PHOTOS

ಈ ರಾಶಿಯವರ ಜಾತಕದಲ್ಲಿ ಲಕ್ಷ್ಮೀ ಯೋಗ ! ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ ಇದು

ಅತ್ಯಂತ ಶುಭ ಯೋಗಗಳಲ್ಲಿ ಒಂದು ಲಕ್ಷ್ಮೀ ಯೋಗ. ಈ ಯೋಗವು ಶುಕ್ರನ  ಸಂಕ್ರಮಣದೊಂದಿಗೆ ರೂಪುಗೊಳ್ಳುತ್ತದೆ. 

...
Advertisement
1/4
ಲಕ್ಷ್ಮೀ ಯೋಗ
ಲಕ್ಷ್ಮೀ ಯೋಗ

ಅತ್ಯಂತ ಶುಭ ಯೋಗಗಳಲ್ಲಿ ಒಂದು ಲಕ್ಷ್ಮೀ ಯೋಗ. ಈ ಯೋಗವು ಶುಕ್ರನ  ಸಂಕ್ರಮಣದೊಂದಿಗೆ ರೂಪುಗೊಳ್ಳುತ್ತದೆ. ಯಾರ ಜಾತಕದಲ್ಲಿ ಲಕ್ಷ್ಮೀ ಯೋಗ ಇರುವುದೋ ಅವರು ಆರ್ಥಿಕವಾಗಿ ಮುಂದುವರೆಯುತ್ತಾರೆ. ಯಾವ ಕ್ಷೇತ್ರಕ್ಕೆ ಕಾಲಿಟ್ಟರೂ ಯಶಸ್ಸು ಇವರನ್ನು ಮುತ್ತಿಕ್ಕುತ್ತದೆ.  

2/4
ಮಿಥುನ ರಾಶಿ :
ಮಿಥುನ ರಾಶಿ :

ಶುಕ್ರ ಸಂಕ್ರಮಣದಿಂದ ರೂಪುಗೊಳ್ಳಲಿರುವ ಲಕ್ಷ್ಮೀಯೋಗವು ಮಿಥುನ ರಾಶಿಯವರಿಗೆ ಬಹಳ ಶುಭಕರವಾಗಿರಲಿದೆ. ಲಕ್ಷ್ಮೀಯೋಗದ ಪ್ರಭಾವದಿಂದ ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಆದಾಯವನ್ನು ಹೆಚ್ಚಿಸಲು ಹೊಸ ಮೂಲಗಳು ಕಂಡುಬರುತ್ತವೆ. ಮನೆಯಲ್ಲಿ ಯಾವುದೇ ಧಾರ್ಮಿಕ ಅಥವಾ ಮಂಗಳಕರ ಕೆಲಸ ನಡೆಯಬಹುದು.   

3/4
ಕಟಕ ರಾಶಿ :
ಕಟಕ ರಾಶಿ  :

ಲಕ್ಷ್ಮೀ ಯೋಗದ ರಚನೆ ಕರ್ಕಾಟಕ ರಾಶಿಯವರಿಗೆ ಮಂಗಳಕರ ಫಲ  ನೀಡಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ,  ಕರ್ಕಾಟಕ ರಾಶಿಯವರ ವ್ಯಕ್ತಿತ್ವ ಬೆಳಕಿಗೆ ಬರುತ್ತದೆ. ಈ ರಾಶಿಯವರ ಕಡೆಗೆ ಜನ ಹೆಚ್ಚು ಹೆಚ್ಚು ಆಕರ್ಷಿಸಲ್ಪಡುತ್ತಾರೆ. ಹಾಗಾಗಿ ಈ ಹೊತ್ತಿನಲ್ಲಿ ನಿಮ್ಮ ಮಾತು ಎಲ್ಲಾ ಕಡೆ ನಡೆಯುತ್ತದೆ. ಆಕಸ್ಮಿಕ ಧನ ಲಾಭವಾಗಬಹುದು ಮತ್ತು ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ.  

4/4
ಮಕರ ರಾಶಿ :
ಮಕರ ರಾಶಿ :

ಶುಕ್ರನ ರಾಶಿ ಬದಲಾವಣೆಯಿಂದ ರೂಪುಗೊಂಡ ಲಕ್ಷ್ಮೀ ಯೋಗವು ಮಕರ ರಾಶಿಯವರಿಗೆ ಒಳ್ಳೆಯ ಸುದ್ದಿಯನ್ನು ನೀಡುತ್ತದೆ. ಈ ಸಮಯದಲ್ಲಿ, ದೊಡ್ಡ ಮಟ್ಟದ ಆರ್ಥಿಕ ಲಾಭವಾಗುವುದು. ಬಾಕಿ ಉಳಿದಿರುವ ಕೆಲಸ ಎಷ್ಟೇ ಕಷ್ಟವಾಗಿದ್ದರೂ ಈ  ಸಮಯದಲ್ಲಿ ಪೂರ್ಣವಾಗುತ್ತದೆ. ಮನೆ ಅಥವಾ ಜಮೀನು ಖರೀದಿಸುವ ಯೋಗವಿದೆ. ಈ ಅವಧಿಯಲ್ಲಿ ಸಮಾಜದಲ್ಲಿ ಗೌರವ ಹೆಚ್ಚುವುದು.  

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More