PHOTOS

Health Tips: ತಿಂಗಳ ಕಾಲ ಒಂದು ಹಿಡಿ ಒಣದ್ರಾಕ್ಷಿಯನ್ನು ಹಾಲಿನಲ್ಲಿ ನೆನೆಸಿ ತಿಂದರೆ ಏನಾಗುತ್ತೆ ಗೊತ್ತಾ?

Raisins Health benefits: ಒಣದ್ರಾಕ್ಷಿಗಳನ್ನು ಫೈಬರ್‌ನ ಶ್ರೀಮಂತ ಮೂಲವೆಂದು ಪರಿಗಣಿಸಲಾಗುತ್ತದೆ, ಇದರ ಹೊರತಾಗಿ, ಕಬ್ಬಿಣ ಮತ್ತು ಪೊಟ್ಯಾಸ...

Advertisement
1/5
ಕ್ಯಾನ್ಸರ್‌ ಬರದಂತೆ ತಡೆಯುತ್ತದೆ
ಕ್ಯಾನ್ಸರ್‌ ಬರದಂತೆ ತಡೆಯುತ್ತದೆ

ಒಣದ್ರಾಕ್ಷಿ ನೆನೆಸಿದ ನೀರು ಕುಡಿಯುವುದರಿಂದ ದೆಹದಲ್ಲಿನ ಕ್ಯಾನ್ಸರ್ ಕೋಶಗಳು ಸಂಪೂರ್ಣ ನಾಶವಾಗುತ್ತವೆ. ಹಾಲು ಮತ್ತು ಒಣದ್ರಾಕ್ಷಿಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. 

2/5
ಪುರುಷರ ಆರೋಗ್ಯಕ್ಕೆ ಸಹಕಾರಿ
ಪುರುಷರ ಆರೋಗ್ಯಕ್ಕೆ ಸಹಕಾರಿ

ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನವೂ ರಾತ್ರಿ ಹಾಲಿನಲ್ಲಿ ನೆನೆಸಿದ ಒಣದ್ರಾಕ್ಷಿ ತಿನ್ನುವುದರಿಂದ ಪುರುಷರ ವೀರ್ಯದ ಸಂಖ್ಯೆ ಹೆಚ್ಚಾಗುತ್ತದೆ. ಒಣದ್ರಾಕ್ಷಿ ಸೇವನೆಯಿಂದ ಪುರುಷರ ಆರೋಗ್ಯಕ್ಕೆ ಸಹಾಯವಾಗುತ್ತದೆ.  

3/5
ರಕ್ತದೊತ್ತಡ ನಿಯಂತ್ರಣ
ರಕ್ತದೊತ್ತಡ ನಿಯಂತ್ರಣ

ಪ್ರತಿದಿನ ಬೆಳಗ್ಗೆ ಹಾಲಿನಲ್ಲಿ ನೆನೆಸಿದ ಒಣದ್ರಾಕ್ಷಿ ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ. ಇದಲ್ಲದೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ. 

4/5
ತೂಕ ನಷ್ಟಕ್ಕೆ ಸಹಕಾರಿ
ತೂಕ ನಷ್ಟಕ್ಕೆ ಸಹಕಾರಿ

ಹಾಲಿನಲ್ಲಿ ನೆನೆಸಿದ ಒಣದ್ರಾಕ್ಷಿ ತಿನ್ನುವುದರಿಂದ ಜೀರ್ಣಕ್ರಿಯೆಯು ಆರೋಗ್ಯಕರವಾಗಿರುತ್ತದೆ. ಚಯಾಪಚಯವನ್ನು ಸಹ ಹೆಚ್ಚಿಸಲಾಗುತ್ತದೆ. ಇದು ತೂಕ ನಷ್ಟಕ್ಕೆ ಸಹಕಾರಿಯಾಗಿದೆ.

5/5
ರಕ್ತಹೀನತೆ
ರಕ್ತಹೀನತೆ

ರಕ್ತಹೀನತೆ ಇರುವವರು ಪ್ರತಿದಿನವೂ ಹಾಲಿನಲ್ಲಿ ನೆನೆಸಿದ ಒಣದ್ರಾಕ್ಷಿ ತಿನ್ನಬೇಕು. ಇದು ದೇಹದಲ್ಲಿನ ರಕ್ತದ ಕೊರತೆಯನ್ನು ತ್ವರಿತವಾಗಿ ನಿವಾರಿಸುತ್ತದೆ.





Read More