PHOTOS

ಈ ಸೂಪರ್‌ಸ್ಟಾರ್ ಗೆ ಕಾಡಿತ್ತು ಅಂಗವೈಕಲ್ಯ.. ದೌರ್ಜನ್ಯಕ್ಕೆ ಒಳಗಾಗಿ ಜೀವನವೇ ಮುಗೀತು ಅಂದುಕೊಂಡಿದ್ದ ಈತ ಈಗ 3000 ಕೋಟಿ ಒಡೆಯ!

s Story: ಈ ನಟ ಶಾಲೆಯಲ್ಲಿದ್ದಾಗ ದೌರ್ಜನ್ಯಕ್ಕೆ ಒಳಗಾಗಿದ್ದರು. ಅವರ ತೊದಲುವಿಕೆ ಅವರನ್ನು ತೀವ್ರವಾಗಿ ಕಾಡಿತ್ತು. ಅಂಗವೈಕಲ್ಯದಿಂದಾಗಿ ಆತ...

Advertisement
1/8
ಹೃತಿಕ್‌ ರೋಷನ್‌
ಹೃತಿಕ್‌ ರೋಷನ್‌

ಹಲವಾರು ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ ಈ ಬಾಲಿವುಡ್ ಸೂಪರ್‌ ಸ್ಟಾರ್ ಅನೇಕ ವರ್ಷಗಳಿಂದ ಸಿನಿ ಪ್ರಿಯರನ್ನು ರಂಜಿಸುತ್ತಿದ್ದಾರೆ. ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರು. 

2/8
ಹೃತಿಕ್‌ ರೋಷನ್‌
ಹೃತಿಕ್‌ ರೋಷನ್‌

ಶಾಲೆಯಲ್ಲಿದ್ದಾಗ ಹಿಂಸೆಗೆ ಒಳಗಾಗಿದ್ದರು, ಅವರ ತೊದಲುವಿಕೆಯ ಅಂಗವೈಕಲ್ಯದಿಂದಾಗಿ ಆತ್ಮವಿಶ್ವಾಸವನ್ನು ಕಳೆದುಕೊಂಡರು. ಆದರೆ ಇಂದು ತಮ್ಮ ಟ್ಯಾಲೆಂಟ್‌ನಿಂದ 3000 ಕೋಟಿ ಆಸ್ತಿಯನ್ನು ಗಳಿಸಿದ್ದಾರೆ. 

3/8
ಹೃತಿಕ್‌ ರೋಷನ್‌
ಹೃತಿಕ್‌ ರೋಷನ್‌

ಶಾಲೆಯಲ್ಲಿ ನಾನು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ತೊದಲುವಿಕೆ ನನ್ನನ್ನು ಅಷ್ಟಾಗಿ ಕಾಡಿತ್ತು. ನನಗೆ ಯಾವತ್ತು ಸ್ನೇಹಿತರು ಇರಲಿಲ್ಲ. ನಾನು ತುಂಬಾ ನಾಚಿಕೆಪಡುತ್ತಿದ್ದೆ ಮತ್ತು ಶಾಲೆಯಿಂದ ಹಿಂತಿರುಗಿ ಬಂದು ಅಳುತ್ತಿದ್ದೆ. ಶಾಲಾ ದಿನಗಳು ತುಂಬಾ ನೋವಿನಿಂದ ಕೂಡಿದ್ದವು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

4/8
ಹೃತಿಕ್‌ ರೋಷನ್‌
ಹೃತಿಕ್‌ ರೋಷನ್‌

ವೈದ್ಯರು ನಟನಾಗಲು ಸಾಧ್ಯವಿಲ್ಲ ಎಂದು ಹೇಳಿದರು. ನನ್ನ ಬೆನ್ನುಮೂಳೆಯಲ್ಲಿ ಸಮಸ್ಯೆಗಳಿವೆ, ವೈದ್ಯರು 'ನೀವು ನೃತ್ಯ ಮಾಡಲು ಸಾಧ್ಯವಿಲ್ಲ' ಎಂದರು.

5/8
ಹೃತಿಕ್‌ ರೋಷನ್‌
ಹೃತಿಕ್‌ ರೋಷನ್‌

ನಟನಾಗುವುದು ನನ್ನ ಕನಸಾಗಿತ್ತು. ಹೋರಾಟದ ಹಾದಿ ಹಿಡಿದೆ. ಜೀವನದಲ್ಲಿ ಏನಾದರೂ ಸರಿ ನಟನಾಗಲೇ ಬೇಕೆಂಬ ಹಟ ತೊಟ್ಟು ಸಾಧಿಸಿದೆ. ಇದಕ್ಕಾಗಿ ನನಗೆ ಇಷ್ಟೆಲ್ಲ ಶಕ್ತಿ ನೀಡಿದ ಆ ದೇವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

6/8
ಹೃತಿಕ್‌ ರೋಷನ್‌
ಹೃತಿಕ್‌ ರೋಷನ್‌

ಈ ಸೂಪರ್‌ ಸ್ಟಾರ್‌ ಹೃತಿಕ್ ರೋಷನ್. ತಮ್ಮ ನೃತ್ಯದಿಂದಲೇ ಜನರ ಮನಸ್ಸಿನಲ್ಲಿ ನೆಲೆಸಿರುವ ಇವರ ಸಾಧನೆ ಅನೇಕರಿಗೆ ಸ್ಫೂರ್ತಿ. 

7/8
ಹೃತಿಕ್‌ ರೋಷನ್‌
ಹೃತಿಕ್‌ ರೋಷನ್‌

ನಟ ಹೃತಿಕ್ ರೋಷನ್ ಒಟ್ಟು ಆಸ್ತಿ 3000 ಕೋಟಿ ರೂ. ಆಗಿದೆ. ಮುಂಬೈನ ಜುಹು-ವರ್ಸೋವಾ ಲಿಂಕ್ ರಸ್ತೆಯಲ್ಲಿರುವ ಎರಡು ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಐಎನ್‌ಆರ್ 97.50 ಕೋಟಿ ಮತ್ತು ಐಎನ್‌ಆರ್ 67.5 ಕೋಟಿ ಮೌಲ್ಯದ ನಿವಾಸ ಹೊಂದಿದ್ದಾರೆ. 

8/8
ಹೃತಿಕ್‌ ರೋಷನ್‌
ಹೃತಿಕ್‌ ರೋಷನ್‌

32 ಕೋಟಿ ಮೌಲ್ಯದ ಜುಹು ಅಪಾರ್ಟ್‌ಮೆಂಟ್ ಮತ್ತು ಲೋನಾವಾಲಾದಲ್ಲಿ ವಿಸ್ತಾರವಾದ 7-ಎಕರೆ ಫಾರ್ಮ್‌ಹೌಸ್ ಅನ್ನು ಹೊಂದಿದ್ದಾರೆ. ಹೃತಿಕ್ ರೋಷನ್ ಅವರ ಆಸ್ತಿ ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿನ ಪ್ರೀಮಿಯಂ ಸ್ಥಳಗಳಲ್ಲಿ ಸಹ ವಿಸ್ತರಿಸಿದೆ. 





Read More