PHOTOS

Hebah Patel : ಸೀರೆಯಲ್ಲಿ ಮಿಂಚಿದ ʼಶಿವರುದ್ದೇಗೌಡರ ಮಗಳುʼ..! ಫೋಟೋಸ್‌ ಇಲ್ಲಿವೆ

>ಹೆಬ್ಬಾ ಪಟೇಲ್ ಶರಣ್‌ ನಟನೆಯ ಅಧ್ಯಕ್ಷ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯವಾದರು. ಆ ಚಿತ್ರದ ನಂತರ ಈ ಬ್ಯೂಟಿ ತೆಲುಗು, ತಮಿಳಿನಲ್ಲಿ ಬ್ಯುಸಿಯಾದರು. ಇಂದಿಗೂ ಈಕೆ ಶ...

Advertisement
1/6

ಹೆಬ್ಬಾ ಅಧ್ಯಕ್ಷ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ತಮ್ಮ ನಟನೆ, ಸೌಂದರ್ಯದಿಂದ ಕನ್ನಡ ಸಿನಿ ರಸಿಕರ ಮನಗೆದ್ದರು.  

2/6

ನಂದ ಕಿಶೋರ್‌ ನಿರ್ದೇಶನದ ಅಧ್ಯಕ್ಷ ಸಿನಿಮಾ 2014ರಲ್ಲಿ ಬಿಡುಗಡೆಯಾಗಿ, ಉತ್ತಮ ಪ್ರದರ್ಶನ ಕಂಡಿತು.  

3/6

ಈ ಸಿನಿಮಾದ ನಂತರ ಹೆಬ್ಬಾ ಪಟೇಲ್‌ ಕ್ರೇಜ್‌ ಹೆಚ್ಚಾಯಿತು. ಟಾಲಿವುಡ್‌, ಕಾಲಿವುಡ್‌ನಲ್ಲಿಯೂ ಈಕೆ ಸಖತ್‌ ಫೇಮಸ್‌..  

4/6

ಇತ್ತೀಚಿಗೆ ಹೆಬ್ಬಾ ಪಟೇಲ್ ಅವರಿಗೆ ಆಫರ್‌ಗಳು ನಿಧಾನವಾಗಿ ಕಡಿಮೆಯಾಗುತ್ತಿದೆ. ಎರಡನೇ ನಾಯಕಿಯಾಗಿ ನಟನೆ ಮಾಡುತ್ತಿದ್ದಾರೆ. ವಿಶೇಷ ಹಾಡುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.  

5/6

ಈ ಚೆಲುವೆ ಸೋಷಿಯಲ್ ಮೀಡಿಯಾದಲ್ಲಿ ಒಂದು ರೇಂಜ್ ನಲ್ಲಿ ಕ್ರೇಜ್‌ ಗಿಟ್ಟಿಸಿಕೊಂಡಿದ್ದಾರೆ. ಆಗಾಗ ಅಭಿಮಾನಿಗಳ ಜೊತೆ ಫೋಟೋಸ್‌ ಹಂಚಿಕೊಳ್ಳುತ್ತಾರೆ.  

6/6

ಇತ್ತೀಚಿಗೆ ಹೆಬ್ಬಾ ಸೀರೆಯುಟ್ಟು ಕ್ಯಾಮರಾಗೆ ಪೋಸ್‌ ಕೊಟ್ಟಿದ್ದು, ಈ ಕುರಿತ ಕೆಲವು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.   





Read More