PHOTOS

ಕೊಟ್ಯಾಂತರ ಅಭಿಮಾನಿಗಳನ್ನ ಹೊಂದಿರುವ MSD ಯಾರ ಅಭಿಮಾನಿ ಗೊತ್ತೆ..? ರಜನಿಕಾಂತ್‌ ಅಲ್ಲವೇ ಅಲ್ಲ...

or : ಖ್ಯಾತ ಕ್ರಿಕೆಟಿಗ, ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯವರಿಗೆ ತಲೈವಾ ರಜನಿಕಾಂತ್ ಅಂದ್ರೆ ತುಂಬಾ ಇಷ್ಟ ಅಂತ ಎಲ್ಲರಿಗೂ ಗೊತ್ತು.. ಆದರೆ ಇನ್ನೊ...

Advertisement
1/7

ಕ್ರಿಕೆಟ್ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕ್ರೀಡೆ.. ಅದರಂತೆ ಕ್ರಿಕೆಟಿಗ MSD ಗೆ ಕೋಟ್ಯಾಂತರ ಮಂದಿ ಅಭಿಮಾನಿಗಳಿದ್ದಾರೆ..  

2/7

ಐಪಿಎಲ್ ತಂಡಗಳ ಪೈಕಿ ಸಿಎಸ್‌ಕೆ ಅತಿ ದೊಡ್ಡ ಅಭಿಮಾನಿಗಳನ್ನು ಹೊಂದಿದೆ, ಅದರಲ್ಲೂ ಎಂಎಸ್ ಧೋನಿ ಅಭಿಮಾನಿಗಳ ಬಳಗ ಅತೀ ಹೆಚ್ಚು..  

3/7

ಎಂಎಸ್ ಧೋನಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ, ಅವರು ಧೋನಿ ವಿಷಯಕ್ಕೆ ಬಂದರೆ ಕೆಂಡಾಮಂಡಲವಾಗುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ..   

4/7

ಸಧ್ಯ ಧೋನಿ ಹೇಳಿದ ಒಂದು ವಿಷಯ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ... ಅಭಿಮಾನಿಗಳ ʼತಲಾʼ ತಮ್ಮ ನೆಚ್ಚಿನ ನಟನ ಬಗ್ಗೆ ಹೇಳಿಕೊಂಡಿದ್ದಾರೆ.  

5/7

'ಸೂರ್ಯ ನನ್ನ ನೆಚ್ಚಿನ ತಮಿಳು ನಟ, ನಾನು ತಮಿಳಿನಲ್ಲಿ ಸೂರ್ಯ ಅವರ ಸಿಂಗಂ ಚಿತ್ರವನ್ನು ನೋಡಿದ್ದೇನೆ, ಅವರ ಅಭಿನಯ ಅಂದ್ರೆ ನನಗೆ ಇಷ್ಟ ಅಂತ ಧೋನಿ ತಿಳಿಸಿದ್ದಾರೆ..   

6/7

ಅಲ್ಲದೇ ರಜನಿ ನಂತರ ತಮಿಳು ಚಿತ್ರರಂಗದಲ್ಲಿ ನನ್ನ ನೆಚ್ಚಿನ ನಟ ಸೂರ್ಯ ಎಂಬ ಎಂಎಸ್ ಧೋನಿ ಹೇಳಿಕೆ ಇದೀಗ ವೈರಲ್ ಆಗಿದೆ.  

7/7

ಒಟ್ಟಾರೆಯಾಗಿ ಸಾಗರದಷ್ಟು ಅಭಿಮಾನಿಗಳನ್ನ ಹೊಂದಿರುವ ಧೋನಿ ನಟ ಸೂರ್ಯ ಅಭಿಮಾನಿ ಎನ್ನುವುದು ವಿಶೇಷ.. ಇದು ಕ್ಯಾಪ್ಟನ್‌ ಕೂಲ್‌ಗೆ ಸಿನಿಮಾ ಮೇಲಿರುವ ಪ್ರೀತಿಯನ್ನ ತಿಳಿಸುತ್ತೆ..  





Read More