PHOTOS

ಸರ್ಕಾರಿ ನೌಕರರಿಗೆ ನಿಜಕ್ಕೂ ಆಘಾತ !DA ಬಗ್ಗೆ ಶಾಕಿಂಗ್ ನಿರ್ಧಾರ ಪ್ರಕಟಿಸಿದ ಸರ್ಕಾರ! ಹುಸಿಯಾದ ನಿರೀಕ್ಷೆ

nbsp;ಎಐಸಿಪಿಐ ಸೂಚ್ಯಂಕ ಸಂಖ್ಯೆ  ಆಧಾರದ ಮೇಲೆ ಈ ಬಾರಿ ತುಟ್ಟಿಭತ್ಯೆ 3% ರಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ....

Advertisement
1/7
ತುಟ್ಟಿಭತ್ಯೆ
ತುಟ್ಟಿಭತ್ಯೆ

ಹಣದುಬ್ಬರವನ್ನು ಸರಿಹೊಂದಿಸಿಕೊಂಡು ಹೋಗಲು ನೆರವಾಗುವಂತೆ ಸರ್ಕಾರ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಳ ಮಾಡುತ್ತದೆ. ತುಟ್ಟಿಭತ್ಯೆ ಹೆಚ್ಚಳವಾಗುತ್ತಿದ್ದ ಹಾಗೆಯೇ ಸರ್ಕಾರಿ ನೌಕರರ ವೇತನ ಕೂಡಾ ಹೆಚ್ಚಾಗುತ್ತಾ ಹೋಗುತ್ತದೆ.   

2/7
ನೌಕರರ ನಿರೀಕ್ಷೆ
ನೌಕರರ ನಿರೀಕ್ಷೆ

ಇದೀಗ ಸರ್ಕಾರಿ ನೌಕರರು ಜುಲೈ ತಿಂಗಳ ತುಟ್ಟಿಭತ್ಯೆ ಹೆಚ್ಚಳದ ಘೋಷಣೆಗಾಗಿ ಕಾಯುತ್ತಿದ್ದಾರೆ. ಜೂನ್ ತಿಂಗಳ ಎಐಸಿಪಿಐ ಸೂಚ್ಯಂಕ ಸಂಖ್ಯೆ ಕೂಡ ಬಿಡುಗಡೆಯಾಗಿದೆ.   

3/7
ಯಾವಾಗ ಘೋಷಣೆ
ಯಾವಾಗ ಘೋಷಣೆ

ಕೆಲವು ದಿನಗಳ ಹಿಂದೆ ಬಿಡುಗಡೆಯಾದ  ಎಐಸಿಪಿಐ ಸೂಚ್ಯಂಕ ಸಂಖ್ಯೆ  ಆಧಾರದ ಮೇಲೆ ಈ ಬಾರಿ ತುಟ್ಟಿಭತ್ಯೆ 3% ರಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.  ಇದು ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ಘೋಷಣೆ ಬರಬಹುದು.   

4/7
ಶಾಕಿಂಗ್ ನಿರ್ಧಾರ
ಶಾಕಿಂಗ್ ನಿರ್ಧಾರ

ಆದರೆ ಇದರ ಮಧ್ಯೆ, ಸರ್ಕಾರ ಇದೀಗ ಶಾಕಿಂಗ್ ನಿರ್ಧಾರ ಪ್ರಕಟಿಸಿದೆ. 18 ತಿಂಗಳ ಬಾಕಿ ತುಟ್ಟಿಭತ್ಯೆ ಪಾವತಿಸಲು ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದೆ. 

5/7
ಸಿಗುವುದಿಲ್ಲ ಬಾಕಿ ಡಿಎ
ಸಿಗುವುದಿಲ್ಲ ಬಾಕಿ ಡಿಎ

ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ,ರಾಜ್ಯಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಸರ್ಕಾರ ತಡೆ ಹಿಡಿದಿದ್ದ 18 ತಿಂಗಳ ಡಿಎ/ಡಿಆರ್  ಅನ್ನು ಬಿಡುಗಡೆ ಮಾಡುವುದು ಸಾಧ್ಯವಿಲ್ಲ ಎಂದು ಈ ಮೂಲಕ ಸ್ಪಶವಾಗಿ ಹೇಳಿದ್ದಾರೆ.   

6/7
ನಿರಾಸೆ ಮೂಡಿಸಿದ ನಿರ್ಧಾರ
ನಿರಾಸೆ ಮೂಡಿಸಿದ ನಿರ್ಧಾರ

ಕರೋನಾ ಅವಧಿಯಲ್ಲಿ ಸರ್ಕಾರಿ ನೌಕರರ 18 ತಿಂಗಳ ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರ ನಿಲ್ಲಿಸಿತ್ತು. ಈ ಬಾಕಿ ಡಿಎ ನೀಡಬೇಕೆಂದು ಕೇಂದ್ರ ನೌಕರರು ಬಹಳ ದಿನಗಳಿಂದ ಬೇಡಿಕೆ ಇಟ್ಟಿದ್ದರು.     

7/7
ದೊಡ್ಡ ಶಾಕ್
ದೊಡ್ಡ ಶಾಕ್

ಸರ್ಕಾರ ತನ್ನ ನಿರ್ಧಾರ ಪ್ರಕಟಿಸುವ ಮೂಲಕ 1 ಕೋಟಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಶಾಕ್ ನೀಡಿದೆ. 





Read More