PHOTOS

ಎಳನೀರು ಹೆಚ್ಚು ಕುಡಿದ್ರೆ ಈ ಮಾರಣಾಂತಿಕ ರೋಗ ಬರೋದು ಖಂಡಿತ: ಹುಷಾರು…!

Advertisement
1/5
ಎಳನೀರು
ಎಳನೀರು

ಎಳನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಶೀತದಂತಹ ಸಮಸ್ಯೆಗಳು ಬರುವುದು ಖಂಡಿತ. ಇವಿಷ್ಟೇ ಅಲ್ಲದೆ, ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ತೆಂಗಿನ ನೀರನ್ನು ಕುಡಿಯಬಾರದು.

2/5
ಎಳನೀರು
ಎಳನೀರು

ಎಳನೀರಿನಲ್ಲಿ ಪೊಟ್ಯಾಸಿಯಮ್ ಹೇರಳವಾಗಿದ್ದು, ಮಿತಿಯಲ್ಲಿ ಸೇವಿಸದಿದ್ದರೆ ಮೂತ್ರಪಿಂಡದ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

3/5
ಎಳನೀರು
ಎಳನೀರು

ಎಳನೀರನ್ನು ಹೆಚ್ಚು ಕುಡಿದರೆ ದೇಹದ ಎಲೆಕ್ಟ್ರೋಲೈಟ್‌ಗಳನ್ನು ಅಸಮತೋಲನಗೊಳ್ಳಬಹುದು. ಬಳಿಕ ದೇಹದಲ್ಲಿ ಪೊಟ್ಯಾಸಿಯಂ ಹೆಚ್ಚಾದರೆ ಆ ವ್ಯಕ್ತಿ ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆಯಿದೆ.

4/5
ಎಳನೀರು
ಎಳನೀರು

ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಕೆಲವರಿಗೆ ತೆಂಗಿನ ಮರದಿಂದ ಅಲರ್ಜಿ ಉಂಟಾಗುತ್ತದೆಯಂತೆ.  

5/5
ಎಳನೀರು
ಎಳನೀರು

ಹೆಚ್ಚು ಎಳನೀರನ್ನು ಕುಡಿದರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದು ಹೊಟ್ಟೆಯ ತೊಂದರೆ ಮತ್ತು ಅಸಿಡಿಟಿಗೆ ಕಾರಣವಾಗಬಹುದು.





Read More