PHOTOS

ಅಪ್ಪು ಸಿನಿಮಾಗೆ ಪುನೀತ್‌ ರಾಜ್‌ಕುಮಾರ್‌ ಪಡೆದಿದ್ದ ಸಂಭಾವನೆ ಎಷ್ಟು? ಆ ಹಣವನ್ನು ಅವರು ಏನ್‌ ಮಾಡಿದ್ರು ಗೊತ್ತಾ?

Sandalwood Actor Puneeth Rajkumar: ಡಾಕ್ಟರ್ ರಾಜಕುಮಾರ್ ಕುಟುಂಬವನ್ನು ಸಿನಿರಂಗದ ಮೈಲಿಗಲ್ಲು ಎಂದರೇ ತಪ್ಪಾಗಲಾರದು.. ಅಣ್ಣಾ ವ್ರು, ಪಾರ್ವತಮ್ಮ, ಅಪ್ಪು, ಶ...

Advertisement
1/6

ನಟ ಪುನೀತ್‌ ರಾಜ್‌ಕುಮಾರ್‌ ಕೇವಲ ಆರು ತಿಂಗಳ ಮಗು ಇದ್ದಾಗಲೇ ತಂದೆಯವರ ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು..  

2/6

ನಂತರ ತಮ್ಮ ವಿದ್ಯಾಭ್ಯಾಸ ಮುಗಿಸಿ ನಟ ಪುನೀತ್‌ ರಾಜ್‌ಕುಮಾರ್‌ 2002ರಲ್ಲಿ ಪೂರಿ ಜಗನ್ನಾಥ್ ಅವರ ಅಪ್ಪು ಸಿನಿಮಾದ ಮೂಲಕ ಗ್ರ್ಯಾಂಡ್‌ ಆಗಿ ಬೆಳ್ಳಿತೆರೆಗೆ ಕಾಲಿಟ್ಟರು..   

3/6

ನಟಿ ರಕ್ಷಿತಾ ಅಪ್ಪು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.. ಮೊದಲ ಸಿನಿಮಾದಲ್ಲೇ ದೊಡ್ಡ ಸಕ್ಸಸ್‌ ಕಂಡ ಅಪ್ಪು ಅವರಿಗೆ ಹಿಂದಿರುಗಿ ನೋಡುವ ಸಂದರ್ಭಗಳೇ ಬರಲಿಲ್ಲ..   

4/6

 ಜೊತೆಗಿರದ ಜೀವ ಎಂದಿಗೂ ಜೀವಂತ ಎನ್ನುವಂತೆ ಅಪ್ಪು ಇಂದು ನಮ್ಮೊಂದಿಗಿಲ್ಲವಾದರೂ ಅವರ ನೆನಪುಗಳಿಂದ ಅವರು ಅಭಿಮಾನಿಗಳ ಹೃದಯದಲ್ಲಿ ಅಜರಾಮರ..  

5/6

ಪುನೀತ್‌ ಅವರು ನಟಿಸಿದ ಅಪ್ಪು ಸಿನಿಮಾವನ್ನು  ಪೂರಿ ಜಗನ್ನಾಥ್ ನಿರ್ದೇಶನ ಮಾಡಿದ್ದರೂ ತಾಯಿ ಪಾರ್ವತಮ್ಮನವರು ಹಣಹೂಡಿಕೆ ಮಾಡಿದ್ದರು..  

6/6

ಈ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಪಡೆದಿದ್ದರಿಂದ ಪಾರ್ವತಮ್ಮನವರು ೫೦೦೦೦ ನೀಡಲು ಹೋದಾಗ ಅಪ್ಪು ನನ್ನ ಮೊದಲ ಸಂಭಾವನೆ ನನ್ನ ಮಾತೃದೇವತೆಗೆ ಸಮಪರ್ಣೆ ಎಂದು ಅವರಿಗೆ ಮರುನೀಡಿದ್ದರಂತೆ..   





Read More