PHOTOS

ಮಾರಕ ಕ್ಯಾನ್ಸರ್‌ನಿಂದ ತಲೆ ಕೂದಲು ಕತ್ತರಿಸಿ ಲುಕ್‌ ಬದಲಾಯಿಸಿದ ಕಿರುತೆರೆ ನಟಿ..!

ಕ್ಕೆ ವರ್ಷಕ್ಕೆ ಲೆಕ್ಕವಿಲ್ಲದಷ್ಟು ಜನ ತುತ್ತಾಗುತ್ತಾರೆ. ಈ ಕಾಯಿಲೆಗೆ ಈವರೆಗೂ ಕ್ಯೂರ್‌ ಮಾಡಲು ಔಷದಿ ಕಂಡು ಹಿಡಿಯಲಾಗಲಿಲ್ಲ ಆದರೂ. ಆರಂಭಿಕ ಸ್ಟೇಜ್‌ನಲ್ಲಿಯೇ ಇದ...

Advertisement
1/5

Hina Khan: ಮಾರಕ ಕ್ಯಾನ್ಸರ್‌ ರೋಗಕ್ಕೆ ವರ್ಷಕ್ಕೆ ಲೆಕ್ಕವಿಲ್ಲದಷ್ಟು ಜನ ತುತ್ತಾಗುತ್ತಾರೆ. ಈ ಕಾಯಿಲೆಗೆ ಈವರೆಗೂ ಕ್ಯೂರ್‌ ಮಾಡಲು ಔಷದಿ ಕಂಡು ಹಿಡಿಯಲಾಗಲಿಲ್ಲ ಆದರೂ. ಆರಂಭಿಕ ಸ್ಟೇಜ್‌ನಲ್ಲಿಯೇ ಇದನ್ನು ಪತ್ತೆ ಹಚ್ಚುವುದರಿಂದ ಇದರಿಂದಾಗುವ ತೊಂದರೆಯನ್ನು ಕಡಿಮೆ ಮಾಡಬಹುದು. ನಮಗೆ ತಿಲೀದಿರುವ ಹಾಗೇ ಅದೆಷ್ಟೋ ಸಿನಿ ತಾರೆಯರು ಕೂಡ ಈ ರೋಗಕ್ಕೆ ತುತ್ತಾಗುತ್ತಿರುತ್ತಾರೆ. ಇಂತಹವರಲ್ಲಿ ಕಿರುತೆರೆ ನಟಿ ಹಿನಾ ಖಾನ್‌ ಕೂಡ ಒಬ್ಬರು.  

2/5

ಬಾಲಿವುಡ್‌ ಕಿರುತೆರೆ ನಟಿ ಹಿನಾ ಖಾನ್‌, ತಮ್ಮ ಆಕ್ಟಿಂಗ್‌ನ ಮೂಲಕ ಕಿರುತೆರೆಯಲ್ಲಿ ತಮ್ಮ ಚಾಪು ಮೂಡಿಸಿದ ನಟಿ. ಈಕೆಗೆ ಇದೀಗ ಮೂರನೇ ಸ್ಟೇಜ್‌ ಕ್ಯಾನ್ಸರ್‌ ಆವರಿಸಿದೆ. ನಟಿ ಈ ವಿಷಯವನ್ನು ಇತ್ತೀಚೆಗಷ್ಟೆ ತಮ್ಮ ಸಾಮಾಜಿಕ ಜಾಲತಾನದಲ್ಲಿ ಈ ಕುರಿತು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಬಿಗ್‌ ಶಾಕ್‌ ಕೊಟ್ಟಿದ್ದರು. ತಮ್ಮ ಆಋಓಗ್ಯಕ್ಕಾಗಿ ಪಾರ್ಥಿಸುವಂತೆ ಅಭಿಮಾನಿಗಳ ಬಳಿ ನಟಿ ಕೇಳಿಕೊಂಡಿದ್ದರು.   

