PHOTOS

ಆರ್ಯನ್ ಖಾನ್ ಮತ್ತು ಅನನ್ಯ ಪಾಂಡೆ ಇಬ್ಬರೂ ಅವರದ್ದು ಎಂಥಾ ಗಾಢ ಸ್ನೇಹ ಗೊತ್ತಾ ?

ನಟಿ ಅನನ್ಯಾ ಪಾಂಡೆಯವರ ಮನೆ ಮೇಲೆಯೂ ಎನ್ ಸಿಬಿ ದಾಳಿ ನಡೆದಿದೆ.

...
Advertisement
1/5
ಅನನ್ಯಾ ಮನೆ ಮೇಲೆ ಎನ್ ಸಿಬಿ ದಾಳಿ
ಅನನ್ಯಾ ಮನೆ ಮೇಲೆ ಎನ್ ಸಿಬಿ ದಾಳಿ

ನಟಿ ಅನನ್ಯಾ ಪಾಂಡೆಯವರ ಮನೆ ಮೇಲೆಯೂ ಎನ್ ಸಿಬಿ ದಾಳಿ ನಡೆದಿದೆ. ಅನನ್ಯ ಪಾಂಡೆ ವಿಚಾರಣೆ ನಡೆಯುತ್ತಿದ್ದು, ಎನ್ ಸಿಬಿ ತನ್ನ ಕಾರ್ಯಾಚರಣೆ ಮುಂದುವರೆಸಿದೆ.    

2/5
ಡ್ರಗ್ಸ್ ಪ್ರಕರಣದಲ್ಲಿ ಅನನ್ಯಾ ಹೆಸರು
ಡ್ರಗ್ಸ್ ಪ್ರಕರಣದಲ್ಲಿ ಅನನ್ಯಾ ಹೆಸರು

ಮೂಲಗಳ ಪ್ರಕಾರ, ನ್ಯಾಯಾಲಯದಲ್ಲಿ ಸಲ್ಲಿಸಿದ ಚಾಟ್‌ನಲ್ಲಿ, ಆರ್ಯನ್ ಖಾನ್ ಒಬ್ಬ ನಟಿಯೊಂದಿಗೆ ಡ್ರಗ್ಸ್ ಬಗ್ಗೆ ಚರ್ಚಿಸುತ್ತಿದ್ದರು ಎಂದು ಹೇಳಲಾಗಿದೆ.    

3/5
ಅನನ್ಯಾ ಜೊತೆ ಡ್ರಗ್ಸ್ ಬಗ್ಗೆ ಚರ್ಚಿಸುತ್ತಿದ್ದ ಆರ್ಯನ್
ಅನನ್ಯಾ ಜೊತೆ ಡ್ರಗ್ಸ್ ಬಗ್ಗೆ ಚರ್ಚಿಸುತ್ತಿದ್ದ ಆರ್ಯನ್

ಮೂಲಗಳ ಪ್ರಕಾರ, ಇಂದು ಆರ್ಯನ್ ಖಾನ್ ಜಾಮೀನಿನ ವಿಚಾರಣೆಗೆ ಮುನ್ನ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮುಂಬೈ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಬಗ್ಗೆ ಚರ್ಚಿಸುವ ವಾಟ್ಸಾಪ್ ಚಾಟ್ ಸಲ್ಲಿಸಿದೆ.

4/5
ಸ್ಟಾರ್ ಮಕ್ಕಳ ನಿಕಟತೆ
ಸ್ಟಾರ್ ಮಕ್ಕಳ ನಿಕಟತೆ

ಸ್ಟಾರ್ ಮಕ್ಕಳು ಇಬ್ಬರೂ ಕಳೆದ ಹಲವು ವರ್ಷಗಳಿಂದ ಆಪ್ತ ಸ್ನೇಹಿತರು.  ಅನೇಕ ಪಾರ್ಟಿ ಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 

5/5
ಇಬ್ಬರ ಪರಿವಾರದ ನಡುವೆ ಸ್ನೇಹವಿದೆ
ಇಬ್ಬರ ಪರಿವಾರದ ನಡುವೆ ಸ್ನೇಹವಿದೆ

ಆರ್ಯನ್ ಸಹೋದರಿ ಸುಹಾನಾ ಮತ್ತು ಅನನ್ಯಾ ಬಾಲ್ಯದಿಂದಲೂ ಬಹಳ ಆಪ್ತ ಸ್ನೇಹಿತರು.  ಇಬ್ಬರ ಕುಟುಂಬಗಳು ಕೂಡ ಪರಸ್ಪರ ಅತ್ಯಂತ ನಿಕಟ ಸಂಬಂಧವನ್ನು ಇರಿಸಿಕೊಂಡಿವೆ.   





Read More