PHOTOS

ಈ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗ! ಕೈ ಹಿಡಿಯುವುದು ಅದೃಷ್ಟ

ಿದ್ದರೆ, ಯಾವ ಕೆಲಸ ಕಾರ್ಯಗಳನ್ನು ಮಾಡಿದರೂ ಯಶಸ್ಸು ಸಿಗುತ್ತದೆ. ನವಗ್ರಹಗಳಲ್ಲಿ, ದೇವಗುರುವನ್ನು ಲಾಭದಾಯಕ ಗ್ರಹ ಎಂದು ಹೇಳಲಾಗುತ್ತದೆ. ಗುರು ಗ್ರಹವನ್ನು ವೈವಾಹಿ...

Advertisement
1/5
ಗುರು ಗೋಚರ 2023
ಗುರು ಗೋಚರ 2023

ಗುರು ಗ್ರಹ ಯಾರ ಜಾತಕದಲ್ಲಿ ಉತ್ತಮ ಸ್ಥಾನದಲ್ಲಿರುವುದೋ ಆ ವ್ಯಕ್ತಿ  ಜೀವನದಲ್ಲಿ ಸಕಲ ಸಂಪತ್ತು ಮತ್ತು ಯಶಸ್ಸು ಗಳಿಸುತ್ತಾನೆ ಎನ್ನುವುದು ನಂಬಿಕೆ.   

2/5
ಗಜಲಕ್ಷ್ಮಿ ರಾಜಯೋಗ
ಗಜಲಕ್ಷ್ಮಿ ರಾಜಯೋಗ

ಏಪ್ರಿಲ್ 22, 2023 ರಂದು ಗುರುವು ಮೇಷ ರಾಶಿಗೆ ಪ್ರವೇಶ ಮಾಡುವುದರೊಂದಿಗೆ ಗಜಲಕ್ಷ್ಮಿ ರಾಜಯೋಗವು ರೂಪುಗೊಳ್ಳಲಿದೆ. ಈ ರಾಜಯೋಗದ  ಪರಿಣಾಮ  ಕೆಲವು ರಾಶಿಯವರ ಮೇಲೆ ಅದ್ಭುತವಾಗಿರಲಿದೆ. 

3/5
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ : ಗುರು ಸಂಕ್ರಮಣದಿಂದ ರೂಪುಗೊಂಡ ಗಜಲಕ್ಷ್ಮಿ ರಾಜಯೋಗ ಮಿಥುನ ರಾಶಿಯವರಿಗೆ ಸಂಪತ್ತು ಮತ್ತು ಸಂತೋಷವನ್ನು ಕರುಣಿಸುತ್ತದೆ. ಎಲ್ಲಾ ಕಾರ್ಯಗಳಲ್ಲಿ ಅದೃಷ್ಟ  ಕೈ ಹಿಡಿಯುತ್ತದೆ. ಹಳೆಯ ಹೂಡಿಕೆಯಿಂದ ಉತ್ತಮ ಲಾಭವಾಗಲಿದೆ.  

4/5
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ : ಮೇಷ ರಾಶಿಯವರ ಜೀವನಕ್ಕೆ ಹೊಸ ಆಯಾಮ ಸಿಗಲಿದೆ. ಈ ರಾಶಿಯವರಿಗೆ ಜೀವನದಲ್ಲಿ ಅದ್ಭುತ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವುದು. ಈ ರಾಶಿಯವರ ಆದಾಯ ಹೆಚ್ಚಾಗುವುದು. 

5/5
ಧನು ರಾಶಿ
ಧನು ರಾಶಿ

ಧನು ರಾಶಿ : ಗಜಲಕ್ಷ್ಮಿ ರಾಜಯೋಗದಿಂದಾಗಿ ಧನು ರಾಶಿಯವರಿಗೆ ಹಠಾತ್ ಧನಲಾಭವಾಗುವುದು. ವಿಶೇಷವಾಗಿ ವ್ಯವಹಾರದಲ್ಲಿ  ದೊಡ್ಡ ಮಟ್ಟದ  ಸಾಧನೆಗಳನ್ನು ಮಾಡಬಹುದು.  ಆರ್ಥಿಕವಾಗಿ ಭಾರೀ ಲಾಭವಾಗುವುದು. 

(Disclaimer: ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.)





Read More