PHOTOS

ಕ್ಯಾಪ್ಚರ್ ಚಿತ್ರಕ್ಕೆ ಈಜಿಪ್ಟ್ ಕನ್ನಡಿಗರಿಂದ ಆಲ್ ದಿ ಬೆಸ್ಟ್..ಪೋಟೋಸ್‌ ಇಲ್ಲಿವೆ

Capture Movie: ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ಸ್ಯಾಂಡಲ್‌ವುಡ್‌ ಸ್ಮೈಲಿಂಗ್‌ ಕ್ವೀನ್‌ ನಟಿ ಪ್ರಿಯಾಂಕಾ ಉಪೇಂದ್ರ ಸದ್ಯ ಮತ್ತೆ 'ಕ್ಯಾಪ್ಚರ್' ಚಿತ್ರದ ಮೂಲ...

Advertisement
1/5

ವಿಭಿನ್ನವಾಗಿ ಟೈಟಲ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ನಿರೀಕ್ಷೆ ಹೆಚ್ಚಸಿದ 'ಕ್ಯಾಪ್ಚರ್' ಸಿನಿಮಾ ಇದೀಗ  ಈಜಿಪ್ಟ್ ನಲ್ಲಿ ಸದ್ದು ಮಾಡುತ್ತಿದೆ..   

2/5

ಪ್ರಿಯಾಂಕಾ ಉಪೇಂದ್ರ ಅಭಿನಯದ ಲೋಹಿತ್ ನಿರ್ದೇಶನದ ಕ್ಯಾಪ್ಚರ್ ಚಿತ್ರಕ್ಕೆ ಈಜಿಪ್ಟ್ ಕನ್ನಡಿಗರಿಂದ ಆಲ್ ದಿ ಬೆಸ್ಟ್.  

3/5

ಪೋಸ್ಟರ್ ಹಿಡಿದು ಕನ್ನಡಿಗರುಪೋಸ್ ನೀಡಿದ್ದಾರೆ... ಪೋಟೋಸ್ ಸದ್ಯ ಸಖತ್‌ ವೈರಲ್‌ ಆಗುತ್ತಿವೆ..   

4/5

ರವಿರಾಜ್ ನಿರ್ಮಾಣದ ಕ್ಯಾಪ್ಚರ್ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ..   

5/5

ಪ್ರಿಯಾಂಕಾ ಉಪೇಂದ್ರ, ಮಾನ್ವಿತಾ ಕಾಮತ್ ನಟಿಸಿರುವ ಕ್ಯಾಪ್ಚರ್ ಚಿತ್ರ ಸಿ ಸಿ ಟಿವಿ ಕಾನ್ಸೆಪ್ಟ್ನಲ್ಲಿ ಚಿತ್ರೀಕರಣಗೊಂಡಿದೆ.





Read More