PHOTOS

Health Tips: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಷ್ಟು ಲೋಟ ನೀರು ಕುಡಿಯಬೇಕು?

How much water should I drink a day?: ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಾಗಿರಬೇಕು ಅಂದ್ರೆ ಪ್ರತಿದಿನವೂ ನೀರು ಕುಡಿಯಬೇಕು. ಫಿಟ್...

Advertisement
1/5
ಜೀರ್ಣಕ್ರಿಯೆ ಸುಧಾರಿಸುತ್ತದೆ 
ಜೀರ್ಣಕ್ರಿಯೆ ಸುಧಾರಿಸುತ್ತದೆ 

ಬೆಳಗ್ಗೆ ಹಲ್ಲುಜ್ಜುವ ಮೊದಲು ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಎಂದು ಆರೋಗ್ಯ ತಜ್ನರು ಹೇಳುತ್ತಾರೆ.

2/5
ಉರುಗು ಬೆಚ್ಚಗಿನ ನೀರು
ಉರುಗು ಬೆಚ್ಚಗಿನ ನೀರು

ಬೆಳಗ್ಗೆ 2 ಗ್ಲಾಸ್‌ ಉರುಗು ಬೆಚ್ಚಗಿನ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಅಪ್ಪಿತಪ್ಪಿಯೂ ಇದಕ್ಕಿಂತ ಹೆಚ್ಚು ನೀರು ಕುಡಿಯಬೇಡಿ.

3/5
ದೇಹದ ವಿಷ
ದೇಹದ ವಿಷ

ಹಾಳುಬಾಯಿಯಲ್ಲಿ ನೀರನ್ನು ಕುಡಿಯುವುದು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.  

4/5
ಜೀರ್ಣಕಾರಿ ಕಿಣ್ವ
ಜೀರ್ಣಕಾರಿ ಕಿಣ್ವ

ಹಾಳುಬಾಯಿಯಲ್ಲಿ ನೀರನ್ನು ಕುಡಿಯುವುದರಿಂದ ಬಾಯಿಯಲ್ಲಿರುವ ಲಾಲಾರಸವು ನೀರಿನೊಂದಿಗೆ ದೇಹಕ್ಕೆ ಹೋಗುತ್ತದೆ. ಇದು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ.

5/5
ಕರುಳಿನ ಆರೋಗ್ಯ
ಕರುಳಿನ ಆರೋಗ್ಯ

ಹಾಳುಬಾಯಿಯಲ್ಲಿ ನೀರನ್ನು ಕುಡಿಯುವುದು ಜೀರ್ಣಕ್ರಿಯೆಯನ್ನು ಬಲಪಡಿಸಲು ಮತ್ತು ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಈ ಕಾರಣದಿಂದ ರೋಗಗಳ ಅಪಾಯವು ಕಡಿಮೆಯಾಗುತ್ತದೆ. 





Read More