PHOTOS

ಮಲಗುವ ಮುನ್ನ ದಿಂಬಿನ ಕೆಳಗೆ ಈ ವಸ್ತುಗಳನ್ನಿಟ್ಟರೆ ಸಿಗಲಿದೆ ಕುಬೇರನ ಸಂಪತ್ತು

Kubera Wealth: ನಿಮಗೆ ಇದ್ದಕ್ಕಿದ್ದಂತೆ ಹಣಕಾಸಿನ ಸಮಸ್ಯೆ ಹೆಚ್ಚಾಗಿದ್ದರೆ, ನೀವು ಮಲಗುವ ದಿಂಬಿನ ಕೆಳಗೆ ಕೆಲವು ವಸ್ತುಗಳನ್ನಿಟ್ಟು ಮಲಗುವುದರಿಂದ ...

Advertisement
1/8
ಹಣದ ಕೊರತೆ
ಹಣದ ಕೊರತೆ

ನಿಮ್ಮ ಜೀವನದಲ್ಲಿ ಇದ್ದಕ್ಕಿದ್ದಂತೆ ಹಣಕಾಸಿನ ಸಮಸ್ಯೆ ಹೆಚ್ಚಾಗಿದ್ದರೆ ಅಥವಾ ನೀವು ಸಹ ಶ್ರೀಮಂತರಾಗಿ ಬದುಕುವ ಇಚ್ಛೆ ಹೊಂದಿದ್ದರೆ, ಕಷ್ಟ ಪಟ್ಟು ದುಡಿಯುವುದರ ಜೊತೆಗೆ ಅದೃಷ್ಟದ ಬೆಂಬಲವೂ ಅಗತ್ಯ. 

2/8
ವಾಸ್ತು
ವಾಸ್ತು

ವಾಸ್ತು ಶಾಸ್ತ್ರದ ಪ್ರಕಾರ, ನೀವು ಮಲಗುವ ದಿಂಬಿನ ಕೆಳಗೆ ಕೆಲವು ವಸ್ತುಗಳನ್ನು ಇಟ್ಟು ಮಲಗುವುದು ಕೂಡ ನಿಮಗೆ ಅದೃಷ್ಟವನ್ನು ತರಬಹುದು ಎಂದು ನಿಮಗೆ ತಿಳಿದಿದೆಯೇ? 

3/8
ನವಿಲು ಗರಿ
ನವಿಲು ಗರಿ

ಚಿಕ್ಕ ವಯಸ್ಸಿನಲ್ಲಿ ಪುಸ್ತಕದೊಳಗೆ ನವಿಲುಗರಿ ಇಡುವ ಅಭ್ಯಾಸ ಬಹುತೇಕ ಜನರಿಗೆ ಇರುತ್ತೆ. ಆದರೆ, ನೀವು ನಿಮ್ಮ ದಿಂಬಿನ ಕೆಳಗೆ ನವಿಲುಗರಿ ಇಟ್ಟು ಮಲಗುವುದರಿಂದ ಅಷ್ಟ ದಿಕ್ಕುಗಳಿಂದಲೂ ಶುಭ ಸುದ್ದಿ ಪಡೆಯಬಹುದು ಎಂದು ಹೇಳಲಾಗುತ್ತದೆ. 

4/8
ಬೆಳ್ಳುಳ್ಳಿ- ಲವಂಗ
ಬೆಳ್ಳುಳ್ಳಿ- ಲವಂಗ

ದಿಂಬಿನ ಕೆಳಗೆ ಬೆಳ್ಳುಳ್ಳಿ, ಲವಂಗವನ್ನು ಇಟ್ಟು ಮಲಗುವುದರಿಂದ ಶೀತದಿಂದ ಪರಿಹಾರ ದೊರೆಯುವುದು ಮಾತ್ರವಲ್ಲ, ವ್ಯಕ್ತಿಯ ಅದೃಷ್ಟದ ಬಾಗಿಲುಗಳು ಕೂಡ ತೆರೆಯುತ್ತವೆ. 

5/8
ತುಳಸಿ ದಳ
ತುಳಸಿ ದಳ

ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನ ಪಡೆದಿರುವ ತುಳಸಿ ದಳವನ್ನು ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ತಾಯಿ ಲಕ್ಷ್ಮಿಯ ಆಶೀರ್ವಾದ ದೊರೆಯುತ್ತದೆ ಎನ್ನಲಾಗುತ್ತದೆ. 

6/8
ಅರಿಶಿನದ ಕೊಂಬು
ಅರಿಶಿನದ ಕೊಂಬು

ಅರಿಶಿನದ ಕೊಂಬನ್ನು ದಿಂಬಿನ ಕೆಳಗಿಟ್ಟು ಮಲಗುವುದರಿಂದ ಜೀವನದಲ್ಲಿ ಪ್ರಗತಿಯ ಬಾಗಿಲುಗಳು ತೆರೆಯುತ್ತವೆ ಎಂದು ಹೇಳಲಾಗುತ್ತದೆ.

7/8
ಒಂದು ರೂಪಾಯಿ ನಾಣ್ಯ
ಒಂದು ರೂಪಾಯಿ ನಾಣ್ಯ

ಒಂದು ರೂಪಾಯಿ ನಾಣ್ಯವನ್ನು ನೀವು ಮಲಗುವ ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ ಎಂದು ನಂಬಲಾಗಿದೆ. 

8/8
ಬೆಳ್ಳಿ ಮೀನು
ಬೆಳ್ಳಿ ಮೀನು

ವಾಸ್ತು ಶಾಸ್ತ್ರದ ಪ್ರಕಾರ, ದಿಂಬಿನ ಕೆಳಗೆ ಬೆಳ್ಳಿ ಮೀನನ್ನು ಇಟ್ಟು ಮಲಗುವುದರಿಂದ ಜೀವನದಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ ಎಂದು ನಂಬಲಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 





Read More