PHOTOS

IIFA 2022 Photos: ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ ಬಾಲಿವುಡ್ ತಾರೆಯರು

ong>ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ಬಾಲಿವುಡ್ ಸ್ಟಾರ್‌ಗಳ ಫೋಟೋಗಳು ಸಾಮಾಜಿಕ ಜಾಲತ...

Advertisement
1/6
ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ ಬಾಲಿವುಡ್ ತಾರೆಯರು

ಅನನ್ಯಾ ಪಾಂಡೆ ಅವರ ಲುಕ್‌ಗೆ 'ಬೇಬಿ ಬ್ಲೂ ಬೆಲ್ಸ್ ಫಾರ್ IIFA ರಾಕ್ಸ್!' ಎಂದು ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

2/6
ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ ಬಾಲಿವುಡ್ ತಾರೆಯರು
ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ ಬಾಲಿವುಡ್ ತಾರೆಯರು

ಸಾರಾ ಅಲಿ ಖಾನ್ ಸ್ಟೈಲಿಶ್‌ ಬಟ್ಟೆ ತೊಟ್ಟು ಹಸಿರು ಕಾರ್ಪೆಟ್ ಮೇಲೆ ನಡೆದರು. 

3/6
ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ ಬಾಲಿವುಡ್ ತಾರೆಯರು
ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ ಬಾಲಿವುಡ್ ತಾರೆಯರು

ನೋರಾ ಫತೇಹಿ ಮಿನುಗುವ ನೀಲಿ ಗೌನ್ ಧರಿಸಿ ಸುಂದರವಾಗಿ ಕಾಣುತ್ತಿದ್ದರು.  

4/6
ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ ಬಾಲಿವುಡ್ ತಾರೆಯರು
ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ ಬಾಲಿವುಡ್ ತಾರೆಯರು

ಶುಕ್ರವಾರ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ IIFA ಆವಾರ್ಡ್ಸ್‌ 2022  ರಲ್ಲಿ ಅತ್ಯುತ್ತಮ ನಟಿ  ಪ್ರಶಸ್ತಿಯನ್ನುಕೃತಿ ಸನೋನ್ ಮುಡಿಗೇರಿಸಿಕೊಂಡರು. 

5/6
ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ ಬಾಲಿವುಡ್ ತಾರೆಯರು
ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ ಬಾಲಿವುಡ್ ತಾರೆಯರು
6/6

ಬಾಲಿವುಡ್‌ ನಟಿ ಜಾಕ್ವೆಲಿನ್‌ ಫೆರ್ನಾಂಡಿಸ್ ಇನ್‌ ಶೋಲ್ಡರ್‌ ಸ್ವಿಲರ್‌  ಮತ್ತು ಗೋಲ್ಡ್‌  ಗೌನ್‌ನಲ್ಲಿ ಮೋಹಕ ಲುಕ್‌ ನೀಡಿದ್ದರು.

Read More