PHOTOS

ರವೀಂದ್ರ ಜಡೇಜಾ ಐಶಾರಾಮಿ ಮನೆ ನೋಡಿದರೆ ಎಂಥವರೂ ದಂಗಾಗಬೇಕು , ಇಲ್ಲಿದೆ photos

ದಾನದಲ್ಲಿ ತಮ್ಮ ಆಟದ ಪರಿಗೆ ಮಾತ್ರ ಹೆಸರುವಾಸಿಯಲ್ಲ. ಇವರ  ಜಾಮ್‌ನಗರದ 4 ಅಂತಸ್ತ...

Advertisement
1/5
ರವೀಂದ್ರ ಜಡೇಜಾ ಬಂಗಲೆ
ರವೀಂದ್ರ ಜಡೇಜಾ ಬಂಗಲೆ

ರವೀಂದ್ರ ಜಡೇಜಾ ಅವರು ಕ್ರಿಕೆಟ್ ಮೈದಾನದಲ್ಲಿ ತಮ್ಮ ಆಟದ ಪರಿಗೆ ಮಾತ್ರ ಹೆಸರುವಾಸಿಯಲ್ಲ. ಇವರ  ಜಾಮ್‌ನಗರದ 4 ಅಂತಸ್ತಿನ ಬಂಗಲೆಯ ಕಾರಣದಿಂದಲೂ ಸುದ್ದಿಯಲ್ಲಿದ್ದಾರೆ.  

2/5
ಯಾವ ಅರಮನೆಗೂ ಕಮ್ಮಿಯಿಲ್ಲ
ಯಾವ ಅರಮನೆಗೂ ಕಮ್ಮಿಯಿಲ್ಲ

ರವೀಂದ್ರ ಜಡೇಜಾ ಅವರ ಬಂಗಲೆ ಅರಮನೆಯಂತೆ ಕಾಣಿಸುತ್ತದೆ. ಬೃಹತ್ ಬಾಗಿಲುಗಳು ಮತ್ತು ವಿಂಟೇಜ್ ಪೀಠೋಪಕರಣಗಳು ಮತ್ತು ಜೂಮರ್ ಗಳನ್ನೂ ಹೊಂದಿದೆ.  

3/5
ಜಡೇಜಾ ಮನೆಗೆ ದುಬಾರಿ ಅಲಂಕಾರ
ಜಡೇಜಾ ಮನೆಗೆ ದುಬಾರಿ ಅಲಂಕಾರ

ರವೀಂದ್ರ ಜಡೇಜಾ ಅವರ ಮನೆಯ ಒಳಾಂಗಣ ಅಲಂಕಾರವು ಅದ್ಬುತವಾಗಿದೆ. ಜಡೇಜಾ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ದುಬಾರಿ ಶೋಪೀಸ್ ಅಲಂಕಾರವಿದೆ.  

4/5
ಲಿವಿಂಗ್ ರೂಂ ನಲ್ಲಿ ಬೆಲೆಬಾಳುವ ಸೋಫಾ
ಲಿವಿಂಗ್ ರೂಂ ನಲ್ಲಿ ಬೆಲೆಬಾಳುವ ಸೋಫಾ

ರವೀಂದ್ರ ಜಡೇಜಾ ಅವರ ಕೋಣೆಯಲ್ಲಿ ಬೆಲೆಬಾಳುವ ಸೋಫಾ ಇದೆ. ರವೀಂದ್ರ ಜಡೇಜಾ ತಮ್ಮ ಮನೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಹಂಚಿಕೊಳ್ಳುತ್ತಾರೆ. ರವೀಂದ್ರ ಜಡೇಜಾ ಅವರ ಬಂಗಲೆಯಲ್ಲಿ ದೊಡ್ಡ ಡೈನಿಂಗ್ ಏರಿಯ ಇದೆ. ಇದು ರಾಯಲ್ ಫೀಲ್ ನೀಡುತ್ತದೆ.

5/5
ಫಾರ್ಮ್ ಹೌಸ್ ಕೂಡಾ ಇದೆ :
ಫಾರ್ಮ್ ಹೌಸ್ ಕೂಡಾ ಇದೆ :

ರವೀಂದ್ರ ಜಡೇಜಾ ಅವರ ಬಳಿ ತೋಟದ ಮನೆಯಿದೆ. ಅದು ಅವರ ಮಿ ಜದ್ದು ಫಾರ್ಮ್ ಹೌಸ್. ತನ್ನ ತೋಟದ ಮನೆಯಲ್ಲಿ, ಅವನು ತನ್ನ ಕುದುರೆಗಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿರುತ್ತಾರೆ. 





Read More