PHOTOS

Managlore Cucumber: ಮಂಗಳೂರು ಸೌತೆಕಾಯಿ ಬಗ್ಗೆ ನಿಮಗೆಷ್ಟು ಗೊತ್ತು..?

p;Benefits: ಮಂಗಳೂರು ಸೌತೆಕಾಯಿಯಲ್ಲಿ ವಿಟಮಿನ್ ಎ, ಸಿ , ಉತ್ಕರ್ಷಣ ನಿರೋಧಕಗಳು,ಮೆಗ್ನೀಸಿಯಮ್, ಫಾಸ್ಫರಸ್ ಮತ್ತು ಪೊಟ್ಯಾಸಿಯಮ್‌,ಕೆಫೀ...

Advertisement
1/6
ಮಂಗಳೂರು ಸೌತೆಕಾಯಿ
ಮಂಗಳೂರು ಸೌತೆಕಾಯಿ

ಮಂಗಳೂರು ಸೌತೆಕಾಯಿಯಲ್ಲಿ ವಿಟಮಿನ್ ಎ, ಸಿ , ಉತ್ಕರ್ಷಣ ನಿರೋಧಕಗಳು,ಮೆಗ್ನೀಸಿಯಮ್, ಫಾಸ್ಫರಸ್ ಮತ್ತು ಪೊಟ್ಯಾಸಿಯಮ್‌,ಕೆಫೀಕ್ ಆಮ್ಲ,ಆಸ್ಕೋರ್ಬಿಕ್ ಆಮ್ಲಗಳನ್ನು ಹೊಂದಿದೆ.  

2/6

ಸೌತೆಕಾಯಿಯಲ್ಲಿ ಮೆಗ್ನೀಸಿಯಮ್, ಫಾಸ್ಫರಸ್ ಮತ್ತು ಪೊಟ್ಯಾಸಿಯಮ್‌ ಹೇರಳವಾಗಿರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. 

 

 

3/6

ಸೌತೆಕಾಯಿಯಲ್ಲಿ ನೀರಿನಾಂಶ ಹೆಚ್ಚಿರುವುದರಿಂದ ಇದರಲ್ಲಿನ ಆಸ್ಕೋರ್ಬಿಕ್ ಆಮ್ಲ, ಕೆಫೀಕ್ ಆಮ್ಲ ದೇಹದ ಚರ್ಮ ಒರಟು ಆಗುವುದನ್ನು ತಪ್ಪಿಸುತ್ತದೆ. 

 

4/6

ನಿಶಕ್ತಿಯುಳ್ಳವರಿಗೆ ವೈಧ್ಯರೇ ಮಂಗಳೂರು ಸೌತೆಕಾಯಿಯನ್ನು ಶಿಫಾರಸು ಮಾಡುತ್ತಾರೆ. ಕಾರಣ ಇದರ ತಿರುಳು ಹೆಚ್ಚು ಪೋಷಕಾಂಶದಿಂದ ಕೂಡಿದೆ. ಆದ್ದರಿಂದ ಇದರ ಸೇವನೆಯಿಂದ ಶಕ್ತಿಯಿಂದಿರಲು ಕಾರಣವಾಗಿರಿಸುತ್ತದೆ. 

 

5/6

ಮಂಗಳೂರು ಸೌತೆಯಲ್ಲಿ ವಿಟಮಿನ್ ಎ, ಸಿ ಹೊಂದಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ

6/6

ಈ ಸೌತೆಯಲ್ಲಿ ಹೆಚ್ಚು ನೀರಿನಾಂಶ ಇರುವುದರಿಂದ ಕೊಬ್ಬು ಕರಗಿಸುತ್ತದೆ. 





Read More