PHOTOS

Internet Connection ಇಲ್ಲದೆಯೂ ನಡೆದು ಹೋಗುತ್ತದೆ ಈ ಕೆಲಸಗಳು

್ ಸಂಪರ್ಕವಿಲ್ಲದೆ ಮಾಡಲಾಗುತ್ತದೆ.  ಇದಕ್ಕಾಗಿ GOOGLE WiFiNanScan ಎಂಬ ಹೊಸ ಅಪ್ಲಿಕೇಶನ್ &nbs...

Advertisement
1/5
ಇಂಟರ್ನೆಟ್ ಇಲ್ಲದೆಯೂ ಮೂವಿ ಟಿಕೆಟ್ ಬುಕ್ ಮಾಡಬಹುದು
ಇಂಟರ್ನೆಟ್ ಇಲ್ಲದೆಯೂ ಮೂವಿ ಟಿಕೆಟ್ ಬುಕ್ ಮಾಡಬಹುದು

Wifi Aware ಪ್ರೋಟೋಕಾಲ್ ಬಳಸಿ ಇಂಟರ್ನೆಟ್ ಸಂಪರ್ಕವಿಲ್ಲದೆ ಯಾವುದೇ ರೆಸ್ಟೋರೆಂಟ್‌ನಲ್ಲಿ ಸೀಟ್ ಬುಕಿಂಗ್ ಮತ್ತು ಚಲನಚಿತ್ರ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು ಎಂದು ಗೂಗಲ್ ಹೇಳಿದೆ.  ದೊಡ್ಡ ಪ್ರಮಾಣದ ಡೇಟಾವನ್ನು ಶೇರ್ ಮಾಡಿಕೊಳ್ಳಲು ಕೂಡಾ ಈ ಅಪ್ಲಿಕೇಶನ್ ಅನ್ನು ಬಳಸಬಹುದು.

2/5
ಬಂದಿದೆ WiFiNanScan App
ಬಂದಿದೆ WiFiNanScan   App

 ಗೂಗಲ್ ಈ ಅಪ್ಲಿಕೇಶನ್ ಅನ್ನು WifiNanScan ಅನ್ನೋ ಹೆಸರಿನಲ್ಲಿ ಪ್ಲೇ ಸ್ಟೋರ್ ನಲ್ಲಿ ಲಾಂಚ್ ಮಾಡಿದೆ.  ಇದನ್ನು ಡೆವಲಪರ್‌ಗಳು, ವೆಂಡರ್ಸ್ ಮತ್ತು ವಿಶ್ವವಿದ್ಯಾಲಯಗಳಿಗೆ ಸಂಶೋಧನೆ, ಡೆಮೋನ್ ಸ್ಟ್ರೆ ಶನ್  ಮತ್ತು ಟೆಸ್ಟಿಂಗ್ ಟೂಲ್ ತರಹ ಬಳಸಲು ಸಹಕಾರಿಯಾಗುವತೆ ವಿನ್ಯಾಸಗೊಳಿಸಲಾಗಿದೆ.  

3/5
ಸ್ಮಾರ್ಟ್‌ಫೋನ್‌ಗಳ ನಡುವಿನ ನಿಖರ ಅಂತರ ಅಳೆಯಬಹುದು
 ಸ್ಮಾರ್ಟ್‌ಫೋನ್‌ಗಳ ನಡುವಿನ ನಿಖರ ಅಂತರ ಅಳೆಯಬಹುದು

ಈ ಅಪ್ಲಿಕೇಶನ್‌ನೊಂದಿಗೆ ಎರಡು ಸ್ಮಾರ್ಟ್‌ಫೋನ್‌ಗಳ ನಡುವಿನ ನಿಖರವಾದ ಅಂತರವನ್ನು ಸಹ ಅಳೆಯಬಹುದು. ಎರಡೂ ಫೋನ್‌ಗಳು 1 ರಿಂದ 15 ಮೀಟರ್ ವ್ಯಾಪ್ತಿಯಲ್ಲಿರುವಾಗ ಮಾತ್ರ ಇದು ಸಾಧ್ಯ. ಇದು ಮಾತ್ರವಲ್ಲ, ಈ ಅಪ್ಲಿಕೇಶನ್‌ನ ಸಹಾಯದಿಂದ, ನೆಟ್ವರ್ಕ್ ಇಲ್ಲದೆ ಡಾಕ್ಯುಮೆಂಟ್‌ಗಳನ್ನು ಪ್ರಿಂಟರ್‌ಗೆ ಕಳುಹಿಸಬಹುದು.

4/5
ಈ ಸ್ಮಾರ್ಟ್ ಫೋನ್ ಗಳಲ್ಲಿ ಮಾತ್ರ ಡೌನ್ಲೋಡ್ ಸಾಧ್ಯ
ಈ ಸ್ಮಾರ್ಟ್  ಫೋನ್ ಗಳಲ್ಲಿ ಮಾತ್ರ ಡೌನ್ಲೋಡ್ ಸಾಧ್ಯ

ಈ ಅಪ್ಲಿಕೇಶನ್ ಆಂಡ್ರಾಯ್ಡ್ 8.0 ಮತ್ತು ಅದಕ್ಕಿಂತ ಹೆಚ್ಚಿನ OS ಆವೃತ್ತಿಯ ಎಲ್ಲಾ ಡಿವೈಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ.  ಮ ಯಾವುದೇ ರೀತಿಯ ಸಂಪರ್ಕವಿಲ್ಲದಿದ್ದರು ಸರ್ಚ್ ಮಾಡಲು ಮತ್ತು ನೇರ ಸಂಪರ್ಕ ಕಲ್ಪಿಸಲು ಅವಕಾಶ ನೀಡುತ್ತದೆ. 

5/5
ಸಂಪೂರ್ಣ ಸುರಕ್ಷಿತವಾಗಿದೆ ಆಪ್
ಸಂಪೂರ್ಣ ಸುರಕ್ಷಿತವಾಗಿದೆ ಆಪ್

ಗೂಗಲ್‌ನ ಪ್ರಕಾರ, ಈ ಅಪ್ಲಿಕೇಶನ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಅಪ್ಲಿಕೇಶನ್‌ನ ಸಹಾಯದಿಂದ, ಬಳಕೆದಾರರು ಬ್ಲೂಟೂತ್ ಮತ್ತು ವೈಫೈ ಸಂಪರ್ಕವಿಲ್ಲದೆ ಸಂದೇಶಗಳು ಮತ್ತು ಡೇಟಾವನ್ನು ಶೇರ್ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.





Read More