PHOTOS

ನ್ಯೂಜಿಲ್ಯಾಂಡ್ ಪರ ಆಡುತ್ತಿರುವ ಈ ಭಾರತೀಯನ ಮನಸ್ಸು ಕದ್ದ ಬೆಡಗಿ ಇವರೇ ! ಎಷ್ಟು ಮುದ್ದಾಗಿದೆ ನೋಡಿ ಇವರ ಕುಟುಂಬ !

‌ನ ಪ್ರತಿಭಾವಂತ ಕ್ರಿಕೆಟಿಗ.ರಚಿನ್ ತಮ್ಮ ಚೊಚ್ಚಲ ವಿಶ್ವಕಪ್‌ನಲ್ಲಿ ಅಂದರೆ 9 ಪಂದ್ಯ...

Advertisement
1/6
ರಚಿನ್ ಅಂತರರಾಷ್ಟ್ರೀಯ ವೃತ್ತಿಜೀವನ
ರಚಿನ್ ಅಂತರರಾಷ್ಟ್ರೀಯ ವೃತ್ತಿಜೀವನ

ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್‌ನ ಪ್ರತಿಭಾವಂತ ಕ್ರಿಕೆಟಿಗ. ಅವರು 2021 ರಲ್ಲಿ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. ಎಡಗೈ ಬ್ಯಾಟ್ಸ್‌ಮನ್ ಮತ್ತು ಬೌಲರ್ ಆಗಿದ್ದು, ಮೈದಾನದಲ್ಲಿ ತಮ್ಮ ಬಹುಮುಖ  ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ.  

2/6
ರಚಿನ್ ಒಬ್ಬ ಮಹಾನ್ ಪ್ರತಿಭೆ :
ರಚಿನ್ ಒಬ್ಬ ಮಹಾನ್ ಪ್ರತಿಭೆ :

23 ಅಕ್ಟೋಬರ್ 1999 ರಂದು ವೆಲ್ಲಿಂಗ್ಟನ್‌ನಲ್ಲಿ ಜನಿಸಿದ ರಚಿನ್ ರವೀಂದ್ರ ಭಾರತೀಯ ಮೂಲದವರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ರಚಿನ್ ರವೀಂದ್ರ  ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. 

3/6
ರಚಿನ್ ರವೀಂದ್ರ ಹೆಸರಿನ ಹಿಂದಿನ ರಹಸ್ಯವೇನು?
ರಚಿನ್ ರವೀಂದ್ರ ಹೆಸರಿನ ಹಿಂದಿನ ರಹಸ್ಯವೇನು?

ರಚಿನ್ ರವೀಂದ್ರ ಅವರ ಪೋಷಕರು ಭಾರತೀಯ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿಗಳು. ಅವರಿಬ್ಬರ ಹೆಸರನ್ನು ಸೆರಿಸಿಯೇ ತಮ್ಮ ತಮ್ಮ ಮಗನಿಗೆ ರಾಚಿನ್ ಎಂದು ಹೆಸರಿಸಿದರು. 

4/6
ರಚಿನ್ ಅದ್ಭುತ ಸಾಧನೆ
ರಚಿನ್ ಅದ್ಭುತ  ಸಾಧನೆ

ರಚಿನ್ ತಮ್ಮ ಚೊಚ್ಚಲ ವಿಶ್ವಕಪ್‌ನಲ್ಲಿ ಅಂದರೆ 9 ಪಂದ್ಯಗಳಲ್ಲಿ 523 ರನ್ ಗಳಿಸಿದ್ದಾರೆ.  

5/6
ರಚಿನ್ ರವೀಂದ್ರ ಶತಕ
ರಚಿನ್ ರವೀಂದ್ರ ಶತಕ

ರಚಿನ್ ರವೀಂದ್ರ ಈಗಾಗಲೇ ವಿಶ್ವಕಪ್ 2023 ರಲ್ಲಿ ತಮ್ಮ ಹೆಸರಿಗೆ 3 ಶತಕಗಳನ್ನು ಸೇರಿಸಿಕೊಂಡಿದ್ದಾರೆ.  ಸೆಮಿಫೈನಲ್‌ನಲ್ಲಿಯೂ ಆಶಾದಾಯಕ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ. 

6/6
ರಚಿನ್ ರವೀಂದ್ರ ಅವರ ಮನದನ್ನೆ
ರಚಿನ್ ರವೀಂದ್ರ ಅವರ  ಮನದನ್ನೆ

ರಚಿನ್ ರವೀಂದ್ರ ಪ್ರೇಮಿಲಾ ಮೊರಾರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅವರು ನ್ಯೂಜಿಲೆಂಡ್‌ನಲ್ಲಿ ನೆಲೆಸಿರುವ ಪ್ರತಿಭಾವಂತ ಫ್ಯಾಷನ್ ಡಿಸೈನರ್. ಅವರು ಮೂಲತಃ ಆಕ್ಲೆಂಡ್‌ನ ಪುಕೆಕೊಹೆ ಪೂರ್ವದವರು. (ಚಿತ್ರ: Instagram)





Read More