PHOTOS

ಸೆಪ್ಟೆಂಬರ್’ನಲ್ಲಿ ಈ ರಾಶಿಯವರ ಲೈಫೇ ಚೇಂಜ್: ಪ್ರತೀದಿನವೂ ಹಣವೋ ಹಣ… 1 ತಿಂಗಳು ಬ್ಯಾಕ್ ಟು ಬ್ಯಾಕ್ ಸಕ್ಸಸ್

September Planet Transit 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ತಿಂಗಳು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಗ್ರಹಗಳು ಚಲನೆಯನ್ನು ಶುರು...

Advertisement
1/7
ಗ್ರಹ ಗೋಚರ ಪ್ರಭಾವ
ಗ್ರಹ ಗೋಚರ ಪ್ರಭಾವ

ಇನ್ನೇನು ಮೂರ್ನಾಲ್ಕು ದಿನಗಳಲ್ಲಿ ಹೊಸ ತಿಂಗಳು ಸೆಪ್ಟೆಂಬರ್ ಪ್ರಾರಂಭವಾಗಲಿದೆ. ಈ ತಿಂಗಳು ಕೂಡ 5 ಗ್ರಹಗಳ ಚಲನೆಯಲ್ಲಿ ಬದಲಾವಣೆಯಾಗಲಿದೆ. ಈ ಬದಲಾವಣೆಗಳು ಮಾನವ ಜೀವನದಲ್ಲಿ ವ್ಯಾಪಕ ಪರಿಣಾಮ ಬೀರುತ್ತವೆ.

2/7
ಗ್ರಹ ಗೋಚರ 2023
ಗ್ರಹ ಗೋಚರ 2023

ಸೆಪ್ಟೆಂಬರ್‌ನಲ್ಲಿ ಗ್ರಹಗಳ ಚಲನೆಯನ್ನು ಬದಲಾಯಿಸಲಿರುವ ಗ್ರಹಗಳೆಂದರೆ ಶುಕ್ರ, ಗುರು, ಬುಧ, ಸೂರ್ಯ ಮತ್ತು ಮಂಗಳ. ಈ ಎಲ್ಲಾ ಗ್ರಹಗಳು ಜ್ಯೋತಿಷ್ಯದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿವೆ. ಅವುಗಳ ಪರಿಣಾಮವು ಇಡೀ ಮಾನವ ಕುಲದ ಮೇಲೆ ಇರುತ್ತದೆ ಎಂಬುದು ಸ್ಪಷ್ಟವಾಗಿದೆ. ಈ ಬದಲಾವಣೆಯು ಕೆಲವರಿಗೆ ಧನಾತ್ಮಕ ಮತ್ತು ಕೆಲವರಿಗೆ ಋಣಾತ್ಮಕವಾಗಿರುತ್ತದೆ. ಅಂತಹ 4 ರಾಶಿಗಳು ಯಾವುವೆಂದು ತಿಳಿಯೋಣ.

3/7
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ: ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಬಹಳ ಫಲಪ್ರದವಾಗಿರುತ್ತದೆ. ಗ್ರಹಗಳ ಚಲನೆಯಲ್ಲಿನ ಬದಲಾವಣೆಯ ಶುಭ ಪರಿಣಾಮದಿಂದಾಗಿ, ಪ್ರತಿಯೊಂದು ಕೆಲಸವೂ ಯಶಸ್ಸು ಕಾಣುತ್ತದೆ. ಈ ತಿಂಗಳು ಅದೃಷ್ಟ ನಿಮ್ಮೊಂದಿಗೆ ಕೈಹಿಡಿಯಲಿದ್ದು, ಕೆಲವು ದೊಡ್ಡ ಯೋಜನೆಗಳನ್ನು ಪ್ರಾರಂಭಿಸುತ್ತೀರಿ. ಈ ಸಂದರ್ಭದಲ್ಲಿ ಸಮಾಜದಲ್ಲಿ ಗೌರವ ಹೆಚ್ಚುತ್ತದೆ.

4/7
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ: ಸೆಪ್ಟೆಂಬರ್ ತಿಂಗಳು ವೃಷಭ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ನಿಮ್ಮ ದುರಾದೃಷ್ಟವು ಈ ತಿಂಗಳು ಸುಧಾರಿಸಲು ಪ್ರಾರಂಭಿಸುತ್ತದೆ ಮತ್ತು ಆದಾಯದ ಹೊಸ ಮೂಲಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಈ ಸಮಯದಲ್ಲಿ, ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದರಿಂದ ಮನಸ್ಸು ಸಂತೋಷವಾಗಿರುತ್ತದೆ. ತಿಂಗಳ ಅಂತ್ಯದ ವೇಳೆಗೆ, ಕೆಲವು ಒಳ್ಳೆಯ ಸುದ್ದಿಗಳು ಸಿಗುತ್ತವೆ.

5/7
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿ: ಸೆಪ್ಟೆಂಬರ್‌’ನಲ್ಲಿ ಸಂಭವಿಸಲಿರುವ ಗ್ರಹಗಳ ಚಲನೆಯು ತುಲಾ ರಾಶಿಯ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹೊಸ ತಿಂಗಳು ಈ ಜನರಿಗೆ ಮಂಗಳಕರವಾಗಿರಲಿದೆ. ಈ ಸಮಯದಲ್ಲಿ, ಹೊಸ ಅವಕಾಶಗಳು ಅರಸಿ ಬರುವುದಲ್ಲದೆ, ಅದರಲ್ಲಿ ಯಶಸ್ಸನ್ನು ಸಾಧಿಸಲಾಗುತ್ತದೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವವರ ಕನಸು ಕೂಡ ಈಡೇರುತ್ತದೆ. ದಾಂಪತ್ಯ ಜೀವನದಲ್ಲಿ ಸಂಬಂಧಗಳು ಮಧುರವಾಗಿ ಉಳಿಯುತ್ತವೆ.

6/7
ಮಕರ ರಾಶಿ
ಮಕರ ರಾಶಿ

ಮಕರ ರಾಶಿ: ಸೆಪ್ಟೆಂಬರ್‌’ನಲ್ಲಿ 5 ಗ್ರಹಗಳ ಚಲನೆಯಿಂದಾಗಿ ಮಕರ ರಾಶಿಯವರ ಮೇಲೆ ಶುಭ ಪರಿಣಾಮ ಬೀರುತ್ತದೆ. ಈ ಸಂದರ್ಭದಲ್ಲಿ ಆತ್ಮಸ್ಥೈರ್ಯ ವೃದ್ಧಿಯಾಗಲಿದ್ದು, ಹಲವು ರೀತಿಯ ಶುಭ ಸುದ್ದಿಗಳು ಲಭಿಸಲಿವೆ.

7/7
ಸೆಪ್ಟೆಂಬರ್ ತಿಂಗಳ ಗ್ರಹ ಗೋಚರ
ಸೆಪ್ಟೆಂಬರ್ ತಿಂಗಳ ಗ್ರಹ ಗೋಚರ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More