PHOTOS

ಈ ಬಾರಿಯ ಹೋಳಿಯಲ್ಲಿ 10,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಮನೆಗೆ ತನ್ನಿ ಎಲ್‌ಇಡಿ ಟಿವಿ

ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್‌ ಫ್ಲಿಪ್‌ಕಾರ್ಟ್ನಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಎಲ್‌ಇಡಿ ಟಿವಿ ಖರೀದಿಯಲ್ಲಿ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ.  ಯಾ...

Advertisement
1/5
LG ಯ 32 ಇಂಚಿನ HD ರೆಡಿ ಎಲ್‌ಇಡಿ ಟಿವಿ
LG ಯ 32 ಇಂಚಿನ HD ರೆಡಿ ಎಲ್‌ಇಡಿ ಟಿವಿ

ಇದರ ಮೂಲ ಬೆಲೆ ₹ 21990. ಆದರೆ,  ಫ್ಲಿಪ್‌ಕಾರ್ಟ್ನಲ್ಲಿ ಈ ಟಿವಿ ಖರೀದಿಯ ಮೇಲೆ ಭರ್ಜರಿ 36% ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದಲ್ಲದೆ,  ಫ್ಲಿಪ್‌ಕಾರ್ಟ್ ಈ ಎಲ್‌ಇಡಿ ಟಿವಿ ಖರೀದಿಯಲ್ಲಿ ₹ 11000 ಎಕ್ಸ್‌ಚೇಂಜ್ ಬೋನಸ್ ಕೂಡ ನೀಡುತ್ತಿದ್ದು ಅತ್ಯಂತ ಕಡಿಮೆ ಬೆಲೆಗೆ ಇದನ್ನು ಖರೀದಿಸಬಹುದಾಗಿದೆ.

2/5
ಥಾಮ್ಸನ್‌ನ 32 ಇಂಚಿನ HD ರೆಡಿ ಎಲ್‌ಇಡಿ ಟಿವಿ
ಥಾಮ್ಸನ್‌ನ 32 ಇಂಚಿನ HD ರೆಡಿ ಎಲ್‌ಇಡಿ ಟಿವಿ

ನೀವು ಥಾಮ್ಸನ್‌ನ 32 ಇಂಚಿನ HD ರೆಡಿ ಎಲ್‌ಇಡಿ ಟಿವಿಯನ್ನು ಖರೀದಿಸಲು ಬಯಸಿದರೆ  ಫ್ಲಿಪ್‌ಕಾರ್ಟ್ ನಲ್ಲಿ ಲಭ್ಯವಿರುವ  ₹ 7600 ಎಕ್ಸ್‌ಚೇಂಜ್ ಬೋನಸ್ ಪ್ರಯೋಜನವನ್ನು ಪಡೆಯುವ ಮೂಲಕ 10ಸಾವಿರ ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಈ ಟಿವಿಯನ್ನು ಖರೀದಿಸಬಹುದು. 

3/5
ಸ್ಯಾಮ್‌ಸಂಗ್‌ನ 32-ಇಂಚಿನ HD ರೆಡಿ ಎಲ್‌ಇಡಿ ಟಿವಿ
ಸ್ಯಾಮ್‌ಸಂಗ್‌ನ 32-ಇಂಚಿನ HD ರೆಡಿ ಎಲ್‌ಇಡಿ ಟಿವಿ

ಫ್ಲಿಪ್‌ಕಾರ್ಟ್ ಹೋಳಿ ಸೇಲ್ನಲ್ಲಿ ಈ ಟಿವಿಯನ್ನು ₹13499 ಪಟ್ಟಿ ಮಾಡಲಾಗಿದೆ. ಗ್ರಾಹಕರಿಗೆ ಇದರಲ್ಲಿ ಪೂರ್ಣ ₹11000 ವಿನಿಮಯ ಬೋನಸ್ ಕೂಡ ಲಭ್ಯವಿದ್ದು ಎಲ್ಲಾ ಪ್ರಯೋಜನಗಳನ್ನು ಪಡೆಯುವ ಮೂಲಕ ನೀವು ಕಡಿಮೆ ಬೆಲೆಯಲ್ಲಿ ಈ ಎಲ್‌ಇಡಿ ಟಿವಿಯನ್ನು ನಿಮ್ಮದಾಗಿಸಬಹುದು.

4/5
Mi 5a 32-ಇಂಚಿನ ಎಲ್‌ಇಡಿ ಟಿವಿ
Mi 5a 32-ಇಂಚಿನ ಎಲ್‌ಇಡಿ ಟಿವಿ

ಫ್ಲಿಪ್‌ಕಾರ್ಟ್ Mi 5a 32-ಇಂಚಿನ ಎಲ್‌ಇಡಿ ಟಿವಿಯಲ್ಲಿ ಬರೋಬ್ಬರಿ 52% ಡಿಸ್ಕೌಂಟ್ ನೀಡುತ್ತಿದೆ. ಇದರಿಂದಾಗಿ ₹24,999 ಮೌಲ್ಯದ ಎಲ್‌ಇಡಿ ಟಿವಿ  ₹11,999 ಗಳಿಗೆ ಲಭ್ಯವಾಗಲಿದೆ. ಇದಲ್ಲದ,ಎ ನೀವು ಈ ಟಿವಿ ಖರೀದಿ ಮೇಲೆ  ₹ 11000 ಎಕ್ಸ್‌ಚೇಂಜ್ ಬೋನಸ್ ಪ್ರಯೋಜನವನ್ನು ಪಡೆಯಬಹುದಾಗಿದೆ. ಎಲ್ಲಾ ರಿಯಾಯಿತಿಗಳನ್ನು ಪಡೆಯಲು ಸಮರ್ಥರಾದರೆ ಕೇವಲ  ₹999ಗೆ ಈ ಟಿವಿಯನ್ನು ಖರೀದಿಸಬಹುದು.

5/5
Sansui ನ 32 ಇಂಚಿನ HD ರೆಡಿ ಎಲ್‌ಇಡಿ ಸ್ಮಾರ್ಟ್ ಟಿವಿ
Sansui ನ 32 ಇಂಚಿನ HD ರೆಡಿ ಎಲ್‌ಇಡಿ ಸ್ಮಾರ್ಟ್ ಟಿವಿ

ಫ್ಲಿಪ್‌ಕಾರ್ಟ್ ನಲ್ಲಿ ಈ ಟಿವಿ ಖರೀದಿಯಲ್ಲಿ ಬರೋಬ್ಬರಿ  ಸಂಪೂರ್ಣ 47% ರಿಯಾಯಿತಿಯನ್ನು ನೀಡಲಾಗುತ್ತಿದೆ, ಅದರ ನಂತರ ಅದರ ಬೆಲೆ ₹ 20990 ರಿಂದ ₹ 10999 ಇಳಿಯಲಿ ಈ ಎಲ್‌ಇಡಿ ಟಿವಿಯ ಮೇಲೆ ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯವಿದ್ದು ನೀವು ಉತ್ತಮ ಸ್ಥಿತಿಯಲ್ಲಿರುವ ಟಿವಿಯನ್ನು ವಿನಿಮಯ ಮಾಡಿಕೊಂಡರೆ   ₹ 9000ಗಳ ಅಗ್ಗದ ದರದಲ್ಲಿ ಈ ಟಿವಿಯನ್ನು ಖರೀದಿಸಬಹುದು. 





Read More