PHOTOS

Gruha Lakshmi: ಮಹಿಳೆಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ: ಈ ದಿನ ಖಾತೆ ಸೇರಲಿದೆ ಗೃಹಲಕ್ಷ್ಮಿ ಹಣ

Gruha Lakshmi Scheme: ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಗೃಹಲಕ್ಷ್ಮಿ' ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ನಾರಿಯರಿಗೆ ...

Advertisement
1/7
ಗೃಹ ಲಕ್ಷ್ಮಿ ಯೋಜನೆ
ಗೃಹ ಲಕ್ಷ್ಮಿ ಯೋಜನೆ

ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿರುವ ಸರ್ಕಾರ ಶೀಘ್ರದಲ್ಲೇ ಖಾತೆಗೆ ಹಣ ಸೇರಲಿದೆ ಎಂದು ಮಾಹಿತಿ ನೀಡಿದೆ. 

2/7
ಪಂಚ ಗ್ಯಾರಂಟಿ
ಪಂಚ ಗ್ಯಾರಂಟಿ

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಈ ಯೋಜನೆಯಲ್ಲಿ ಅರ್ಹ ಮಹಿಳೆಯರಿಗೆ ತಿಂಗಳಿಗೆ ರೂ. 2000 ವನ್ನು ಅವರ ಖಾತೆ ಜಮಾ ಮಾಡಲಾಗುತ್ತದೆ. 

3/7
ಕಳೆದೆರಡು ತಿಂಗಳಿನಿಂದ ಬಾರದ ಹಣ
ಕಳೆದೆರಡು ತಿಂಗಳಿನಿಂದ ಬಾರದ ಹಣ

ಆದರೆ, ತಾಂತ್ರಿಕ ಸಮಸ್ಯೆಗಳಿಂದಾಗಿ ಕಳೆದ ಎರಡು ತಿಂಗಳಿನಿಂದ 'ಗೃಹ ಲಕ್ಷ್ಮಿ' ಯೋಜನೆಯ ಹಣವೇ ಬಂದಿರಲಿಲ್ಲ. 

4/7
ವರಮಹಾಲಕ್ಷ್ಮಿ ಗಿಫ್ಟ್
 ವರಮಹಾಲಕ್ಷ್ಮಿ ಗಿಫ್ಟ್

ಇದೀಗ ವರಮಹಾಲಕ್ಷ್ಮಿ ಹಬ್ಬಕ್ಕೆ ನಾರಿಯರಿಗೆ  ಸಿಹಿ ಸುದ್ದಿಯೊಂದು ನೀಡಿರುವ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಜೂನ್ ತಿಂಗಳ ಹಣ ಬಿಡುಗಡೆ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದೆ. 

5/7
ಇಂದು ಅಥವಾ ನಾಳೆ ಖಾತೆಗೆ ಬರಲಿದೆ ಹಣ
ಇಂದು ಅಥವಾ ನಾಳೆ ಖಾತೆಗೆ ಬರಲಿದೆ ಹಣ

ತಾಂತ್ರಿಕ ಸಮಸ್ಯೆ ಸರಿಪಡಿಸಿದ ಬೆನ್ನಲ್ಲೇ  ಗೃಹ ಲಕ್ಷ್ಮಿ ಹಣ ಜಮಾ ಮಾಡಲು ಸರ್ಕಾರ ಮುಂದಾಗಿದ್ದು ಒಂದೆರಡು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆ ಸೇರಲಿದೆ 

6/7
26.65 ಲಕ್ಷ ಅರ್ಹ ಫಲಾನುಭವಿಗಳು
26.65 ಲಕ್ಷ ಅರ್ಹ ಫಲಾನುಭವಿಗಳು

ಗೃಹ ಲಕ್ಷ್ಮಿ ಯೋಜನೆಯಲ್ಲಿ 26.65 ಲಕ್ಷ ಅರ್ಹ ಫಲಾನುಭವಿಗಳಿಗೆ ಜೂನ್ ತಿಂಗಳ ಹಣ ಖಾತೆಗೆ ಸೇರಲಿದೆ ಎಂದು ಮಾಹಿತಿ ಲಭ್ಯವಾಗಿದೆ.

7/7
ಇವತ್ತಿನಿಂದ ಗೃಹಲಕ್ಷ್ಮೀ ಹಣ ಖಾತೆಗೆ ಜಮೆ
ಇವತ್ತಿನಿಂದ ಗೃಹಲಕ್ಷ್ಮೀ ಹಣ ಖಾತೆಗೆ ಜಮೆ

ತಾಂತ್ರಿಕ ಕಾರಣದಿಂದ ಎರಡು ತಿಂಗಳ 'ಗೃಹ ಲಕ್ಷ್ಮಿ' ಯೋಜನೆ ಹಣ ಜಮೆ ಆಗಿರಲಿಲ್ಲ. ಇವತ್ತಿನಿಂದ (ಆಗಸ್ಟ್ 06) ಜೂನ್, ಜುಲೈ ತಿಂಗಳ ಹಣ ಖಾತೆಗೆ ಜಮೆ ಆಗಲಿದೆ ಎಂದು ಮಂಡ್ಯದ ಜನಾಂದೋಲನ ಸಮಾವೇಶದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ ಮಾಡಿದ್ದಾರೆ. 





Read More