PHOTOS

Women's Day Wishes: ನಿಮ್ಮ ತಾಯಿ, ಮಡದಿ, ಸೇಹಿತೆ, ಮಗಳಿಗೆ ಮಹಿಳಾ ದಿನಾಚರಣೆಯಂದು ಈ ರೀತಿ ಶುಭಾಶಯ ತಿಳಿಸಿ..

: ಅಂತಾರಾಮಷ್ಟ್ರೀಯ ಮಹಿಳಾ ದಿನದಂದು ನಿಮ್ಮ ಬಾಳಿನಲ್ಲಿ ತಾಯಿಯಾಗಿ, ಮಡದಿಯಾಗಿ, ಸ್ನೇಹಿತೆಯಾಗಿ, ಸೋದರಿಯಾಗಿ, ಮಗಳಾಗಿ, ಸಹೋದ್ಯೋಗಿಗಳಾಗಿ ಇರುವ ಮಹಿ...

Advertisement
1/9
ಮಹಿಳಾ ದಿನಾಚರಣೆ
ಮಹಿಳಾ ದಿನಾಚರಣೆ

International Women's Day : ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್ 8 ರಂದು ಆಚರಿಸಲಾಗುವುದು. 

2/9
ಮಹಿಳಾ ದಿನಾಚರಣೆ
ಮಹಿಳಾ ದಿನಾಚರಣೆ

ಈ ದಿನವು ಮಹಿಳೆಯರ ಮೇಲಿನ ದೌರ್ಜನ್ಯ, ನಿಂದನೆ, ಲಿಂಗ ಸಮಾನತೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳು ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ.   

3/9
ಮಹಿಳಾ ದಿನಾಚರಣೆ
ಮಹಿಳಾ ದಿನಾಚರಣೆ

ಎಲ್ಲ ಮಹಿಳೆಯರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. 

4/9
ಮಹಿಳಾ ದಿನಾಚರಣೆ
ಮಹಿಳಾ ದಿನಾಚರಣೆ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2024 ಶುಭಾಶಯಗಳು. 

5/9
ಮಹಿಳಾ ದಿನಾಚರಣೆ
ಮಹಿಳಾ ದಿನಾಚರಣೆ

ಹೆಣ್ಣಾಗಿ ಹುಟ್ಟಿರುವುದೇ ಒಂದು ಮಹಾಶಕ್ತಿ.  ಅದನ್ನು ಸಂತಸದಿಂದ ಸಂಭ್ರಮಿಸಿ.  ಮಹಿಳಾ ದಿನದ ಶುಭಾಶಯಗಳು. 

6/9
ಮಹಿಳಾ ದಿನಾಚರಣೆ
ಮಹಿಳಾ ದಿನಾಚರಣೆ

ಜೀವನದಲ್ಲಿ ರಾಣಿಯಂತೆ ಯೋಚಿಸಿ. ಸೋಲುಗಳಿಗೆ ಹೆದರಬೇಡಿ.  ನೋವು ಬಂದಾಗ ಕುಗ್ಗಬೇಡಿ. ಸೋಲೇ ಗೆಲುವಿನ ಮೆಟ್ಟುಲು.  ಮಹಿಳಾ ದಿನಾಚರಣೆಯ ಶುಭಾಶಯಗಳು.

7/9
ಮಹಿಳಾ ದಿನಾಚರಣೆ
ಮಹಿಳಾ ದಿನಾಚರಣೆ

ಅಡೆತಡೆಗಳನ್ನು ಮುರಿಯುವ ಸ್ಟೀರಿಯೊಟೈಪ್‌ಗಳನ್ನು ಧಿಕ್ಕರಿಸುವ  ಎಲ್ಲಾ ಅದ್ಭುತ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.  ನೀವು ಒಂದು ಅದ್ಭುತ!

8/9
ಮಹಿಳಾ ದಿನಾಚರಣೆ
ಮಹಿಳಾ ದಿನಾಚರಣೆ

ಅಮ್ಮನಿಂದ ಹಿಡಿದು ಮಡದಿವರೆಗೆ ಸೋದರಿಯಿಂದ ಪುತ್ರಿಯವರೆಗೆ  ಮಹಿಳೆ ಎಂಬ ಬಲವೇ ಪುರುಷನಿಗೆ ಶಕ್ತಿ ತುಂಬುವ ಮಹಾಚೈತನ್ಯ.  ಮಹಿಳಾ ದಿನಾಚರಣೆಯ ಶುಭಾಶಯಗಳು

9/9
ಮಹಿಳಾ ದಿನಾಚರಣೆ
ಮಹಿಳಾ ದಿನಾಚರಣೆ

ಮಹಿಳಾ ದಿನಾಚರಣೆಯ ಶುಭಾಶಯಗಳು





Read More