PHOTOS

ಮನೆ ಹೀಗಿದ್ದರೆ ಬೆಟ್ಟದಷ್ಟಿದ್ದ ಐಶ್ವರ್ಯ ಕೂಡಾ ಕರಗಿ ಹೋಗುವುದು!ಇಂಥಹ ಮನೆಯಲ್ಲಿ ಲಕ್ಷ್ಮೀ ನಿಲ್ಲುವುದೇ ಇಲ್ಲ!ನಿಮ್ಮ ಬಡತನಕ್ಕೂ ಇದೇ ಕಾರಣವಾಗಿರಬಹುದು

ು ಸಂತೋಷದಿಂದ ಸಾಗುತ್ತದೆ. ಆ ಕಾರಣದಿಂದಲೇ ಸಂಪತ್ತಿನ ದೇವತೆಯಾದ ಲಕ್ಷ್ಮೀದೇವಿಯನ್ನು ಮೆಚ್ಚಿಸಲು ಪೂಜೆಗಳನ್ನು ಮಾಡುತ್ತಾರೆ.ಲಕ್ಷ್ಮೀ ಅನುಗ್ರಹದಿಂದ ಮನೆಯ...

Advertisement
1/6
ಸ್ವಚ್ಛತೆ ಇಲ್ಲದ ಮನೆ
ಸ್ವಚ್ಛತೆ ಇಲ್ಲದ ಮನೆ

ಸ್ವಚ್ಛತೆ ಇಲ್ಲದ ಮನೆಗಳಲ್ಲಿ ತಾಯಿ ಲಕ್ಷ್ಮೀ ನೆಲೆಸುವುದೇ ಇಲ್ಲ.ಲಕ್ಷ್ಮಿಗೆ ಹೊಲಸು ಇಷ್ಟವಾಗುವುದಿಲ್ಲ.ಆದ್ದರಿಂದ ಲಕ್ಷ್ಮೀ ಕೊಳಕು ಸ್ಥಳದಲ್ಲಿ ಉಳಿಯುವುದೇ ಇಲ್ಲ.  

2/6
ಜಗಳ- ವಿವಾದ
ಜಗಳ- ವಿವಾದ

ಜಗಳ ವಿವಾದ ನಡೆಯುವ ಮನೆಯಲ್ಲಿ ಜನ ನಿಂದನೀಯ ಪದಗಳನ್ನು ಬಳಸುತ್ತಾರೆ. ಇಂಥಹ  ಅಣೆಯಲ್ಲಿ ಕೂಡಾ ಲಕ್ಷ್ಮೀ ಉಳಿಯುವುದಿಲ್ಲ.   

3/6
ಸೂರ್ಯಾಸ್ತದ ನಂತರ ಗುಡಿಸುವುದು
ಸೂರ್ಯಾಸ್ತದ ನಂತರ ಗುಡಿಸುವುದು

ಸೂರ್ಯಾಸ್ತದ ನಂತರ ಗುಡಿಸುವುದು, ಒರೆಸುವುದು ರಾತ್ರಿ ಹೊತ್ತು ಬಟ್ಟೆ ಒಗೆಯುವ ಮನೆಯ ಮೇಲೆ ಲಕ್ಷ್ಮೀ ಆಶೀರ್ವಾದ ಇರುವುದಿಲ್ಲ. ಅಂತಹ ಮನೆಗಳಲ್ಲಿ ತಾಯಿ ಲಕ್ಷ್ಮೀ ವಾಸಿಸುವುದಿಲ್ಲ.   

4/6
ಹಿರಿಯರು ಮತ್ತು ಮಹಿಳೆಯರಿಗೆ ಅವಮಾನ
ಹಿರಿಯರು ಮತ್ತು ಮಹಿಳೆಯರಿಗೆ ಅವಮಾನ

ಹಿರಿಯರು, ಸಂತರು, ಬ್ರಾಹ್ಮಣರು ಮತ್ತು ಸ್ತ್ರೀಯರನ್ನು ಅವಮಾನಿಸುವ ಮನೆಗಳಲ್ಲಿ ತಾಯಿ ಲಕ್ಷ್ಮೀ ಒಂದು ಕ್ಷಣವೂ ನಿಲ್ಲುವುದಿಲ್ಲ.ಬದಲಿಗೆ, ಲಕ್ಷ್ಮಿ ದೇವಿಯ ಅಸಮಾಧಾನದಿಂದಾಗಿ,ಈ ಮನೆಗಳಲ್ಲಿ ಯಾವಾಗಲೂ ಬಡತನ ಇರುತ್ತದೆ. 

5/6
ಎಂಜಲು
ಎಂಜಲು

ರಾತ್ರಿಯಲ್ಲಿ ಅಡುಗೆ ಮನೆಯಲ್ಲಿ ಕೊಳಕು ಮತ್ತು ಎಂಜಲು ಪಾತ್ರೆಗಳನ್ನು ಬಿಡುವುದು ತಪ್ಪು. ಹೀಗೆ ರಾತ್ರಿಯಿಡಿ ಎಂಜಲು ಪಾತ್ರೆಗಳನ್ನು ಇದುವ ಮನೆಯಲ್ಲಿ ಕೂಡಾ ಲಕ್ಷ್ಮೀ ನೆಲೆಸುವುದಿಲ್ಲ.  

6/6
ಲಕ್ಷ್ಮಿ ಆಶೀರ್ವಾದ
ಲಕ್ಷ್ಮಿ ಆಶೀರ್ವಾದ

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More