PHOTOS

Health Tips: ಅಧಿಕ ಫೈಬರ್ ಹೊಂದಿರುವ ಅತ್ಯುತ್ತಮ ಆಹಾರಗಳು ಇಲ್ಲಿವೆ ನೋಡಿ

Benefits of a high-fiber diet: ಫೈಬರ್ ಭರಿತ ಆಹಾರ ಸೇವಿಸುವುದರಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅತಿಹೆಚ್ಚಿನ ಫೈ...

Advertisement
1/5
ಸೇಬು ಹಣ್ಣು
ಸೇಬು ಹಣ್ಣು

ದಿನಕ್ಕೊಂದು ಸೇಬು ತಿಂದರೆ ವೈದ್ಯರ ಅವಶ್ಯಕತೆ ಇರುವುದಿಲ್ಲವೆಂದು ಹೇಳಲಾಗುತ್ತದೆ. ಸೇಬು ಅಧಿಕ ಫೈಬರ್ ಹೊಂದಿರು ಹಣ್ಣಾಗಿದೆ. ಮಾಧ್ಯಮ ಗಾತ್ರದ ಒಂದು ಸೇಬಿನಲ್ಲಿ 4.4 ಗ್ರಾಂ ಫೈಬರ್ ಇರುತ್ತದೆ.

2/5
ಬಾಳೆ ಹಣ್ಣು
ಬಾಳೆ ಹಣ್ಣು

ನಿಯಮಿತವಾಗಿ ಬಾಳೆಹಣ್ಣು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಬಾಳೆಹಣ್ಣು ಸೇವಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಒಂದು ಬಾಳೆಹಣ್ಣಿನಲ್ಲಿ 3.1 ಗ್ರಾಂ ಫೈಬರ್ ಇರುತ್ತದೆ.

3/5
ಬ್ರಾಕಲಿ
ಬ್ರಾಕಲಿ

ಬ್ರಾಕಲಿ ಫೈಬರ್‍ನ ಸಮೃದ್ಧ ಮೂಲವಾಗಿದೆ. ಇದರಲ್ಲಿನ ಫೈಬರ್​ ದೇಹದಲ್ಲಿನ ಕೊಲೆಸ್ಟ್ರಾಲ್​ ಕಡಿಮೆಯಾಗಲು ಸಹಕಾರಿ. ಬ್ರಾಕಲಿ ಸೇವನೆಯಿಂದ ರಕ್ತದ LDL​ ಕಡಿಮೆಯಾಗಲಿದೆ. ಪ್ರತಿ 100 ಗ್ರಾಂ ಬ್ರಾಕಲಿಯಲ್ಲಿ 10.6 ಗ್ರಾಂ ಫೈವರ್ ಇರುತ್ತದೆ.

4/5
ಬಾದಾಮಿ
ಬಾದಾಮಿ

ಬಾದಾಮಿ ಸೇವನೆಯಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಬಾದಾಮಿ ಹಲವು ರೋಗಗಳಿಗೆ ರಾಮಬಾಣವಾಗಿದೆ. ಪ್ರತಿ 100 ಗ್ರಾಂ ಬಾದಾಮಿಯಲ್ಲಿ 12.5 ಗ್ರಾಂ ಫೈವರ್ ಇರುತ್ತದೆ.

5/5
ಓಟ್ಸ್
ಓಟ್ಸ್

ಓಟ್ಸ್ ಸೇವನೆಯಿಂದ ನೀವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಬಹುದು. ಓಟ್ಸ್ ​ಕೊಲೆಸ್ಟ್ರಾಲ್ ತಗ್ಗಿಸುತ್ತದೆ ಮತ್ತು ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ. ಪ್ರತಿ 100 ಗ್ರಾಂ ಓಟ್ಸ್‍ನಲ್ಲಿ 2.6 ಗ್ರಾಂನಷ್ಟು ಫೈಬರ್ ಇರುತ್ತದೆ.





Read More