PHOTOS

Amla Juice: ಉರಿ ಮೂತ್ರದ ಸಮಸ್ಯೆಗೆ ಪ್ರತಿದಿನ ಆಮ್ಲಾ ಜ್ಯೂಸ್‌ ಸೇವಿಸಿರಿ

Benefits of drinking amla juice: ತಾಜಾ ಆಮ್ಲಾ ರಸವನ್ನು ಜೇನಿನ ಜೊತೆಗೆ ಮಿಶ್ರಣ ಮಾಡಿ ಕುಡಿದರೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ. ನ...

Advertisement
1/5
ಅಸ್ತಮಾ ಕಡಿಮೆ ಮಾಡುತ್ತದೆ
ಅಸ್ತಮಾ ಕಡಿಮೆ ಮಾಡುತ್ತದೆ

ಆಮ್ಲಾ ಜ್ಯೂಸ್‌ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಆಮ್ಲಾ ಜ್ಯೂಸ್‌ ಅಸ್ತಮಾವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್‌ ಸೇವನೆಯಿಂದ ಹಲವಾರು ಕಾಯಿಲೆಗಳಿಂದ ನೀವು ಮುಕ್ತಿ ಪಡೆಯಬಹುದು.

2/5
ತೂಕ ನಷ್ಟಕ್ಕೆ ಸಹಕಾರಿ
ತೂಕ ನಷ್ಟಕ್ಕೆ ಸಹಕಾರಿ

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಆಮ್ಲಾ ಜ್ಯೂಸ್‌ ಸೇವಿಸಿದರೆ ಗುಣಮುಖವಾಗುತ್ತದೆ. ಆಮ್ಲಾ ಜ್ಯೂಸ್‌ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.

3/5
ರಕ್ತವನ್ನು ಶುದ್ಧೀಕರಿಸುತ್ತದೆ
ರಕ್ತವನ್ನು ಶುದ್ಧೀಕರಿಸುತ್ತದೆ

ತಾಜಾ ಆಮ್ಲಾ ರಸವನ್ನು ಜೇನಿನ ಜೊತೆಗೆ ಮಿಶ್ರಣ ಮಾಡಿ ಕುಡಿದರೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡವು ನಿಯಂತ್ರಣದಲ್ಲಿರುತ್ತದೆ. 

4/5
ಊರಿ ಮೂತ್ರದ ಸಮಸ್ಯೆ
ಊರಿ ಮೂತ್ರದ ಸಮಸ್ಯೆ

ಪ್ರತಿದಿನ ಎರಡು ಬಾರಿ ೩೦ML ಆಮ್ಲಾ ಜ್ಯೂಸ್‌ ಸೇವಿಸಿದರೆ ಊರಿ ಮೂತ್ರದ ಸಮಸ್ಯೆಯಿಂದ ನಿಮಗೆ ಮುಕ್ತಿ ದೊರೆಯುತ್ತದೆ. ದೇಹದ ಹಲವಾರು ಕಾಯಿಲೆಗಳಿಗೆ ಆಮ್ಲಾ ಜ್ಯೂಸ್‌ ರಾಮಬಾಣವಾಗಿದೆ. 

5/5
ಮೊಡವೆ & ಬ್ಲ್ಯಾಕ್‌ ಹಡ್ಸ್‌
ಮೊಡವೆ & ಬ್ಲ್ಯಾಕ್‌ ಹಡ್ಸ್‌

ಆಮ್ಲಾ ಜ್ಯೂಸ್‌ ಅನ್ನು ಜೇನಿಗೆ ಮಿಶ್ರಣ ಮಾಡಿ ಪ್ರತಿದಿನ ಬೆಳಗ್ಗೆ ಕುಡಿಯುತ್ತಾ ಬಂದರೆ ಮುಖದಲ್ಲಿನ ಬಿಳಿ ಮಚ್ಚೆ, ಮೊಡವೆ, ಬ್ಲ್ಯಾಕ್‌ ಹಡ್ಸ್‌ ಕಡಿಮೆಯಾಗುತ್ತವೆ. ಇದರಲ್ಲಿರುವ ವಿಟಮಿನ್ ʼಎʼ ದೃಷ್ಟಿಯನ್ನು ಸುಧಾರಿಸುವುದಲ್ಲದೆ, ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಅಸ್ವಸ್ಥತೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. 





Read More