PHOTOS

Gemstone: ಈ 4 ರತ್ನಗಳಿಗೆ ನಿಮ್ಮ ಅದೃಷ್ಟವನ್ನೇ ಬದಲಾಯಿಸುವ ಶಕ್ತಿ ಇದೆ..!

strong>Gemstone Benefits: ಮಾಣಿಕ್ಯ ರತ್ನವನ್ನು ಧರಿಸುವುದರಿಂದ ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯವು ಬೆಳೆಯುತ್ತದೆ. ಇದನ್ನು ಧರಿಸುವುದರಿಂದ ವ್ಯ...

Advertisement
1/5
ನೀಲಮಣಿ ರತ್ನ
ನೀಲಮಣಿ ರತ್ನ

ನೀಲಮಣಿ ರತ್ನವನ್ನು ಧರಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಮತ್ತು ಕ್ರಮೇಣ ವ್ಯಕ್ತಿಯ ಅದೃಷ್ಟವು ಸುಧಾರಿಸುತ್ತದೆ.

2/5
ಹವಳ
ಹವಳ

ಹವಳವನ್ನು ಧರಿಸುವುದರಿಂದ ರಾಜಕೀಯ, ಆಡಳಿತ, ಸೇನೆ, ಪೊಲೀಸ್, ವೈದ್ಯಕೀಯ ಕ್ಷೇತ್ರ ಮುಂತಾದವುಗಳಲ್ಲಿ ವ್ಯಕ್ತಿ ಪ್ರಗತಿ ಹೊಂದುತ್ತಾನೆ. ಹವಳದ ರತ್ನವು ಮಂಗಳ ಗ್ರಹಕ್ಕೆ ಸಂಬಂಧಿಸಿದೆ, ಇದು ಶಕ್ತಿ, ಸಾಹಸ, ಧೈರ್ಯ ಮತ್ತು ಶೌರ್ಯದ ಅಂಶವಾಗಿದೆ.

3/5
ಮಾಣಿಕ್ಯ ರತ್ನ
ಮಾಣಿಕ್ಯ ರತ್ನ

ಮಾಣಿಕ್ಯ ರತ್ನವನ್ನು ಧರಿಸುವುದರಿಂದ ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯವು ಬೆಳೆಯುತ್ತದೆ. ಇದನ್ನು ಧರಿಸುವುದರಿಂದ ವ್ಯಕ್ತಿಯ ಆತ್ಮವಿಶ್ವಾಸವೂ ಹೆಚ್ಚುತ್ತದೆ.

4/5
ಜೇಡ್ ಸ್ಟೋನ್
ಜೇಡ್ ಸ್ಟೋನ್

ಜೇಡ್ ಸ್ಟೋನ್ ಧರಿಸುವುದರಿಂದ ವ್ಯಕ್ತಿಯು ಧೈರ್ಯಶಾಲಿಯಾಗುತ್ತಾನೆ. ಅದೃಷ್ಟವನ್ನು ಹೆಚ್ಚಿಸಲು ಇದು ಉಪಯುಕ್ತವಾಗಿದೆ. ಇದನ್ನು ಧರಿಸುವುದರಿಂದ ಯಾವುದೇ ವ್ಯಕ್ತಿಗೆ ಹಣದ ಕೊರತೆಯಿರಲ್ಲ.

5/5
ಟೈಗರ್ ಸ್ಟೋನ್
ಟೈಗರ್ ಸ್ಟೋನ್

ಟೈಗರ್ ಸ್ಟೋನ್ ಧರಿಸುವುದರಿಂದ ವ್ಯಕ್ತಿಯ ದುರದೃಷ್ಟವು ದೂರವಾಗುತ್ತದೆ ಮತ್ತು ಅವನು ಪ್ರಗತಿಯ ಏಣಿಯನ್ನು ಏರಲು ಪ್ರಾರಂಭಿಸುತ್ತಾನೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)





Read More