PHOTOS

Haripriya-Vasishta: ದೃಷ್ಟಿ ಆಗ್ತೈತೆ ನೋಡ್ಬೇಡಿ.. ತುಂಬಾ ಮುದ್ದಾಗೈತೆ ʻಸಿಂಹಪ್ರಿಯʼ ಜೋಡಿ

imha: ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಸ್ಯಾಂಡಲ್‌ವುಡ್‌ನ ಕ್ಯೂಟ್‌ ಕಪಲ್.‌ ಇತ್ತೀಚೆಗೆ ಹನಿಮೂನ್‌ ಮೂಡ್‌ನಲ್ಲಿದ್ದ ಈ ಜೋಡಿ ಈಗ ಟ್ರ...

Advertisement
1/6
ʻಸಿಂಹಪ್ರಿಯʼ ಜೋಡಿ
 ʻಸಿಂಹಪ್ರಿಯʼ ಜೋಡಿ

ಸ್ಯಾಂಡಲ್‌ವುಡ್‌ನ ಕ್ಯೂಟ್‌ ಕಪಲ್ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ. 

2/6
ʻಸಿಂಹಪ್ರಿಯʼ ಜೋಡಿ
 ʻಸಿಂಹಪ್ರಿಯʼ ಜೋಡಿ

ಸ್ಯಾಂಡಲ್‍ವುಡ್ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಕೆಲ ತಿಂಗಳ ಹಿಂದೆ ಮದುವೆಯಾದರು. 

3/6
ʻಸಿಂಹಪ್ರಿಯʼ ಜೋಡಿ
 ʻಸಿಂಹಪ್ರಿಯʼ ಜೋಡಿ

ನೋಡೋಕೆ ಸಿಂಹಪ್ರಿಯಾ ಜೋಡಿ ತುಂಬಾ ಕ್ಯೂಟ್ ಆಗಿ ಕಾಣ್ತಿದೆ. 

4/6
ʻಸಿಂಹಪ್ರಿಯʼ ಜೋಡಿ
 ʻಸಿಂಹಪ್ರಿಯʼ ಜೋಡಿ

ಹ್ಯಾಪಿ ವೀಕೆಂಡ್ ಎಂದು ಬರೆದು ಕೆಲವು ಫೋಟೋಗಳನ್ನು ಪೋಸ್ಟ್  ಮಾಡಿದ್ದಾರೆ.   

5/6
ʻಸಿಂಹಪ್ರಿಯʼ ಜೋಡಿ
 ʻಸಿಂಹಪ್ರಿಯʼ ಜೋಡಿ

ಮದುವೆಯ ಬಳಿಕ ಇಬ್ಬರೂ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.  

6/6
ʻಸಿಂಹಪ್ರಿಯʼ ಜೋಡಿ
 ʻಸಿಂಹಪ್ರಿಯʼ ಜೋಡಿ

ಜನವರಿ 26 ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮೈಸೂರಿನಲ್ಲಿ ಮದುವೆ ಆದರು. 





Read More