PHOTOS

Amulya: ಅವಳಿ ಮಕ್ಕಳ ತಾಯಾದರೂ ಹಸಿರು ಸೀರೆಯಲ್ಲಿ ಬೊಂಬೆಯಂತೆ ಕಂಡ ಗೋಲ್ಡನ್‌ ಕ್ವೀನ್!

Golden Queen Amulya Photoshoot: ಸ್ಯಾಂಡಲ್‌ವುಡ್‌ ಗೋಲ್ಡನ್‌ ಕ್ವೀನ್ ನಟಿ ಅಮೂಲ್ಯ ಸಿನಿಮಾರಂಗದಿಂದ ದೂರವಿದ್ದರೂ, ಸೋಶಿಯಲ್‌ ಮಿಡಿಯಾದಲ್...

Advertisement
1/6

ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಹಸಿರು ಸೀರೆಯನ್ನು ಉಟ್ಟಿಗೊಂಡು, ತೆಲೆ ಕೂದಲನ್ನು ತುರುಬು ಕಟ್ಟಿಕೊಂಡು ಮಲ್ಲಿಗೆ ಹೂವನ್ನು ಮುಡಿದುಕೊಂಡು ಫೋಟೋಶೂಟ್ ಮಾಡಿಸಿದ್ದಾರೆ.

2/6

ಗೋಲ್ಡನ್‌ ಕ್ವೀನ್ ಅಮೂಲ್ಯ ಪೋಟೋಸ್‌ನ ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಈ ಪೋಸ್ಟ್‌ಗೆ ನಲ್ವತ್ತಾರು ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳ ಮಳೆಯೇ ಸುರಿದಿದೆ.

3/6

ನಟಿ ಅಮೂಲ್ಯ ಪೋಟೋಸ್‌ ದೃಷ್ಠಿ ತಾಕುವಂತೆ ಇದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಫೋಟೊಗಳನ್ನು ನೋಡಿದ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ.  

4/6

 ಅಮೂಲ್ಯ ಫೋಟೋ ಪೋಸ್ಟ್‌ಗೆ ಸೋಶಿಯಲ್‌ ಮಿಡಿಯಾದಲ್ಲಿ ಕಮೆಂಟ್‌ ಬಾಕ್ಸ್‌ನಲ್ಲಿ ಬ್ಯೂಟಿಫುಲ್‌, ಪ್ರಿಟಿ, ಗಾರ್ಜಿಯಸ್‌ ಅಂತೆಲ್ಲಾ ಬರೆಯುವುದರ ಜೊತೆಗೆ ಏಮೋಜಿಗಳನ್ನು ಹಾಕಿದ್ದಾರೆ.

5/6

ಚಂದನವನದ ನಟಿ ಅಮೂಲ್ಯ ಏಳು ವರ್ಷಗಳಿಂದ ಚಿತ್ರರಂಗದಿಂದ ದೂರವಿರುವ ನಟಿ ಸದ್ಯ ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. 

6/6

ನಟಿ  ಅಮೂಲ್ಯ ಏಳು ವರ್ಷಗಳ ಬಳಿಕ ಪ್ರಜ್ವಲ್ ದೇವರಾಜ್ ಮತ್ತು ಗುರುದತ್ತ ಗಾಣಿಗ ಕಾಂಬೋದ ಕರಾವಳಿ ಸಿನಿಮಾದ ಮೂಲಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗಿದೆ.





Read More