PHOTOS

ರಾತ್ರಿ ಬೆಳಗಾಗುವುದರೊಂದಿಗೆ ಬದಲಾಗಲಿದೆ ಈ ರಾಶಿಯವರ ಅದೃಷ್ಟ!ಲಕ್ಷ್ಮೀ ನಾರಾಯಣ ಯೋಗದಿಂದ ಹರಿದು ಬರುವುದು ಸಿರಿ ಸಂಪತ್ತು

ct 2024:ಈ ಯೋಗದಿಂದಾಗಿ ಶುಕ್ರ ಮತ್ತು ಬುಧನ ಆಶೀರ್ವಾದ ಮೂರು ರಾಶಿಯವರ ಮೇಲೆ ವಿಶೇಷವಾಗಿ ಇರುತ್ತದೆ. ಇದರಿಂದಾಗಿ ರಾತ್ರಿ ಬೆಳಗಾಗುವುದರೊಂ...

Advertisement
1/5
ಲಕ್ಷ್ಮೀ ನಾರಾಯಣ ಯೋಗ
ಲಕ್ಷ್ಮೀ ನಾರಾಯಣ ಯೋಗ

ಫೆಬ್ರವರಿ 12 ರಂದು ಮಕರ ರಾಶಿಯಲ್ಲಿ ಲಕ್ಷ್ಮೀ ನಾರಾಯಣ ಯೋಗವು ರೂಪುಗೊಳ್ಳುತ್ತಿದೆ. ಈ ಯೋಗದಿಂದಾಗಿ ಶುಕ್ರ ಮತ್ತು ಬುಧನ ಆಶೀರ್ವಾದ ಮೂರು ರಾಶಿಯವರ ಮೇಲೆ ವಿಶೇಷವಾಗಿ ಇರುತ್ತದೆ.

2/5
ಲಕ್ಷ್ಮೀ ನಾರಾಯಣ ಯೋಗದ ಪ್ರಭಾವ
ಲಕ್ಷ್ಮೀ ನಾರಾಯಣ ಯೋಗದ ಪ್ರಭಾವ

ಈ ಯೋಗದಿಂದಾಗಿ ರಾತ್ರಿ ಬೆಳಗಾಗುವುದರೊಂದಿಗೆ ಈ ರಾಶಿಯವರ ಅದೃಷ್ಟ ಬೆಳಗುತ್ತದೆ. ದೇವಗುರು ಗುರುವಿನ ದೃಷ್ಟಿಯು ಈ ಯೋಗದ ಮೇಲೆ ಬಿದ್ದರೆ ಈ ಯೋಗವು ಹೆಚ್ಚು ಫಲಪ್ರದವಾಗುತ್ತದೆ.  

3/5
ಮೇಷ ರಾಶಿ :
ಮೇಷ ರಾಶಿ :

ವೃತ್ತಿಯ ದೃಷ್ಟಿಕೋನದಿಂದ, ಈ ಅವಧಿಯಲ್ಲಿ ನಿಮ್ಮ ಅದೃಷ್ಟವು ಹೊಳೆಯುತ್ತದೆ. ಶುಕ್ರ ಮತ್ತು ಬುಧದ ಶುಭ ಪರಿಣಾಮಗಳಿಂದ ವಿಶೇಷ ಆರ್ಥಿಕ ಲಾಭಗಳಾಗುವುದು. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಒಳ್ಳೆಯ ಉದ್ಯೋಗಾವಕಾಶ ಸಿಗುತ್ತದೆ.

4/5
ಮಿಥುನ ರಾಶಿ :
ಮಿಥುನ ರಾಶಿ :

ಜೀವನದಲ್ಲಿ ಎದುರಿಸುತ್ತಿದ್ದ ಆರ್ಥಿಕ ಸಮಸ್ಯೆ ದೂರವಾಗುವುದು. ನೀವು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಲಾಭವಾಗುವುದು. ಲಕ್ಷ್ಮೀ ದೇವಿಯ ವಿಶೇಷ ಆಶೀರ್ವಾದದಿಂದ  ಹಣದ ಹೊಲ ಹರಿಯುವುದು. ಸಂಪತ್ತು ವೃದ್ಧಿಯಾಗಲಿದೆ.

5/5
ಕನ್ಯಾರಾಶಿ :
ಕನ್ಯಾರಾಶಿ :

ಕನ್ಯಾ ರಾಶಿಯ ಜನರು ಲಕ್ಷ್ಮೀ ನಾರಾಯಣ ಯೋಗದಿಂದ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ಉದ್ಯೋಗ ಮತ್ತು ವ್ಯಾಪಾರ ಮಾಡುವವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. 8 ದಿನಗಳಲ್ಲಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಹಣದ ಕೊರತೆ ನೀಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. (ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)  





Read More