PHOTOS

ICC Player Of The Month ಪ್ರಕಟ, ಜೂನ್ ತಿಂಗಳ ಆಟಗಾರರಾಗಿ ನಿರ್ಣಾಯಕ ಪಾತ್ರ ವಹಿಸಿದ ಇಬ್ಬರು ಇವರೇ!!

Advertisement
1/5

ಜೂನ್ ತಿಂಗಳ ಐಸಿಸಿ ಆಟಗಾರರ ಪಟ್ಟಿಯಲ್ಲಿ ವಿಶ್ವಕಪ್ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದವರ  ಹೆಸರುಗಳು ಆಯ್ಕೆಯಾಗಿವೆ. 

2/5

ಜಸ್ಪ್ರಿತ್ ಬುಮ್ರಾ ಮತ್ತು ಸ್ಮೃತಿ ಮಂಧಾನ ಭಾರತ ತಂಡ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಮೂಲಕ ಐಸಿಸಿ ತಿಂಗಳ ಆಟಗಾರರಾಗಿ ಆಯ್ಕೆಯಾಗಿದ್ದಾರೆ. 

3/5

ಮಂಗಳವಾರ ಜೂನ್ ತಿಂಗಳ ಐಸಿಸಿ ಪುರುಷರ ತಿಂಗಳ ಆಟಗಾರ ಎಂದು ಜಸ್ಪ್ರಿತ್ ಬುಮ್ರಾ ಅವರನ್ನು ಗುರುತಿಸಲಾಯಿತು. 

4/5

ಮಹಿಳಾ ವಿಭಾಗದಲ್ಲಿ ಉಪ ನಾಯಕಿ ಸ್ಮೃತಿ ಮಂಧಾನ ಮಹಿಳಾ ಆಟಗಾರ್ತಿ ಎಂದು ಗುರುತಿಸಲ್ಪಟ್ಟರು. 

5/5

ಓಡಿಐ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡದಲ್ಲಿ ಪ್ರಮುಖ ಪಾತ್ರವಹಿಸಿದ ಸ್ಮೃತಿ ಮಂಧಾನ ಮೊದಲ ಐಸಿಸಿ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಪಡೆದರು.





Read More