PHOTOS

ನಿಮ್ಮ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಇಷ್ಟೇ ಹಣ ಇರಿಸಬಹುದು! ಹೆಚ್ಚಿದ್ದರೆ ಈ ಕ್ರಮಕ್ಕೆ ಸಿದ್ದರಾಗಬೇಕು !

ಒಂದು ಹಣಕಾಸು ವರ್ಷದಲ್ಲಿ ನೀವು ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಇರಿಸಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

...
Advertisement
1/5
ಖಾತೆಯಲ್ಲಿ ಎಷ್ಟು ನಗದು ಇರಿಸಬಹುದು ?
 ಖಾತೆಯಲ್ಲಿ ಎಷ್ಟು ನಗದು ಇರಿಸಬಹುದು ?

ಭಾರತದಲ್ಲಿ ಡಿಜಿಟಲ್ ವಹಿವಾಟು ಹೆಚ್ಚಾಗುತ್ತಿದ್ದಂತೆ, ಅನೇಕ ಜನರು ತಮ್ಮ ಹಣವನ್ನು ಬ್ಯಾಂಕ್‌ಗಳಲ್ಲಿ ಜಮಾ ಮಾಡುತ್ತಿದ್ದಾರೆ. ಒಂದು ಹಣಕಾಸು ವರ್ಷದಲ್ಲಿ ನೀವು ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಇರಿಸಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.  

2/5
ನಿರ್ದಿಷ್ಟ ಮಿತಿ ದಾಟಬಾರದು
ನಿರ್ದಿಷ್ಟ ಮಿತಿ ದಾಟಬಾರದು

ನಿಯಮಗಳ ಪ್ರಕಾರ, ನಿಮ್ಮ ಉಳಿತಾಯ ಖಾತೆಯಲ್ಲಿ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಹಣವನ್ನು ಇರಿಸಿದರೆ, ಅದರ ಮೇಲೆ ಆದಾಯ ತೆರಿಗೆ ವಿಧಿಸಲಾಗುತ್ತದೆ.  

3/5
ತೆರಿಗೆ ಪಾವತಿಸಬೇಕಾಗುತ್ತದೆ
 ತೆರಿಗೆ ಪಾವತಿಸಬೇಕಾಗುತ್ತದೆ

ಉಳಿತಾಯ ಖಾತೆಗಳಲ್ಲಿ ಗರಿಷ್ಠ ನಗದು ಮಿತಿಯನ್ನು ಮೀರಿದ ವಹಿವಾಟುಗಳು ಆದಾಯ ತೆರಿಗೆ ನೋಟೀಸ್ ಗೆ ಕಾರಣವಾಗಬಹುದು.ಅದಕ್ಕೆ ಉತ್ತರಿಸದಿದ್ದರೆ ತೆರಿಗೆ ಕಟ್ಟಬೇಕಾಗುತ್ತದೆ.  

4/5
ಆದಾಯ ತೆರಿಗೆ ನಿಯಮಗಳು
ಆದಾಯ ತೆರಿಗೆ ನಿಯಮಗಳು

ಆದಾಯ ತೆರಿಗೆ ಕಾಯಿದೆ 1962ರ ಸೆಕ್ಷನ್ 114B ಪ್ರಕಾರ, ಎಲ್ಲಾ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಆದಾಯ ತೆರಿಗೆ ಇಲಾಖೆಗೆ ದೊಡ್ಡ ಮೊತ್ತದ ನಗದು ಠೇವಣಿಗಳ ಬಗ್ಗೆ ತಿಳಿಸಬೇಕಾಗುತ್ತದೆ.

5/5
ಇಷ್ಟೇ ಹಣ ಇಟ್ಟುಕೊಳ್ಳಬಹುದು
 ಇಷ್ಟೇ ಹಣ ಇಟ್ಟುಕೊಳ್ಳಬಹುದು

ಆದಾಯ ತೆರಿಗೆ ಇಲಾಖೆಯ ಪ್ರಕಾರ, ಒಂದು ಆರ್ಥಿಕ ವರ್ಷದಲ್ಲಿ ಉಳಿತಾಯ ಖಾತೆಯಲ್ಲಿ 10 ಲಕ್ಷದವರೆಗೆ ನಗದು ಠೇವಣಿ ಮಾಡಬಹುದು. ಹಣಕಾಸಿನ ವರ್ಷದಲ್ಲಿ ಠೇವಣಿ ಮಾಡಿದ ಮೊತ್ತವನ್ನು ಆ ವ್ಯಕ್ತಿಯ ಎಲ್ಲಾ ಖಾತೆಗಳನ್ನು ಗಣನೆಗೆ ತೆಗೆದುಕೊಂಡು ಲೆಕ್ಕಹಾಕಲಾಗುತ್ತದೆ.   





Read More