್ಷದಿಂದ 1 ಕೋಟಿ ಗಳಿಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.  





Read More