PHOTOS

Health Tips: ಬೇಸಿಗೆಯ ಬಿಸಿ ಗಾಳಿಯಿಂದ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆ ಪಾಲಿಸಿರಿ

Heat Wave Guidance in Summer: ಬೇಸಿಗೆಯ ಬಿಸಿ ಗಾಳಿ ಅಥವಾ ಶಾಖ ತರಂಗದ ಸಂದರ್ಭದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೆ...

Advertisement
1/5
ಹೆಚ್ಚು ನೀರು ಕುಡಿಯಿರಿ
ಹೆಚ್ಚು ನೀರು ಕುಡಿಯಿರಿ

ಬೇಸಿಗೆಯಲ್ಲಿ ಹೆಚ್ಚು ನೀರನ್ನು ಕುಡಿಯಿರಿ. ಮಜ್ಜಿಗೆ/ಎಳನೀರು, ಹಣ್ಣಿನ ಜ್ಯೂಸ್‌ಅನ್ನು ಹೆಚ್ಚಾಗಿ ಸೇವಿಸಿರಿ.

2/5
ತರಕಾರಿ & ಹಣ್ಣು ಸೇವಿಸಿ
ತರಕಾರಿ & ಹಣ್ಣು ಸೇವಿಸಿ

ನೀರಿನ ಅಂಶವಿರುವ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸುವುದು ಉತ್ತಮ.

3/5
ಕಾಟನ್‌ ಬಟ್ಟೆ ಧರಿಸಿ
ಕಾಟನ್‌ ಬಟ್ಟೆ ಧರಿಸಿ

ಸಡಿಲವಾದ ತೆಳು ಬಣ್ಣದ ಕಾಟನ್‌ ಬಟ್ಟೆಗಳನ್ನು ಧರಿಸಬೇಕು. ಗಾಳಿಯಾಡುವ ಪಾದರಕ್ಷೆ ಧರಿಸುವುದು ಉತ್ತಮ.

4/5
ಬಿಸಿಲಿನಿಂದ ರಕ್ಷಣೆ
ಬಿಸಿಲಿನಿಂದ ರಕ್ಷಣೆ

ಹೊರಗಡೆ ತೆರಳುವಾಗ ಕೂಲಿಂಗ್‌ ಗ್ಲಾಸ್‌, ಛತ್ರಿ, ಟವೆಲ್‌ ಅಥವಾ ಬಿಸಿಲಿನಿಂದ ರಕ್ಷಣೆ ಪಡೆಯಲು ಸಾಮಾನ್ಯ ಕ್ರಮಗಳನ್ನು ಪಾಲಿಸಿರಿ.

5/5
ದೈನಂದಿನ ಚಟುವಟಿಕೆ
ದೈನಂದಿನ ಚಟುವಟಿಕೆ

ರೆಡಿಯೋ, ದೂರದರ್ಶನ ಹಗೂ ದಿನಪತ್ರಿಕೆಗಳ ಮೂಲಕ ಸ್ಥಳೀಯ ಹವಾಮಾನ ಮಾಹಿತಿಯನ್ನು ಪಡೆಯಿರಿ. ಅದರಂತೆ ನಿಮ್ಮ ದೈನಂದಿನ ಚಟುವಟಿಕೆಗಳನ್ನು ಪ್ಲ್ಯಾನ್‌ ಮಾಡಿಕೊಳ್ಳಿರಿ. 





Read More