PHOTOS

Coconut Water Health Benefits: ಎಳನೀರು ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

Health benefits of coconut water: ಪ್ರತಿದಿನವೂ ಎಳನೀರು ಸೇವಿಸಿದ್ರೆ ನೀವು ಅನೇಕ ರೋಗಗಳಿಂದ ದೂರವಿರಬಹುದು. ಎಳೆನೀರಿನಲ್ಲಿ ಅನೇಕ ಔಷಧೀಯ...

Advertisement
1/5
ಗ್ಲುಕೋಸ್ ಮಟ್ಟ
ಗ್ಲುಕೋಸ್ ಮಟ್ಟ

ನಿಯಮಿತವಾಗಿ ಎಳನೀರು ಸೇವನೆಯಿಂದ ನೀವ ಅನೇಕ ರೋಗಗಳಿಂದ ದೂರವಿರಬಹುದು. ಎಳನೀರು ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ದೇಹವು ಡಿಹೈಡ್ರೇಶನ್ ಆಗುವುದನ್ನು ತಪ್ಪಿಸುತ್ತದೆ. ಸಕ್ಕರೆ ಬೆರೆಸಿದ ಇತರ ಹಣ್ಣಿನ ಪಾನೀಯಗಳಿಗಿಂತ ಎಳನೀರು ಬಹಳ ಒಳ್ಳೆಯದು.

2/5
ರಕ್ತದೊತ್ತಡ
ರಕ್ತದೊತ್ತಡ

ವ್ಯಾಯಾಮದ ಬಳಿಕ ಎಳನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಎಳನೀರು ರಕ್ತದೊತ್ತಡವನ್ನು ನಿಯಂತ್ರಿಸಿ ದೇಹದ ಪೊಟ್ಯಾಷಿಯಂ ಅಂಶ ಕಡಿಮೆ ಮಾಡಲು ಸಹಾಯಮಾಡುತ್ತದೆ. ಇದು ನೈಸರ್ಗಿಕವಾಗಿ ಕಡಿಮೆ ಕ್ಯಾಲರಿ ಹೊಂದಿದ್ದು, ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.   

3/5
ಗ್ಯಾಸ್ಟ್ರಿಕ್ ಸಮಸ್ಯೆ
ಗ್ಯಾಸ್ಟ್ರಿಕ್ ಸಮಸ್ಯೆ

ಗ್ಯಾಸ್ಟ್ರಿಕ್ ಸಮಸ್ಯೆಗೂ ಎಳನೀರು ಉತ್ತಮ ಮದ್ದಾಗಿದೆ. ಖನಿಜ ಮತ್ತು ಪೊಟ್ಯಾಸಿಯಂ ಹೇರಳವಾಗಿರುವ ಎಳನೀರು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

4/5
ಅಜೀರ್ಣ & ಮಲಬದ್ಧತೆ
ಅಜೀರ್ಣ & ಮಲಬದ್ಧತೆ

ಮೂತ್ರಪಿಂಡ ಮತ್ತು ಹೊಟ್ಟೆಯ ಉರಿ ಸಮಸ್ಯೆ ಹೊಂದಿರುವವರು ನಿಯಮಿತವಾಗಿ ಎಳನೀರು ಸೇವಿಸಬೇಕು. ಅಜೀರ್ಣದೊಂದಿಗೆ ಮಲಬದ್ಧತೆ ಇರುವವರು ನಿತ್ಯವೂ ಎಳನೀರು ಸೇವನೆ ಮಾಡಬೇಕು.

5/5
ಒತ್ತಡ ನಿವಾರಣೆ
ಒತ್ತಡ ನಿವಾರಣೆ

ಮಲಗುವ ಮೊದಲು 1 ಲೋಟ ಎಳನೀರು ಕುಡಿದರೆ ಒತ್ತಡ ನಿವಾರಣೆ ಆಗುವುದು ಮತ್ತು ಮನಸ್ಸು ಶಾಂತವಾಗುವುದು. ದೇಹದಲ್ಲಿನ ವಿಷಕಾರಿ ಅಂಶವು ಹೊರಗೆ ಹಾಕಲು ಮತ್ತು ಮೂತ್ರಕೋಶ ಶುಚಿಗೊಳಿಸಲು ಎಳನೀರು ಸಹಕಾರಿ.





Read More