3/5

ನಟಿ ಹಿನಾ ಖಾನ್‌ ತಮಗಿರುವ ಕಾಯಿಲೆ ಬಗ್ಗೆ ಸೀಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ನಟಿಗಾಗಿ ಪ್ರಾಥಿಸಿದನ್ನು ನೋಡಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದರು. ನಟಿಗೆ ಕ್ಯಾನ್ಸರ್‌ ಇರುವ ವಿಷಯ ಕೇಳಿ ಫ್ಯಾನ್ಸ್‌ ಬೆಚ್ಚಿಬಿದ್ದಿದ್ದರು. ಈ ಶಾಕ್‌ನಿಂದಲೇ ಇನ್ನೂ ಕೂಡ ಹೊರ ಬರದ ಫ್ಯಾನ್ಸ್‌ಗೆ ಹಿನಾಖಾನ್‌ ಮತ್ತೊಂದು ಶಾಕ್‌ ಕೊಟ್ಟಿದ್ದಾರೆ.   

4/5

ಹೌದು, ತಮ್ಮ ತಲೆ ಕೂದಲನ್ನು ಪೂರ್ತಿಯಾಗಿ ಕತ್ತರಿಸಿ ಸಾಮಾಜಿಕ ಜಾಲತಾಣದಲ್ಲಿ ನಟಿ ಪೋಟೋ ಪೋಸ್ಟ್‌ ಮಾಡಿದ್ದಾರೆ. ಈ ಚಿತ್ರ ನೋಡಿ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ. ಸದ್ಯಕ್ಕೆ ನಟಿ ಹಿನಾ ಖಾನ್‌ ಕೀಮೋಥೆರಪಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಮೂರನೇ ಹಂತದ ವಿರುದ್ಧ ಧೈರ್ಯದಿಂದ ಹೋರಾಡುತ್ತಿದ್ದಾರೆ.  

5/5

ಇತ್ತೀಚೆಗಷ್ಟೆ ನಟಿ ತಮ್ಮ ಸೋಶಿಯಲ್‌ ಮಿಡಿಯಾ ಅಕೌಂಟ್‌ನಲ್ಲಿ, ಮೊದಲ ಕೀಮೋ ಥೆರಪಿ ಪೂರ್ಣಗೊಂಡಿದೆ ಎಂದು ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಕ್ಯಾಪ್ಷನ್‌ ಕೂಡ ಹಾಕಿರುವ ಹಿನಾ ಖಾನ್‌ " 'ಈ ಫೋಟೋಗಳಲ್ಲಿ ನನ್ನ ದೇಹದ ಮೇಲಿನ ಗಾಯದ ಗುರುತುಗಳು ನಿಮಗೆ ಕಾಣಿಸುತ್ತಿವೆಯೇ? ಅಥವಾ ನನ್ನ ಕಣ್ಣುಗಳಲ್ಲಿನ ಆತ್ಮವಿಶ್ವಾಸವನ್ನು ನೀವು ನೋಡುತ್ತೀರಾ? ಈ ಸುಟ್ಟ ಗುರುತುಗಳಿಂದ ನನಗೆ ತೊಂದರೆಯಾಗುವುದಿಲ್ಲ. ಚಿಕಿತ್ಸೆಯು ಯಶಸ್ವಿಯಾಗಿ ಪ್ರಗತಿಯಲ್ಲಿದೆ ಎಂಬುದಕ್ಕೆ ಇದು ಪುರಾವೆ" ಎಂದು ಹೇಳುವ ಮೂಲಕ ತಮ್ಗಿರುವ ಧೈರ್ಯವನ್ನು ಸಾಬೀತು ಪಡೆಸುತ್ತಿದ್ದಾರೆ. ನಟಿಯ ಈ ಧೈರ್ಯ ಕಂಡು ಅಭಿಮಾನಿಗಳು ಪ್ರಶಂಸೆ ನೀಡುತ್ತಿದ್ದಾರೆ.   





Read More