PHOTOS

Gold investment: ಚಿನ್ನದ ನಾಣ್ಯಗಳ ಮೇಲಿನ ಹೂಡಿಕೆಯ ಪ್ರಯೋಜನಗಳು

Gold as an investment: ಭಾರಿ ಅಪಮೌಲ್ಯೀಕರಣ(Devaluation) ಸಂಭವಿಸಿದರೂ ಕೂಡ ಸರಕುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಚಿನ್ನದ ...

Advertisement
1/5
ಹಣದುಬ್ಬರ
ಹಣದುಬ್ಬರ

ನೀವು ಚಿನ್ನದ ನಾಣ್ಯಗಳನ್ನು ಖರೀದಿಸಿದಾಗ ಹಣದುಬ್ಬರ(Inflation)ದ ಬಗ್ಗೆ ಎಂದಿಗೂ ಚಿಂತಿಸಬೇಕಾಗಿಲ್ಲ

2/5
ಬಂಡವಾಳ ಲಾಭದ ತೆರಿಗೆ
ಬಂಡವಾಳ ಲಾಭದ ತೆರಿಗೆ

ಚಿನ್ನದ ನಾಣ್ಯಗಳನ್ನು ಖರೀದಿಸುವ ಜನರು ಅದನ್ನು ಮಾರಾಟ ಮಾಡುವವರೆಗೆ ಯಾವುದೇ ಬಂಡವಾಳ ಲಾಭದ ತೆರಿಗೆ ಪಾವತಿಸುವ ಅಗತ್ಯವಿಲ್ಲ.

3/5
ಅಪಮೌಲ್ಯೀಕರಣ
ಅಪಮೌಲ್ಯೀಕರಣ

ಭಾರಿ ಅಪಮೌಲ್ಯೀಕರಣ(Devaluation) ಸಂಭವಿಸಿದರೂ ಕೂಡ ಸರಕುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಚಿನ್ನದ ನಾಣ್ಯಗಳನ್ನು ಬಳಸಲು ಸಾಧ್ಯವಿದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಈ ರೀತಿ ಈಗಾಗಲೇ ಆಗಿದೆ.

4/5
ಚಿನ್ನದ ದರ ಹೆಚ್ಚಾಗುತ್ತದೆ
ಚಿನ್ನದ ದರ ಹೆಚ್ಚಾಗುತ್ತದೆ

ಬೇರೆ ಯಾವುದೇ ಹೂಡಿಕೆಗಳು ಕುಸಿಯಲು ಪ್ರಾರಂಭಿಸಿದರೆ, ಚಿನ್ನದ ದರವು ತನ್ನಿಂದ ತಾನೇ ಹೆಚ್ಚಾಗುತ್ತದೆ.

5/5
ಹತ್ತರಷ್ಟು ಲಾಭ
ಹತ್ತರಷ್ಟು ಲಾಭ

ಚಿನ್ನದಲ್ಲಿ ಮಾಡುವ ಹೂಡಿಕೆ ಭವಿಷ್ಯದಲ್ಲಿ ನಿಮ್ಮ ಕೈ ಹಿಡಿಯುತ್ತದೆ. ಚಿನ್ನದ ಹಾಕಿದ ಬಂಡವಾಳ ಅದರ ಹತ್ತರಷ್ಟು ಲಾಭವನ್ನು ನಿಮಗೆ ನೀಡುತ್ತದೆ. 





Read More