PHOTOS

Health Tips: ಝೀಕಾ ವೈರಸ್‌ ಸೋಂಕು ದೃಢಪಟ್ಟರೆ ಏನು ಮಾಡಬೇಕು?

Zika virus symptoms: ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಈಜಿಪ್ಟಿ ಸೊಳ್ಳೆಯಿಂದ ಝೀಕಾ ವೈರಸ್ ಹರಡುತ್ತದೆ. ಮನೆಯ ಸುತ್ತಮುತ್ತ ಸ್ವಚ್...

Advertisement
1/5
ರೋಗಲಕ್ಷಣ
ರೋಗಲಕ್ಷಣ

ಝೀಕಾ ವೈರಸ್ ರೋಗಲಕ್ಷಣಗಳಿಗೆ ಅನುಗುಣವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು.

2/5
ಮನೆಯಲ್ಲಿಯೇ ಚಿಕಿತ್ಸೆ
ಮನೆಯಲ್ಲಿಯೇ ಚಿಕಿತ್ಸೆ

ಝೀಕಾ ವೈರಸ್ ರೋಗಲಕ್ಷಣ ಕಂಡುಬಂದರೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ಇದಲ್ಲೆ ವಿಶ್ರಾಂತಿಯು ಸಹ ಅಗತ್ಯವಿರುತ್ತದೆ.

3/5
ನಿರ್ಜಲೀಕರಣ
ನಿರ್ಜಲೀಕರಣ

ನಿರ್ಜಲೀಕರಣ ತಪ್ಪಿಸಲು ಹೆಚ್ಚು ನೀರಿನ ಅಂಶವುಳ್ಳ ಆಹಾರ ಪದಾರ್ಥಗಳನ್ನು ಸೇವಿಸಬೇಕು.

4/5
ಔಷಧ ಸೇವಿಸಬೇಕು
 ಔಷಧ ಸೇವಿಸಬೇಕು

ರೋಗ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರು ನೀಡುವ ಔಷಧವನ್ನು ಸೇವಿಸಬೇಕು.

5/5
ಸೊಳ್ಳೆ ಪರದೆ
ಸೊಳ್ಳೆ ಪರದೆ

ಸೋಂಕು ಬೇರೆಯವರಿಗೆ ಹರಡುವುದನ್ನು ತಪ್ಪಿಸಲು ಸೊಳ್ಳೆ ಪರದೆಯನ್ನು ಬಳಸಬೇಕು.





Read More