PHOTOS

Haripriya vasishta marriage : ʼಸಿಂಹಪ್ರಿಯಾ ಕಲ್ಯಾಣ ಮಹೋತ್ಸವ..ʼ ಫೋಟೋಸ್‌ ನೋಡಿ

riage : ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿಂದು ಸ್ಯಾಂಡಲ್‌ವುಡ್‌ ಕ್ಯೂಟ್‌ ಜೋಡಿ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ವೈವಾಹಿಕ ಜೀವನಕ್ಕೆ ಕಾಲಿ...

Advertisement
1/6

ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಮದುವೆ ಅದ್ಧೂರಿಯಾಗಿ ಜರುಗಿತು.

2/6

ಸ್ಯಾಂಡಲ್‌ವುಡ್‌ ಚಕ್ರವರ್ತಿ ಡಾ. ಶಿವರಾಜಕುಮಾರ್‌ ಸಹ ಮದುವೆ ಬಂದು ಜೋಡಿಗೆ ಆಶೀರ್ವದಿಸಿದರು.  

3/6

ವಸಿಷ್ಠ ಸಿಂಹ ಆಪ್ತ ಗೆಳೆಯ ಡಾಲಿ ಧನಂಜಯ್ ಮದುವೆಗೆ ಆಗಮಿಸಿದ್ದರು.   

4/6

ಹರಿಪ್ರಿಯಾ ತುಂಬಾ ಮುದ್ದಾಗಿ ಕಾಣುತ್ತಿದ್ದರು.   

5/6

ಸಿಂಹಪ್ರಿಯಾ ಮದುವೆಯ ಪೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.   

6/6

ಚಿತ್ರರಂಗದವರು ಸೇರಿದಂತೆ ಸಿಂಹಪ್ರಿಯಾ ಪ್ಯಾನ್ಸ್‌ ಕಾಮೆಂಟ್‌ ಮೂಲಕ ಆಲ್‌ ದಿ ಬೆಸ್ಟ್‌ ಹೇಳುತ್ತಿದ್ದಾರೆ.  





Read More