PHOTOS

ಈ ಒಂದು ಕಾಳು ಸೇವನೆ ಸಾಕು ನಿಮ್ಮ ತೂಕ ಹಾಗೂ ಶುಗರ್‌ ಎರಡನ್ನು ಕಡಿಮೆ ಮಾಡಲು..ಟ್ರೈ ಮಾಡಿ ಶಾಕಿಂಗ್‌ ರಿಸಲ್ಟ್ಸ್‌ ಕಾಣ್ತೀರ

benefits: ಸಾಮಾನ್ಯವಾಗಿ ಶುಗರ್‌ ಹಾಗೂ ತೂಕ ಅನೇಕರಿಗೆ ತಲೆ ನೋವಾಗಿ ಪರಿನಮಿಸುತ್ತದೆ. ಈ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಜನರು ಮಾತ್ರೆ ಔಷಧಿಗಳ ಮೊರೆ ಹೋಗು...

Advertisement
1/10

ಸಾಮಾನ್ಯವಾಗಿ ಶುಗರ್‌ ಹಾಗೂ ತೂಕ ಅನೇಕರಿಗೆ ತಲೆ ನೋವಾಗಿ ಪರಿನಮಿಸುತ್ತದೆ. ಈ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಜನರು ಮಾತ್ರೆ ಔಷಧಿಗಳ ಮೊರೆ ಹೋಗುತ್ತಾರೆ, ತೂಕ ಇಳಿಸಿಕೊಳ್ಳುವ ವಿಷಯಕ್ಕೆ ಬಂದರೆ ಜನ ನೋಡಿದ ಕೇಳಿದ ಎಲ್ಲಾ ಟಿಪ್ಸ್‌ ಫಾಲೋ ಮಾಡಲು ಆರಂಭಿಸುತ್ತಾರೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಈ ಒಂದು ಕಾಳು ಪರಿಹಾರ. ಹಾಗಾದರೆ ಆ ಕಾಳು ಯಾವುದು..? ತಿಳಿಯಲು ಈ ಸ್ಟೋರಿ ಓದಿ...

2/10

ಅಷ್ಟಕ್ಕೂ ನಾವು ಹೇಳಲು ಹೊರಟಿರುವ ಈ ಕಾಳು ಯಾವುದೇ ಅಪರಿತದ್ದಲ್ಲ ನೀವು ಕೇಳಿರದಂತಹದ್ದು ಅಲ್ಲ, ಬದಲಾಗಿ ಇದು ಹುರಿಗಡಲೆ.  

3/10

ಹುರಿಗಡಲೆಯನ್ನು ಸಾಮಾನ್ಯವಾಗಿ ತಿಂಡಿಯಂತೆ ಇನ್ನುವುದುಂಟು ಅದರೆ ಈ ಒಂದು ಕಾಳೆ ನಿಮ್ಮ ಆರೋಗ್ಯಕ್ಕೆ ವರದಾನ ಎಂದರೆ ನೀವು ನಂಬುತ್ತೀರಾ.  

4/10

ಹೌದು, ಹುರಿಗಡಲೆಯ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಗುಡ್‌ ಬೈ ಹೇಳಬಹುದು. ಇದು ರುಚಿಯಲ್ಲಿ ಅಷ್ಟೆ ಅಲ್ಲ ಆರೋಗ್ಯ ತುಂಬಾ ವರದಾನ ಅಂತಲೇ ಹೇಳಬಹುದು.  

5/10

ಹುರಿಗಡಲೆಯನ್ನು ಸಾಮಾನ್ಯವಾಗಿ ಜನರು ಹಲವು ರೀತಿಗಳಲ್ಲಿ ಇದನ್ನು ಸೇವಿಸುತ್ತಾರೆ. ಹಲವಾರು ಭಕ್ಷಗಳಲ್ಲಿ ಇದನ್ನು ಉಪಯೋಗಿಸುತ್ತಾರೆ. ಇನ್ನೂ ಕೆಲವರು ಇದನ್ನೂ ಹಾಗೆಯೇ ತಿನ್ನುತ್ತಾರೆ. ಹೇಗೆ ತಿಂದರೂ ಹುರಿಗಡಲೆಯ ರುಚಿ ಅದ್ಭುತ ಎಂದೆ ಹೇಳಬಹುದು.  

6/10

ಹುರಿಗಡಲೆ ಅನೇಕ ಪೌಷ್ಠಿಕಾಂಶಗಳನ್ನು ಹೊಂದಿದ್ದು ಇದರ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನೆಗಳಿವೆ, ಅದರಲ್ಲೂ ಈ ಹುರಿಗಡಲೆಯನ್ನು ಸಿಪ್ಪೆಯೊಂದಿಗೆ ಸೇವಿಸುವುದರಿಂದ ದೇಹಕ್ಕೆ ಇದು ವರದಾನ ಎಂದು ಹೇಳಬಹುದು.  

7/10

ಹುರಿಗಡಲೆ ಪ್ರೋಟಿನ್‌, ವಿಟಮಿನ್‌ ಹಾಗೂ ಫೈಬರ್‌ಗಲಿಂದ ಸಮೃದ್ಧವಾಗಿದೆ. ಇದರಲ್ಲಿರುವ ಈ ಅಂಶಗಳು ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ಒದಗಿಸುತ್ತದೆ.  

8/10

ಹುರಿಗಡಲೆಯನ್ನು ಸಿಪ್ಪಿಯೊಂದಿಗೆ ಸೇವಿಸುವುದರಿಂದ ಜೀರ್ಣ ಕ್ರಿಯೆ ಸುಧಾರಿಸುತ್ತದೆ, ಇದಲ್ಲಿ ಹೆಚ್ಚಿನ ಫೈಬರ್‌ ಅಂಶವಿರುವ ಕಾರಣ ಇದು ಜೀರ್ಣಕ್ರಿಯೆಯಲ್ಲಿ ಹೆಚ್ಚು ಸಹಾಯ ಮಾಡುತ್ತದೆ.  

9/10

ಹುರಿಗಡಲೆಯಲ್ಲಿರುವ ಪೌಷ್ಠಿಕಾಂಶಗಳು ದೇಹದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ದೇಹದಲ್ಲಿನ ಶುಗರ್‌ ಕಡಿಮೆ ಮಾಡುತ್ತದೆ.  

10/10

ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.  





Read More