PHOTOS

Almonds Side Effects: ಅತಿಯಾಗಿ ಬಾದಾಮಿ ಸೇವಿಸಿದ್ರೆ ಏನಾಗುತ್ತೆ ಗೊತ್ತಾ?

Side Effects of Eating Too Many Almonds: ನೀವು ಹೆಚ್ಚು ಬಾದಾಮಿ ತಿನ್ನುವುದರಿಂದ ಹಲವಾರು ಅಲರ್ಜಿಗಳು ಮತ್...

Advertisement
1/5
ವಿಟಮಿನ್ ‘ಇ’
ವಿಟಮಿನ್ ‘ಇ’

ಬಾದಾಮಿಯು ಬಹಳಷ್ಟು ವಿಟಮಿನ್ ‘ಇ’ ಹೊಂದಿರುತ್ತದೆ. ನೀವು ಈಗಾಗಲೇ ವಿಟಮಿನ್ ‘ಇ’ ಪೂರಕಗಳನ್ನು ತೆಗೆದುಕೊಳ್ಳುತ್ತಿದ್ದರೆ ಅಥವಾ ವಿಟಮಿನ್ ‘ಇ’ ಸಮೃದ್ಧವಾಗಿರುವ ಆಹಾರ ಸೇವಿಸುತ್ತಿದ್ದರೆ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

2/5
ಗ್ಯಾಸ್ & ಕಿಡ್ನಿ ಸ್ಟೋನ್
ಗ್ಯಾಸ್ & ಕಿಡ್ನಿ ಸ್ಟೋನ್

ಬಾದಾಮಿಯಲ್ಲಿರುವ ನಾರಿನಂಶವನ್ನು ಅತಿಯಾಗಿ ತಿಂದರೆ ಗ್ಯಾಸ್ ಉಂಟಾಗಬಹುದು. ಇದಲ್ಲದೆ ನಿಮಗೆ ಕಿಡ್ನಿ ಸ್ಟೋನ್ ಸಮಸ್ಯೆ ಕಾಡಬಹುದು.

3/5
ವಾಕರಿಕೆ & ಹೊಟ್ಟೆ ನೋವು
ವಾಕರಿಕೆ & ಹೊಟ್ಟೆ ನೋವು

ಅತಿಯಾಗಿ ಬಾದಾಮಿ ತಿನ್ನುವುದರಿಂದ ನಿಮಗೆ ವಾಕರಿಕೆ, ಹೊಟ್ಟೆ ನೋವು, ಅತಿಸಾರ ಮತ್ತು ಮಲಬದ್ಧತೆಯಂತಹ ಜಠರಗರುಳಿನ ಸಮಸ್ಯೆ ಕಾಡುತ್ತವೆ.   

4/5
ಬೊಜ್ಜು ಉಂಟಾಗುತ್ತದೆ
ಬೊಜ್ಜು ಉಂಟಾಗುತ್ತದೆ

ಹೆಚ್ಚಿನ ಪ್ರಮಾಣದ ಬಾದಾಮಿ ಸೇವನೆಯಿಂದ ನಿಮ್ಮ ತೂಕ ಹೆಚ್ಚಾಗಬಹುದು ಮತ್ತು ಬೊಜ್ಜು ಸಹ ಉಂಟಾಗುತ್ತದೆ. ಬಾದಾಮಿಯು ಹಲ್ಲಿನ ಸಮಸ್ಯೆಗಳಿಗೆ ಒಳ್ಳೆಯದು. ಆದರೆ ಮಿತಿಮೀರಿದ ಬಾದಾಮಿ ಸೇವನೆಯು ಅಲರ್ಜಿಗೆ  ಕಾರಣವಾಗಬಹುದು.

5/5
ಮಲಬದ್ಧತೆ & ತೂಕ ಹೆಚ್ಚಳ
ಮಲಬದ್ಧತೆ & ತೂಕ ಹೆಚ್ಚಳ

ಅತಿಯಾಗಿ ಬಾದಾಮಿ ಸೇವನೆಯಿಂದ ಮಲಬದ್ಧತೆ, ತೂಕ ಹೆಚ್ಚಾಗುವುದು, ಅತಿಸಾರ, ಆಹಾರ ನುಂಗಲು ತೊಂದರೆ, ವಾಂತಿ, ತೀವ್ರ ತುರಿಕೆ ಸಹ ಉಂಟಾಗಬಹುದು.





Read More