PHOTOS

ಕೂದಲು ಉದುರುವಿಕೆಯನ್ನು ತಡೆಯಲು ಮೆಂತ್ಯ ಕಾಳನ್ನು ಹೀಗೆ ಬಳಸಿ!

Hair fall Solution: ಕೂದಲು ಉದುರುವುದು ಎಲ್ಲ ವಯೋಮಿತಿ ಜನರ ಸಾಮಾನ್ಯ ಸಮಸ್ಯೆಯಾಗಿದೆ.. ಇದಕ್ಕೆ ಹತ್ತಾರು ಕಾರಣಗಳಿದ್ದರು ಪರಿಹಾರ ಮಾತ್ರ ನ್ಯಾಚುರಲ್‌ ಆಗಿರಬೇಕ...

Advertisement
1/5

ಕೂದಲು ಉದುರುವಿಕೆ ಸಾಮಾನ್ಯವಾದ ಸಮಸ್ಯೆಯಾಗಿದ್ದು.. ಇದಕ್ಕೆ ಸುಲಭ ಪರಿಹಾರವೆಂದರೇ ಮೆಂತ್ಯ ಕಾಳು. ಇದು ತಲೆಹೊಟ್ಟನ್ನು ನಿವಾರಿಸಿ ಕೂದಲನ್ನು ದಷ್ಟ ಪುಷ್ಟವಾಗಿ ಬೆಳೆಯುವಂತೆ ಮಾಡುತ್ತದೆ.   

2/5

ಈ ಮೆಂತ್ಯ ಬೀಜಗಳು ಕೆಲವು ಔಷಧೀಯ ಗುಣಗಳನ್ನು ಹೊಂದಿದ್ದು ಬೋಳು, ಕೂದಲು ಉದುರುವಿಕೆ, ದುರ್ಬಲ ಮತ್ತು ಬಿಳಿ ಕೂದಲನ್ನು ಹೋಗಲಾಡಿಸುತ್ತದೆ..   

3/5

ಮೆಂತ್ಯ ಬೀಜಗಳನ್ನು ಬಳಸಲು ಉತ್ತಮ ವಿಧಾನವೆಂದರೆ ಬೇಯಿಸಿದ ಬೀಜಗಳನ್ನು ಪೇಸ್ಟ್ ಮಾಡಿ ಅದನ್ನು ಕೂದಲಿಗೆ ಹಚ್ಚಿ ಸ್ವಲ್ಪ ಸಮಯದ ನಂತರ ಬಿಸಿ ನೀರಿನಿಂದ ತೊಳೆಯಿರಿ.   

4/5

ಇನ್ನೊಂದು ವಿಧಾನವೆಂದರೆ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ಬೆಚ್ಚಗಿನ ತೆಂಗಿನ ಎಣ್ಣೆಯಲ್ಲಿ ನೆನಸಿ ಮರುದಿನ ಅದನ್ನು ಕೂದಲಿಗೆ ಹಚ್ಚಿ 5-10 ನಿಮಿಷಗಳ ಕಾಲ ಬಿಟ್ಟು  ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ.  

5/5

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.    





Read More